ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯ ನ್ಯಾಯಾಂಗ ಸೇವೆಗಳಿಗೆ ಉಚಿತ ತರಬೇತಿ ಯೋಜನೆ

author
Submitted by shahrukh on Mon, 05/08/2024 - 16:49
CENTRAL GOVT CM
Scheme Open
Highlights
  • ಉಚಿತ ತರಬೇತಿ ಕಾರ್ಯಕ್ರಮ.
  • ಟೆಸ್ಟ್ ಸೀರೀಸ್.
  • ಉತ್ತರ ಮೌಲ್ಯಮಾಪನ.
  • ಹಾಸ್ಟೆಲ್ ಸೌಲಭ್ಯ.
  • ಗ್ರಂಥಾಲಯವು 17 ಗಂಟೆಗಳವರೆಗೆ ತೆರೆದಿರುತ್ತದೆ (ಬೆಳಿಗ್ಗೆ 08:00 ರಿಂದ ರಾತ್ರಿ 01:00 ರವರೆಗೆ).
Customer Care
  • AMU RCA ಕೋಚಿಂಗ್ ಸಂಬಂಧಿತ ಪ್ರಶ್ನೆಗೆ ಸಂಪರ್ಕಿಸಿ :-
    • ಶ್ರೀ ಮುಜಾಫರ್ ಇಕ್ಬಾಲ್ :- 9412416870.
    • ಶ್ರೀ ಶ್ರೀ ಮಹೇಂದ್ರ ಸಿಂಗ್ ಗುಸೈ :- 88791431780.
  • AMU RCA ಸಹಾಯ ಡೆಸ್ಕ್ ಇಮೇಲ್:- directorrcaamu@gmail.com.
ಯೋಜನೆಯ ಪೂರ್ಣ ವಿವರಣೆ
ಯೋಜನೆಯ ಹೆಸರು ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯ ನ್ಯಾಯಾಂಗ ಸೇವೆಗಳಿಗೆ ಉಚಿತ ತರಬೇತಿ ಯೋಜನೆ.
ಖಾಲಿ ವಿರುವ ಆಸನಗಳ
ಸಂಖ್ಯೆ
100.
ಪ್ರಯೋಜನಗಳು ನ್ಯಾಯಾಂಗ ಸೇವೆಗಳ ಪರೀಕ್ಷೆಗಳಲ್ಲಿ ಉತ್ತೀರ್ಣವಾಗಲು ಉಚಿತ ತರಬೇತಿ.
ಅರ್ಹತೆ ಅಲ್ಪಸಂಖ್ಯಾತರ ವರ್ಗಕ್ಕೆ ಸೇರಿದ ವಿದ್ಯಾರ್ಥಿಗಳು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಕ್ಕೆ ಸೇರಿದ
ವಿದ್ಯಾರ್ಥಿಗಳು ಹಾಗೂ ಮಹಿಳೆಯರು.
ಉದ್ದೇಶ
  • ಹಿಂದುಳಿದ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ತರಬೇತಿ ನೀಡುವುದು.
  • ನ್ಯಾಯಾಂಗ ಸೇವೆಗಳ ಪರೀಕ್ಷೆಗೆ ಸಿದ್ಧಪಡಿಸುವುದು.
  • ವಿದ್ಯಾರ್ಥಿಗಳ ಕೌಶಲ್ಯವನ್ನು ಸುಧಾರಿಸುವುದು.
  • ಧ್ಯಯನ ಸಾಮಗ್ರಿ ಮತ್ತು ಗ್ರಂಥಾಲಯ ಸೌಲಭ್ಯಗಳನ್ನು ಒದಗಿಸಲಾಗುವುದು.
ಅರ್ಜಿಯ ಶುಲ್ಕ ರೂ. 700/-
ನೋಡಲ್ ಏಜೆನ್ಸಿ ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯವು.
ಅರ್ಜಿ ಸಲ್ಲಿಸುವ ವಿಧಾನ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.

ಯೋಜನೆಯ ಪರಿಚಯ

  • ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯವು ಉತ್ತರ ಪ್ರದೇಶದ ಅಲಿಗಢ ನಲ್ಲಿರುವ ಪ್ರಸಿದ್ಧ ಕೇಂದ್ರೀಯ ವಿಶ್ವವಿದ್ಯಾಲಯವಾಗಿದೆ.
  • ಅಲಿಘರ್ ಮುಸ್ಲಿಂ ವಿಶ್ವವಿದ್ಯಾನಿಲಯವು ಪ್ರತಿ ವರ್ಷ ಅಲ್ಪಸಂಖ್ಯಾತ ಸಮುದಾಯಗಳಾದ ಮುಸ್ಲಿಂ, ಕ್ರಿಶ್ಚಿಯನ್, ಸಿಖ್, ಬೌದ್ಧ, ಜೈನ್, ಪಾರ್ಸಿ (ಜೊರೊಸ್ಟ್ರಿಯನ್), ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಮಹಿಳಾ ವಿದ್ಯಾರ್ಥಿಗಳಿಗೆ ಉಚಿತ ನ್ಯಾಯಾಂಗ ಸೇವೆಗಳ ತರಬೇತಿಯನ್ನು ನೀಡುತ್ತದೆ.
  • ಈ ಯೋಜನೆಯ ಮುಖ್ಯ ಉದ್ದೇಶ ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಹಾಗೂ ನ್ಯಾಯಾಂಗ ಸೇವೆಗಳ ತರಬೇತಿಗಳನ್ನು ಒದಗಿಸುವುದು ಇರುತ್ತದೆ.
  • ನ್ಯಾಯಾಂಗ ಸೇವೆಗಳ ಪರೀಕ್ಷೆಯನ್ನು ಪ್ರತಿ ವರ್ಷವೂ ಪ್ರತಿ ರಾಜ್ಯವು ಪ್ರತ್ಯೇಕವಾಗಿ ಚಲಾಯಿಸುತ್ತದೆ.
  • ಈ ಯೋಜನೆ ಅಡಿ ಪ್ರವೇಶವನ್ನು ಪಡೆಯಲು ಪ್ರತಿ ವರ್ಷ ಲಕ್ಷಾಂತರ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಭಾಗವಹಿಸುತ್ತಾರೆ.
  • ತಯಾರಿಗಾಗಿ ವಿದ್ಯಾರ್ಥಿಗಳು ಕೋಚಿಂಗ್ ಸಂಸ್ಥೆಗಳಿಗೆ ಲಕ್ಷಾಂತರ ರೂಪಾಯಿಗಳ ಶುಲ್ಕವನ್ನು ಪಾವತಿಸ ಬೇಕಾಗುತ್ತದೆ.
  • ಆದರೆ ನ್ಯಾಯಾಂಗ ಸೇವೆಗಳ ಪರೀಕ್ಷೆಯಲ್ಲಿ ಭಾಗವಹಿಸಲು ಬಯಸುವ ಅನೇಕ ವಿದ್ಯಾರ್ಥಿಗಳಿದ್ದಾರೆ, ಆದರೆ ಹಣದ ಕೊರತೆಯಿಂದಾಗಿ ತಯಾರಿ ಮಾಡಲು ಸಾಧ್ಯವಾಗುತ್ತಿಲ್ಲ.
  • ಆರ್ಥಿಕವಾಗಿ ದುರ್ಬಲರಾಗಿರುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಲು, ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದಿಂದ ನ್ಯಾಯಾಂಗ ಸೇವೆಗಳಿಗೆ ಉಚಿತ ತರಬೇತಿ ನೀಡಲಾಗುತ್ತದೆ.
  • ಈ ಯೋಜನೆ ಅಡಿ ಪ್ರವೇಶವನ್ನು ಪಡೆಯಲು ವಿದ್ಯಾರ್ಥಿಗಳು ಪ್ರವೇಶ ಪರೀಕ್ಷೆಯನ್ನು ಉತ್ತೀರ್ಣಗೊಳಿಸಬೇಕಾಗುತ್ತದೆ.
  • ಪ್ರವೇಶ ಪರೀಕ್ಷೆಯನ್ನು ನ್ಯಾಯಾಂಗ ಪರೀಕ್ಷೆಯ ಆಧಾರದ ಮೇಲೆ ನಡೆಸಲಾಗುತ್ತದೆ.
  • ಅಲಿಗರ್ ಮುಸ್ಲಿಂ ವಿಶ್ವವಿದ್ಯಾಲಯ ವತಿಯಿಂದ ಈ ಪರೀಕ್ಷೆ ಚಲಾಯಿಸಲಾಗುತ್ತದೆ.
  • ಭಾರತದಾದ್ಯಂತ ಕೇವಲ 1 ಕೇಂದ್ರದಲ್ಲಿ ಪ್ರವೇಶ ಪರೀಕ್ಷೆಯನ್ನು ಚಲಾಯಿಸಲಾಗುತ್ತದೆ.
  • ಕಾರ್ಯಕ್ರಮಕ್ಕೆ ಯಾವುದೇ ತರಬೇತಿ ಶುಲ್ಕವಿಲ್ಲ.
  • ಆಯ್ಕೆಯಾದ ನಂತರ, ಪೂರ್ವಭಾವಿ ಪರೀಕ್ಷೆ ಮತ್ತು ಮುಖ್ಯ ನ್ಯಾಯಾಂಗ ಸೇವೆಗಳ ಪರೀಕ್ಷೆಗಳಿಗೆ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುತ್ತದೆ.

ತರಬೇತಿ ಪಠ್ಯಕ್ರಮ

  • ಉಚಿತ ತರಬೇತಿ ಕಾರ್ಯಕ್ರಮ.
  • ಟೆಸ್ಟ್ ಸೀರೀಸ್.
  • ಉತ್ತರ ಮೌಲ್ಯಮಾಪನ.
  • ಹಾಸ್ಟೆಲ್ ಸೌಲಭ್ಯ.
  • ಗ್ರಂಥಾಲಯವು 17 ಗಂಟೆಗಳವರೆಗೆ ತೆರೆದಿರುತ್ತದೆ (ಬೆಳಿಗ್ಗೆ 08:00 ರಿಂದ ರಾತ್ರಿ 01:00 ರವರೆಗೆ).

2024-2025 ಸಾಲಿನ ತರಬೇತಿ ವೇಳಾಪಟ್ಟಿ

ಅರ್ಜಿ ಪ್ರಾರಂಭಿಸುವ ದಿನಾಂಕ 13-07-2024
ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ 14-08-2024.
ಲಿಖಿತ್ ಪರೀಕ್ಷೆ ದಿನಾಂಕ 01-09-2024.
ಲಿಖಿತ್ ಪರೀಕ್ಷೆ ಸಮಯ ಮಧ್ಯಾಹ್ನ 03:00 ಗಂಟೆಯಿಂದ 05:00 ವರೆಗೆ.

ಅರ್ಹತೆ

  • BA, LLB ಅಂತಿಮ ವರ್ಷದ ಅಭ್ಯರ್ಥಿಗಳು ಅಥವಾ ಈಗಾಗಲೇ LLB ಪದವಿ ಪೂರ್ಣಗೊಳಿಸಿದ ಅಭ್ಯರ್ಥಿಗಳು.
  • ಪರಿಶಿಷ್ಟ ಜಾತಿ ವಿದ್ಯಾರ್ಥಿಗಳು.
  • ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು.
  • ಮಹಿಳಾ ವಿದ್ಯಾರ್ಥಿನಿ.
  • ಮತ್ತು ವಿದ್ಯಾರ್ಥಿಗಳು ಆರು ಅಧಿಸೂಚಿತ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರು :-
    • ಮುಸ್ಲಿಮರು.
    • ಕ್ರಿಶ್ಚಿಯನ್.
    • ಸಿಖ್.
    • ಬೌದ್ಧ.
    • ಜೈನ್.
    • ಪಾರ್ಸಿಗಳು (ಜೋರಾಸ್ಟ್ರಿಯನ್ನರು).

ಅಗತ್ಯವಿರುವ ದಾಖಲೆಗಳು

  • ಇಮೇಲ್ ಐಡಿ.
  • ಮೊಬೈಲ್ ಸಂಖ್ಯಾ.
  • ಸ್ಕ್ಯಾನ್ ಮಾಡಿದ ಫೋಟೋ.
  • ಸ್ಕ್ಯಾನ್ ಮಾಡಿದ ಸಹಿ.
  • ಅರ್ಜಿ ಶುಲ್ಕ ಪಾವತಿಗಾಗಿ ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್ ಅಥವಾ ATM-ಕಮ್-ಡೆಬಿಟ್ ಕಾರ್ಡ್.

ಪ್ರವೇಶ ಪರೀಕ್ಷೆ ಪಠ್ಯಕ್ರಮ

  • ಪ್ರವೇಶ ಪರೀಕ್ಷೆಯು ಒಂದೇ ಬಾರಿನಲ್ಲಿ ಚಲಾಯಿಸಲಾಗುತ್ತದೆ.
  • ನ್ಯಾಯಾಂಗ ಸೇವೆಗಳ ಪರೀಕ್ಷೆಯ ಪಠ್ಯಕ್ರಮ ಈ ಕೆಳಗಿನಂತಿದೆ :-
    • ಸಾಮಾನ್ಯ ಜ್ಞಾನ ಹಾಗೂ ನ್ಯಾಯಾಂಗ ಪ್ರಶ್ನೆಗಳು.
  • ಈ ಪರೀಕ್ಷೆ ಪೂರ್ಣ ಅಂಕಗಳು 100 ಅಂಕವಿರುತ್ತದೆ.

ಅರ್ಜಿ ಸಲ್ಲಿಸುವ ವಿಧಾನ

  • ಈ ಯೋಜನೆಯಡಿ ಅರ್ಜಿ ಸಲ್ಲಿಸುವ ಏಕೈಕ ಮಾರ್ಗ ಆನ್ಲೈನ್ ಅಲಿಗಡ್ ಮುಸ್ಲಿಂ ವಿಶ್ವವಿದ್ಯಾಲಯ ವೆಬ್ಸೈಟ್ ಮೂಲಕ ವಿರುತ್ತದೆ.
  • ಅಭ್ಯರ್ಥಿಯು ಮೊದಲು ನೊಂದಾಯಿಸಿಕೊಳ್ಳಬೇಕು.
  • ಈ ಕೆಳಗಿನಂತೆ ವಿವರಗಳನ್ನು ಭರ್ತಿ ಮಾಡಿ :-
    • ಅಭ್ಯರ್ಥಿಯ ಪೂರ್ಣ ಹೆಸರು.
    • ಹುಟ್ತಿದ ದಿನ.
    • ಲಿಂಗ.
    • ತಂದೆಯ ಹೆಸರು.
    • ತಾಯಿಯ ಹೆಸರು.
    • ಇಮೇಲ್ ಐಡಿ.
    • ನಿಮ್ಮ ಪಾಸ್ವರ್ಡ್ ರಚಿಸಿ.
    • ಪಾಸ್ವರ್ಡ್ ದೃಢೀಕರಿಸಿ.
    • ಅರ್ಜಿದಾರರ ಮೊಬೈಲ್ ಸಂಖ್ಯೆ.
    • ಕ್ಯಾಪ್ಚಾವನ್ನು ಭರ್ತಿ ಮಾಡಿ.
    • ಸೈನ್ ಅಪ್ ಅನ್ನು ಕ್ಲಿಕ್ ಮಾಡಿದ ನಂತರ, ಅಭ್ಯರ್ಥಿಯನ್ನು ನೋಂದಾಯಿಸಲಾಗಿದೆ.
  • ಇಮೇಲ್ ಐಡಿ ಹಾಗೂ ಪಾಸ್ವರ್ಡ್ ಮೂಲಕ ಪೋರ್ಟಲ್ ನಲ್ಲಿ ಲಾಗಿನ್ ಮಾಡಿ.
  • ಕೇಳಿರುವ ವಿವರಗಳನ್ನು ಭರ್ತಿ ಮಾಡಿ.
  • ಅರ್ಜಿ ಶುಲ್ಕವನ್ನು ಪಾವತಿಸುವ ಮೂಲಕ ಅರ್ಜಿಯನ್ನು ಸಲ್ಲಿಸಿ.
  • ಅಡ್ಮಿಟ್ ಕಾರ್ಡನ್ನು ಪಡೆಯಲು ಕಾಯಿರಿ.

ಯೋಜನೆಯ ಮುಖ್ಯಾಂಶಗಳು

  • ಈ ಕಾರ್ಯಕ್ರಮಕ್ಕೆ ಪ್ರವೇಶ ಪಡೆಯಲು ಪ್ರವೇಶ ಪರೀಕ್ಷೆ ಇರುತ್ತದೆ.
  • ಪ್ರವೇಶವು ಅರ್ಹತೆಯ ಆಧಾರದ ಮೇಲೆ ಮಾತ್ರ ಇರುತ್ತದೆ.
  • ಪ್ರವೇಶ ಪರೀಕ್ಷೆಯಲ್ಲಿ ಒಂದೇ ಪತ್ರಿಕೆ ಇರುತ್ತದೆ.
  • ಲಿಖಿತ ಪರೀಕ್ಷೆಯು ಇಂಗ್ಲಿಷ್, ಹಿಂದಿ ಮತ್ತು ಉರ್ದು ಭಾಷೆಯಲ್ಲಿ ಇರುತ್ತದೆ.
  • ಪರೀಕ್ಷೆಯ ಅವಧಿಯು 2 ಗಂಟೆಗಳಿರುತ್ತದೆ.
  • 100 ಪ್ರಶ್ನೆಗಳಿದ್ದು ಪ್ರತಿ ಪ್ರಶ್ನೆಗೆ 2 ಅಂಕಗಳಿರುತ್ತವೆ.
  • ನೆಗೆಟಿವ್ ಮಾರ್ಕಿಂಗ್ ಇರುತ್ತದೆ.
  • ತಪ್ಪು ಉತ್ತರಕ್ಕೆ 1/4 ಅಂಕಗಳನ್ನು ಕಡಿತಗೊಳಿಸಲಾಗುತ್ತದೆ.
  • ಪರೀಕ್ಷೆಯ ಒಟ್ಟು 200 ಅಂಕಗಳು.
  • ಟೈ ಆಗಿದ್ದಲ್ಲಿ ಕಿರಿಯ ವಿದ್ಯಾರ್ಥಿಗೆ ಸೀಟು ಸಿಗುತ್ತದೆ.
  • ಪರೀಕ್ಷಾ ಸರಣಿಯನ್ನು (ಪ್ರಾಥಮಿಕ ಪರೀಕ್ಷೆಗಾಗಿ) ಕಾಲಕಾಲಕ್ಕೆ ನಡೆಸಲಾಗುತ್ತದೆ.
  • ಪರೀಕ್ಷಾ ಸರಣಿಯನ್ನು (ಮುಖ್ಯ ಪರೀಕ್ಷೆಗಾಗಿ) ಕಾಲಕಾಲಕ್ಕೆ ನಡೆಸಲಾಗುವುದು.
  • 24*7 ಗ್ರಂಥಾಲಯ ಸೌಲಭ್ಯವನ್ನು ವಿದ್ಯಾರ್ಥಿಗಳಿಗೆ ಒದಗಿಸಲಾಗುವುದು.
  • ಪ್ರವೇಶ ಪಡೆದ ಸೀಮಿತ ಸಂಖ್ಯೆಯ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಕರ್ಯಗಳನ್ನು ಒದಗಿಸಲಾಗುವುದು.
  • ವಿದ್ಯಾರ್ಥಿಗಳಿಗೆ ನೋಂದಣಿ ಶುಲ್ಕಗಳು ರೂ. 500/- (ಪ್ರವೇಶದ ಸಮಯದಲ್ಲಿ ಪಾವತಿಸಬೇಕು) ಮತ್ತು ಮರುಪಾವತಿಸಬಹುದಾದ ಎಚ್ಚರಿಕೆ/ಭದ್ರತಾ ಹಣ ರೂ 1000/- AMU ಮತ್ತು ರೂ. 2,500/- AMU ಅಲ್ಲದ ವಿದ್ಯಾರ್ಥಿಗೆ ವಿದ್ಯಾರ್ಥಿಗಳಿಂದ ಪಾವತಿಸಲಾಗುತ್ತದೆ.
  • ರೂ. 700/- ಶುಲ್ಕದೊಂದಿಗೆ ಅರ್ಜಿಯನ್ನು ಆನ್‌ಲೈನ್‌ನಲ್ಲಿ ಸಲ್ಲಿಸಬೇಕು. ಅಥವಾ + ಅನ್ವಯವಾಗುವ ಮೂಲ ಶುಲ್ಕಗಳು.
  • ಪ್ರವೇಶ ಪರೀಕ್ಷೆಯ ದಿನಾಂಕವು ತಾತ್ಕಾಲಿಕವಾಗಿದೆ ಮತ್ತು ಅನಿರೀಕ್ಷಿತ ಸಂದರ್ಭಗಳಿಂದಾಗಿ ಬದಲಾಗಬಹುದು.
  • ಸತತ 2 ವರ್ಷಗಳ ಕಾಲ AMU RCA ಯಲ್ಲಿ ಓದುತ್ತಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹವಿರುವುದಿಲ್ಲ.

ವಿದ್ಯಾರ್ಥಿಗಳು ಪಾವತಿಸಬೇಕಾದ ಶುಲ್ಕ ವಿವರಗಳು

ಶುಲ್ಕ ಮೊತ್ತ
ಅರ್ಜಿ ಶುಲ್ಕ
(ಅರ್ಜಿ ಸಲ್ಲಿಸುವ ಸಮಯದಲ್ಲಿ
ಪಾವತಿಸಬೇಕು)
ರೂ. 700/-.
ನೋಂದಣಿ ಶುಲ್ಕಗಳು
(ಪ್ರವೇಶದ ಸಮಯದಲ್ಲಿ
ಪಾವತಿಸಬೇಕು.
ರೂ. 500/-.
ಎಚ್ಚರಿಕೆಯ ಹಣ
(AMU ವಿದ್ಯಾರ್ಥಿಗಳಿಗೆ)
(ಮರುಪಾವತಿಸಬಹುದಾದ).
ರೂ. 1,000/-.
ಎಚ್ಚರಿಕೆಯ ಹಣ
(AMU ಅಲ್ಲದ ವಿದ್ಯಾರ್ಥಿಗಳಿಗೆ)
ರೂ. 2,500/-
ತರಬೇತಿ ಶುಲ್ಕಗಳು ಯಾವುದೇ ರೀತಿಯ ಶುಲ್ಕ
ಇರೋದಿಲ್ಲ

ಪರೀಕ್ಷಾ ಕೇಂದ್ರಗಳ ಪಟ್ಟಿ

  • ಅಲಿಘರ್, ಉತ್ತರ ಪ್ರದೇಶ.
  • ಲಕ್ನೋ, ಉತ್ತರ ಪ್ರದೇಶ.
  • ಮಲಪ್ಪುರಂ, ಕೇರಳ.
  • ಮುರ್ಷಿದಾಬಾದ್, ಪಶ್ಚಿಮ ಬಂಗಾಳ.
  • ನವ ದೆಹಲಿ.
  • ಕಿಶನ್‌ಗಂಜ್, ಬಿಹಾರ.

ಅಗತ್ಯವಿರುವ ವೆಬ್ಸೈಟ್ ಲಿಂಕ್‌ಗಳು

ಸಂಪರ್ಕ ವಿವರಗಳು

  • AMU RCA ಕೋಚಿಂಗ್ ಸಂಬಂಧಿತ ಪ್ರಶ್ನೆಗೆ ಸಂಪರ್ಕಿಸಿ :-
    • ಶ್ರೀ ಮುಜಾಫರ್ ಇಕ್ಬಾಲ್ :- 9412416870.
    • ಶ್ರೀ ಶ್ರೀ ಮಹೇಂದ್ರ ಸಿಂಗ್ ಗುಸೈ :- 88791431780.
  • AMU RCA ಸಹಾಯ ಡೆಸ್ಕ್ ಇಮೇಲ್:- directorrcaamu@gmail.com.
  • ವಿಳಾಸ :- ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯ, ಅಲಿಘಡ್, ಉತ್ತರ ಪ್ರದೇಶ 202002.

Do you have any question regarding schemes, submit it in scheme forum and get answers:

Feel free to click on the link and join the discussion!

This forum is a great place to:

  • Ask questions: If you have any questions or need clarification on any aspect of the topic.
  • Share your insights: Contribute your own knowledge and experiences.
  • Connect with others: Engage with the community and learn from others.

I encourage you to actively participate in the forum and make the most of this valuable resource.

Comments

will they provide a study…

ಅಭಿಪ್ರಾಯ

will they provide a study material?

In reply to by Junaid (ಪ್ರಮಾಣಿಸಲ್ಪಟ್ಟಿಲ್ಲ.)

Hello govtschemes.in…

ಅಭಿಪ್ರಾಯ

Hello govtschemes.in administrator, Thanks for the well-researched and well-written post!

when will the written result…

ಅಭಿಪ್ರಾಯ

when will the written result declared?

when will the judiciary…

ಅಭಿಪ್ರಾಯ

when will the judiciary entrance result announced of AMU

Add new comment

Plain text

  • No HTML tags allowed.
  • Lines and paragraphs break automatically.