CBSE ಉಡಾನ್ ಯೋಜನ

author
Submitted by shahrukh on Fri, 16/08/2024 - 13:31
CENTRAL GOVT CM
Scheme Open
Highlights
  • CBSE ಉಡಾನ್ ಯೋಜನೆ ಅಡಿ ಪಡೆಯಬಹುದಾದ ಯೋಜನೆಗಳು ಈ ಕೆಳಗಿನಂತಿವೆ :-
    • ಅಧ್ಯಯನಕ್ಕಾಗಿ ಪೂರ್ವ ಲೋಡ್ ಮಾಡಲಾದ ವಿಷಯದೊಂದಿಗೆ ಉಚಿತ ಟ್ಯಾಬ್ಲೆಟ್‌ಗಳು.
    • ಉಚಿತ ಆನ್‌ಲೈನ್ ಅಥವಾ ಆಫ್‌ಲೈನ್ ತರಗತಿಗಳು.
    • ತಯಾರಿಗಾಗಿ ಸ್ಟಡಿ ಮೆಟೀರಿಯಲ್.
    • ಟ್ಯುಟೋರಿಯಲ್‌ಗಳು ಮತ್ತು ಉಪನ್ಯಾಸ ವೀಡಿಯೊಗಳು.
    • ನಗರ ಕೇಂದ್ರಗಳಲ್ಲಿ ವರ್ಚುವಲ್ ಸಂಪರ್ಕ ತರಗತಿಗಳು.
    • ಪ್ರೇರಣೆ ಅವಧಿಗಳು.
    • ವಿದ್ಯಾರ್ಥಿ ಸಹಾಯವಾಣಿ ಸೇವೆಗಳು.
    • IIT, NIT ಅಥವಾ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರವೇಶ ಪಡೆದರೆ ಯಾವುದೇ ಪ್ರವೇಶ ಶುಲ್ಕ ಮತ್ತು ಬೋಧನಾ ಶುಲ್ಕ ಪಾವತಿಸುವಂತಿಲ್ಲ.
Customer Care
  • CBSE ಉಡಾನ್ ಯೋಜನೆಯ ಸಹಾಯವಾಣಿ ಸಂಖ್ಯೆ :-
    • 011-23214737.
    • 011-23231820.
    • 011-23220083.
  • CBSE ಉಡಾನ್ ಯೋಜನೆ ಸಹಾಯವಾಣಿ ಇಮೇಲ್ :- udaan.cbse@gmail.com.
  • CBSE ಸಹಾಯವಾಣಿ ಸಂಖ್ಯೆ :- 1800118002.
  • CBSE ಸಹಾಯವಾಣಿ ಇಮೇಲ್ :- info.cbse@gov.in.
ಯೋಜನೆಯ ವಿವರಣೆ
ಯೋಜನೆಯ ಹೆಸರು CBSE ಉಡಾನ್ ಯೋಜನೆ.
ದಿನಾಂಕ 2014.
ಫಲಾನುಭವಿಯರು ವಿದ್ಯಾರ್ಥಿನಿಯರು.
ಪ್ರಯೋಜನಗಳು
  • ಅಧ್ಯಯನಕ್ಕಾಗಿ ಉಚಿತ ಟ್ಯಾಬ್ಲೆಟ್.
  • IIT ಅಥವಾ NIT ಯಲ್ಲಿ ಯಾವುದೇ ಪ್ರವೇಶ ಶುಲ್ಕ ಮತ್ತು ಬೋಧನಾ ಶುಲ್ಕಗಳಿಲ್ಲ.
  • ಉಚಿತ ಆನ್‌ಲೈನ್ ಮತ್ತು ಆಫ್‌ಲೈನ್ ತರಗತಿಗಳು.
ನೋಡಲ್ ಡಿಪಾರ್ಟ್ಮೆಂಟ್ ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್. (CBSE)
ನೋಡಲ್ ಸಚಿವಾಲಯ ಶಿಕ್ಷಣ ಸಚಿವಾಲಯ, ಭಾರತ್ ಸರ್ಕಾರ್.
ಅರ್ಜಿಯ ವಿಧಾನ CBSE ಪೋರ್ಟಲ್ ಮೂಲಕ ಆನ್ಲೈನ್ ಅರ್ಜಿ.

ಯೋಜನೆಯ ಪರಿಚಯ

  • CBSE ಉಡಾನ್ ಯೋಜನೆಯು ವಿದ್ಯಾರ್ಥಿನಿಯರಿಗೆ CBSE ಯ ಪ್ರಮುಖ ಕಲ್ಯಾಣ ಯೋಜನೆಯಾಗಿದೆ.
  • ಈ ಯೋಜನೆಯು 2014 ರಿಂದ ಜಾರಿಗೆ ಬಂದಿದೆ.
  • ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ ಈ ಉಡಾನ್ ಯೋಜನೆಯ ನೋಡಲ್ ಏಜೆನ್ಸಿಯಾಗಿದೆ.
  • ಈ ಯೋಜನೆಯ ನೂಡಲ್ ಸಚಿವಾಲಯ ಶಿಕ್ಷಣ ಸಚಿವಾಲಯ ಹೊಂದಿರುತ್ತದೆ.
  • ತಾಂತ್ರಿಕ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿನಿಯರ ದಾಖಲಾತಿಯನ್ನು ಹೆಚ್ಚಿಸುವುದು ಈ ಯೋಜನೆಯನ್ನು ಪ್ರಾರಂಭಿಸುವುದರ ಹಿಂದಿನ ಮುಖ್ಯ ಉದ್ದೇಶವಾಗಿದೆ.
  • CBSE ಕುಡಾನ್ ಯೋಜನೆ ಅಡಿ ವಿದ್ಯಾರ್ಥಿನಿಯರಿಗೆ ಇಂಜಿನಿಯರಿಂಗ್ ಕೋರ್ಸ್ ಗಳನ್ನು ಪೂರೈಸಲು ಪ್ರೋತ್ಸಾಹ ನೀಡಲಾಗುತ್ತದೆ.
  • CBSE UDAAN ಯೋಜನೆಯಡಿಯಲ್ಲಿ, CBSE ದಾಖಲಾದ ವಿದ್ಯಾರ್ಥಿನಿಯರಿಗೆ ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆಗೆ ತಯಾರಿ ನಡೆಸಲು ಮಾರ್ಗದರ್ಶನ ಮತ್ತು ಸಹಾಯ ಮಾಡುತ್ತದೆ.
  • 11 ಅಥವಾ 12 ತರಗತಿಯ ವಿದ್ಯಾರ್ಥಿನಿಯರು ಮಾತ್ರ CBSE ಉಡಾನ್ ಯೋಜನೆಗೆ ಅರ್ಹರು.
  • ಆನ್‌ಲೈನ್ ಮತ್ತು ಆಫ್‌ಲೈನ್ ವಾರಾಂತ್ಯದ ತರಗತಿಗಳು, ಪೂರ್ವ ಲೋಡ್ ಮಾಡಲಾದ ವಿಷಯದೊಂದಿಗೆ ಟ್ಯಾಬ್ಲೆಟ್‌ಗಳು ಮತ್ತು ದಾಖಲಾದ ವಿದ್ಯಾರ್ಥಿನಿಯರಿಗೆ ಇನ್ನೂ ಹೆಚ್ಚಿನ ಪ್ರಯೋಜನಗಳನ್ನು ನೀಡಲಾಗುವುದು.
  • ದಾಖಲಾದ ಮತ್ತು ಆಯ್ಕೆಯಾದ ವಿದ್ಯಾರ್ಥಿನಿಯರಿಗೆ ಪ್ರವೇಶ ಶುಲ್ಕ ಮತ್ತು ಬೋಧನಾ ಶುಲ್ಕದ ರೂಪದಲ್ಲಿ ಆರ್ಥಿಕ ಸಹಾಯವನ್ನು ಸಹ ಒದಗಿಸಲಾಗುತ್ತದೆ.
  • IIT/NIT ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ ಪ್ರವೇಶವನ್ನು ಪಡೆದುಕೊಂಡಲ್ಲಿ ಮಾತ್ರ ವಿದ್ಯಾರ್ಥಿನಿಯರು CBSE ಉಡಾನ್ ಯೋಜನೆಯಡಿ ಆರ್ಥಿಕ ಸಹಾಯವನ್ನು ಪಡೆಯಬಹುದು.
  • CBSE UDAAN ಯೋಜನೆಯಡಿಯಲ್ಲಿ ಅಂತಿಮ ಆಯ್ಕೆಯು ಕೇವಲ ಅರ್ಹತೆಯ ಆಧಾರದ ಮೇಲೆ ಇರುತ್ತದೆ.
  • ಅರ್ಹ ವಿದ್ಯಾರ್ಥಿಗಳು ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್‌ನ ಆನ್‌ಲೈನ್ ಪೋರ್ಟಲ್ ಮೂಲಕ CBSE UDAAN ಯೋಜನೆಗೆ ಅರ್ಜಿ ಸಲ್ಲಿಸಬಹುದು.

ಯೋಜನೆಯ ಪ್ರಯೋಜನಗಳು

  • CBSE ಉಡಾನ್ ಯೋಜನೆ ಅಡಿ ಪಡೆಯಬಹುದಾದ ಯೋಜನೆಗಳು ಈ ಕೆಳಗಿನಂತಿವೆ :-
    • ಅಧ್ಯಯನಕ್ಕಾಗಿ ಪೂರ್ವ ಲೋಡ್ ಮಾಡಲಾದ ವಿಷಯದೊಂದಿಗೆ ಉಚಿತ ಟ್ಯಾಬ್ಲೆಟ್‌ಗಳು.
    • ಉಚಿತ ಆನ್‌ಲೈನ್ ಅಥವಾ ಆಫ್‌ಲೈನ್ ತರಗತಿಗಳು.
    • ತಯಾರಿಗಾಗಿ ಸ್ಟಡಿ ಮೆಟೀರಿಯಲ್.
    • ಟ್ಯುಟೋರಿಯಲ್‌ಗಳು ಮತ್ತು ಉಪನ್ಯಾಸ ವೀಡಿಯೊಗಳು.
    • ನಗರ ಕೇಂದ್ರಗಳಲ್ಲಿ ವರ್ಚುವಲ್ ಸಂಪರ್ಕ ತರಗತಿಗಳು.
    • ಪ್ರೇರಣೆ ಅವಧಿಗಳು.
    • ವಿದ್ಯಾರ್ಥಿ ಸಹಾಯವಾಣಿ ಸೇವೆಗಳು.
    • IIT, NIT ಅಥವಾ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರವೇಶ ಪಡೆದರೆ ಯಾವುದೇ ಪ್ರವೇಶ ಶುಲ್ಕ ಮತ್ತು ಬೋಧನಾ ಶುಲ್ಕ ಪಾವತಿಸುವಂತಿಲ್ಲ.

ಅರ್ಹತೆ

  • 11ನೇ ತರಗತಿ ಅಥವಾ 12ನೇ ತರಗತಿ ವಿದ್ಯಾರ್ಥಿನಿಯರು.
  • 11 ನೇ ತರಗತಿಯಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತ ವಿಷಯಗಳನ್ನು ಹೊಂದಿರಬೇಕು.
  • 10 ನೇ ತರಗತಿಯಲ್ಲಿ ಕೆಳಗೆ ನಮೂದಿಸಿದ ಅಂಕಗಳನ್ನು ಪಡೆದುಕೊಂಡಿರಬೇಕು:-
    • 70% ಅಂಕಗಳು ಅಥವಾ 8 CGPA .
    • 80% ಅಂಕಗಳು ಅಥವಾ ವಿಜ್ಞಾನ ಮತ್ತು ಗಣಿತದಲ್ಲಿ 9 CGPA.
  • ವಾರ್ಷಿಕ ಆದಾಯ ರೂ.6 ಲಕ್ಷಕ್ಕಿಂತ ಹೆಚ್ಚಾಗಿ ಇರಬಾರದು.
  • ಈ ಯೋಜನೆಯಡಿ ಅರ್ಜಿಯನ್ನು ಸಲ್ಲಿಸಲು ವಿದ್ಯಾರ್ಥಿನಿಯರು ಈ ಕೆಳಗಿನ ವಿದ್ಯಾಲಯಗಳಲ್ಲಿ ಶಿಕ್ಷಣವನ್ನು ಪಡೆದಿರಬೇಕು :-
    • ಕೇಂದ್ರೀಯ ವಿದ್ಯಾಲಯ.
    • ನವೋದಯ ವಿದ್ಯಾಲಯ.
    • CBSE ಸಂಯೋಜಿತ ಖಾಸಗಿ ಶಾಲೆಗಳು.
    • ಯಾವುದೇ ಮಾನ್ಯತೆ ಪಡೆದ ಮಂಡಳಿಯ ಸರ್ಕಾರಿ ಶಾಲೆ.

ಅಗತ್ಯವಾದ ದಾಖಲೆಗಳು

  • ಪಾಸ್ಪೋರ್ಟ್ ಗಾತ್ರದ ಫೋಟೋ.
  • 10ನೇ ತರಗತಿಯ ಅಂಕಪಟ್ಟಿ.
  • 10 ನೇ ತರಗತಿಯ ಪ್ರಮಾಣಪತ್ರ.
  • ಆಧಾರ್ ಕಾರ್ಡ್.
  • ಜಾತಿ ಪ್ರಮಾಣ ಪತ್ರ.
  • ನಿವಾಸ ಪುರಾವೆ.
  • ಜನನ ಪ್ರಮಾಣಪತ್ರ.

ಉಡಾನ್ ಯೋಜನೆಯಡಿ ಅರ್ಜಿ ಸಲ್ಲಿಸುವ ವಿಧಾನ

  • CBSE ಉಡಾನ್ ಯೋಜನೆ ಅಡಿ ಅರ್ಜಿಯನ್ನು ಸಿಬಿಎಸ್ಇ ಪೋರ್ಟಲ್ ಮೂಲಕ ಸಲ್ಲಿಸಬಹುದು.
  • ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಮತ್ತು ಅದರ ಪ್ರಿಂಟ್ ಔಟ್ ತೆಗೆದುಕೊಳ್ಳಿ.
  • ಅಭ್ಯರ್ಥಿಯು ಆಯ್ಕೆ ಮಾಡಿದ ಕೇಂದ್ರದ ನಗರ ಸಂಯೋಜಕರಲ್ಲಿ ದಾಖಲೆಗಳೊಂದಿಗೆ ಅರ್ಜಿ ನಮೂನೆಯನ್ನು ಸಲ್ಲಿಸಬೇಕು.
  • ಅರ್ಜಿ ಸಲ್ಲಿಸುವ ಸಮಯದಲ್ಲಿ ಈ ಕೆಳಗಿನ ದಾಖಲೆಗಳು ಅಗತ್ಯವಿರುತ್ತವೆ :-
    • ವಿದ್ಯಾರ್ಥಿನಿಯರ ಹಾಜರಿ ವರದಿ.
    • ಮಹರ್ಷಿಕ ಆದಾಯ ಪ್ರಮಾಣ ಪತ್ರ.
    • ಜಾತಿ ಪ್ರಮಾಣ ಪತ್ರ.
    • 10ನೇ ತರಗತಿ ಅಂಕಪಟ್ಟಿ.
    • ಪೋಷಕರ ಪತ್ರ.
  • ಸಲ್ಲಿಸಿದ ನಂತರ, ನಗರ ಸಂಯೋಜಕರು ಸ್ವೀಕೃತಿ ರಶೀದಿಯನ್ನು ನೀಡುತ್ತಾರೆ.
  • ಆಯ್ಕೆಯಾದ ವಿದ್ಯಾರ್ಥಿಗಳಿಗೆ ಎಸ್ಎಮ್ಎಸ್ ಅಥವಾ ಇಮೇಲ್ ಮೂಲಕ ತಿಳಿಸಲಾಗುವುದು.

ಯೋಜನೆಯ ವೈಶಿಷ್ಟ್ಯಗಳು

  • CBSE UDAAN ಯೋಜನೆಯಲ್ಲಿ ಮೀಸಲಾತಿಯ ಅವಕಾಶವೂ ಇದೆ.
  • ಈ ಯೋಜನೆ ಅಡಿ ಮೀಸಲಾತಿ ಈ ಕೆಳಗಿನಂತಿದೆ :-
    • OBC(NCL) ಗೆ 27 %.
    • ಪರಿಶಿಷ್ಟ ಜಾತಿಗೆ ಶೇ.15.
    • ಪರಿಶಿಷ್ಟ ಪಂಗಡಕ್ಕೆ 7.5%.
    • ಪ್ರತಿ ವರ್ಗದಲ್ಲಿ PWD ಗೆ 3%.
  • 24*7 ಕಲಿಕೆಗಾಗಿ ಪ್ರೀ ಲೋಡ್ ಮಾಡಲಾದ ಕಂಟೆಂಟ್ ಟ್ಯಾಬ್ಲೆಟ್‌ಗಳನ್ನು ಒದಗಿಸಲಾಗುತ್ತದೆ.
  • ಪ್ರವೇಶ ಶುಲ್ಕ ಹಾಗೂ ಬೋಧನಾ ಶುಲ್ಕ ರೂಪದಲ್ಲಿ ಆರ್ಥಿಕ ಸಹಾಯ ಪಡೆಯಲು ಶರತಗಳು ಈ ಕೆಳಗಿನಂತಿವೆ :-
    • 11ನೇ ಮತ್ತು 12ನೇ ತರಗತಿಯಲ್ಲಿ UDAAN ಸಾಪ್ತಾಹಿಕ ಮೌಲ್ಯಮಾಪನಗಳಲ್ಲಿ 75% ಹಾಜರಾತಿ ಅಗತ್ಯವಿದೆ.
    • IIT, NIT ಅಥವಾ ಕೇಂದ್ರೀಯ ಅನುದಾನಿತ ಎಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯಾರ್ಥಿ ಪ್ರವೇಶ ಪಡೆದಿರಬೇಕು.

ಅಗತ್ಯವಾದ ಲಿಂಕ್ಸ

ಸಂಪರ್ಕ ವಿವರಗಳು

  • CBSE ಉಡಾನ್ ಯೋಜನೆಯ ಸಹಾಯವಾಣಿ ಸಂಖ್ಯೆ :-
    • 011-23214737.
    • 011-23231820.
    • 011-23220083.
  • CBSE ಉಡಾನ್ ಯೋಜನೆ ಸಹಾಯವಾಣಿ ಇಮೇಲ್ :- udaan.cbse@gmail.com.
  • CBSE ಸಹಾಯವಾಣಿ ಸಂಖ್ಯೆ :- 1800118002.
  • CBSE ಸಹಾಯವಾಣಿ ಇಮೇಲ್ :- info.cbse@gov.in.
  • ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡೇ ಎಜುಕೇಶನ್,
    ಶಿಕ್ಷಾ ಸದನ್, 17, ರೂಸ್ ಅವೆನ್ಯೂ,
    ಬಾಲ್ ಭವನದ ಎದುರು ಸಾಂಸ್ಥಿಕ ಪ್ರದೇಶ, ದೆಹಲಿ - 110002.

Matching schemes for sector: Education

Sno CM Scheme Govt
1 PM Scholarship Scheme For The Wards And Widows Of Ex Servicemen/Ex Coast Guard Personnel CENTRAL GOVT
2 Begum Hazrat Mahal Scholarship Scheme CENTRAL GOVT
3 Kasturba Gandhi Balika Vidyalaya CENTRAL GOVT
4 Pradhan Mantri Kaushal Vikas Yojana (PMKVY) CENTRAL GOVT
5 Deen Dayal Upadhyaya Grameen Kaushalya Yojana(DDU-GKY) CENTRAL GOVT
6 SHRESHTA Scheme 2022 CENTRAL GOVT
7 ರಾಷ್ಟ್ರೀಯ ಮೀನ್ಸ್ ಮತ್ತು ಮೆರಿಟ್ ವಿದ್ಯಾರ್ಥಿವೇತನ ಯೋಜನೆ CENTRAL GOVT
8 Rail Kaushal Vikas Yojana CENTRAL GOVT
9 ಸ್ವನಾಥ ವಿದ್ಯಾರ್ಥಿ ವೇತನ ಯೋಜನೆಯ CENTRAL GOVT
10 ಪ್ರಗತಿ ವಿದ್ಯಾರ್ಥಿವೇತನ ಯೋಜನೆ CENTRAL GOVT
11 ಸಕ್ಷಮ್ ವಿದ್ಯಾರ್ಥಿವೇತನ ಯೋಜನೆ CENTRAL GOVT
12 Ishan Uday Special Scholarship Scheme CENTRAL GOVT
13 Indira Gandhi Scholarship Scheme for Single Girl Child CENTRAL GOVT
14 ನೈ ಉಡಾನ್ ಯೋಜನ CENTRAL GOVT
15 Central Sector Scheme of Scholarship CENTRAL GOVT
16 North Eastern Council (NEC) Merit Scholarship Scheme CENTRAL GOVT
17 SC ಮತ್ತು OBC ವಿದ್ಯಾರ್ಥಿಗಳಿಗೆ ಉಚಿತ ಕೋಚಿಂಗ್ ಯೋಜನೆ CENTRAL GOVT
18 ಜಾಮಿಯಾ ಮಿಲಿಯಾ ಇಸ್ಲಾಮಿಯಾ (JMI) ನಾಗರಿಕ ಸೇವೆಗಳಿಗೆ ಉಚಿತ ಕೋಚಿಂಗ್ ಯೋಜನೆ. CENTRAL GOVT
19 ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯ ನಾಗರಿಕ ಸೇವೆಗಳ ಪರೀಕ್ಷೆಗಳಿಗೆ ಉಚಿತ ತರಬೇತಿ ಯೋಜನೆ CENTRAL GOVT
20 ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯ ನ್ಯಾಯಾಂಗ ಸೇವೆಗಳಿಗೆ ಉಚಿತ ತರಬೇತಿ ಯೋಜನೆ CENTRAL GOVT
21 SSC CGL ಪರೀಕ್ಷೆಗಳಿಗೆ ಅಲಿಘಡ್ ಮುಸ್ಲಿಂ ಯುನಿವರ್ಸಿಟಿ ಉಚಿತ ಕೋಚಿಂಗ್ CENTRAL GOVT
22 PM Yasasvi Scheme CENTRAL GOVT
23 ಅತಿಯಾ ಫೌಂಡೇಶನ್ ನಾಗರಿಕ ಸೇವೆಗಳಿಗೆ ಉಚಿತ ತರಬೇತಿ ಕಾರ್ಯಕ್ರಮ CENTRAL GOVT
24 ಪದವೀಧರ ವಿದ್ಯಾರ್ಥಿಯರಿಗೆ ರಾಷ್ಟ್ರೀಯ ವಿದ್ಯಾರ್ಥಿ ವೇತನ CENTRAL GOVT
25 Vigyan Dhara Scheme CENTRAL GOVT

Comments

Permalink

ಅಭಿಪ್ರಾಯ

Kya mujhe aage k padai k liye scholarship mil skti h

Permalink

ಅಭಿಪ್ರಾಯ

Ky muze aage ki padai ke liye scholarship mil sakti hai

Permalink

ಅಭಿಪ್ರಾಯ

Kya ye scheme class 4CBSE girl students ke liye applicable hai?

Permalink

Your Name
Radhika
ಅಭಿಪ್ರಾಯ

Kya ye BCB Wale students apply karwa sakte hai kya
And commerce students karwa sakte hai kya apply

Permalink

Your Name
Sanika sandesh utekar
ಅಭಿಪ್ರಾಯ

Science student i cant afford a study of science so can apply this from and family condition is so bad.

Add new comment

Plain text

  • No HTML tags allowed.
  • Lines and paragraphs break automatically.

Rich Format