Highlights
- ವಿಶ್ವವಿದ್ಯಾಲಯ ಅನುದಾನ ಆಯೋಗದ ಮಿತಿನ ಜಾರಿಗೊಳಿಸಲಾದ ರಾಷ್ಟ್ರೀಯ ಸ್ನಾತಕೋತರ ವಿದ್ಯಾರ್ಥಿ ವೇತನ ಯೋಜನೆ ಅಡಿ ಪಡೆಯಬಹುದಾದ ಪ್ರಯೋಜನಗಳ ವಿವರ ಈ ಕೆಳಗಿನಂತಿದೆ :-
- 2 ವರ್ಷಗಳವರೆಗೆ ವಿದ್ಯಾರ್ಥಿವೇತನವನ್ನು ನೀಡಲಾಗುತ್ತದೆ.
- ತಿಂಗಳಿಗೆ ರೂ. 15,000/- ವಿದ್ಯಾರ್ಥಿ ವೇತನ 10 ತಿಂಗಳಿಗೆ ವರ್ಷಕ್ಕೆ ನೀಡಲಾಗುತ್ತದೆ.
Website
Customer Care
- UGC ಹೆಲ್ಪ್ಲೈನ್ ಸಂಖ್ಯಾ :-
- 011-23604446.
- 011-23604200.
- UGC ಟೋಲ್ ಫ್ರೀ ಹೆಲ್ಪ್ಲೈನ್ ಸಂಖ್ಯೆ :- 1800113355.
- UGC ಹೆಲ್ಪ್ ಡೆಸ್ಕ್ ಇ-ಮೇಲ್ :- contact.ugc@nic.in.
- ನ್ಯಾಷನಲ್ ಸ್ಕಾಲರ್ಶಿಪ್ ಪೋರ್ಟಲ್ ಹೆಲ್ಪ್ಲೈನ್ ಸಂಖ್ಯಾ :- 0120-6619540.
- ನ್ಯಾಷನಲ್ ಸ್ಕಾಲರ್ಶಿಪ್ ಪೋರ್ಟಲ್ ಹೆಲ್ತ್ ಡೆಸ್ಕ್ ಇಮೇಲ್l :- helpdesk@nsp.gov.in.
Information Brochure
ಯೋಜನೆಯ ವಿವರಣೆ
|
|
---|---|
ಯೋಜನೆಯ ಹೆಸರು | ಪದವೀಧರ ವಿದ್ಯಾರ್ಥಿಯರಿಗೆ ರಾಷ್ಟ್ರೀಯ ವಿದ್ಯಾರ್ಥಿ ವೇತನ. |
ವಿದ್ಯಾರ್ಥಿ ವೇತನ ಪ್ರವೇಶಗಳು | ಪ್ರತಿ ವರ್ಷದ 10,000 ವಿದ್ಯಾರ್ಥಿ ವೇತನ ಪ್ರವೇಶಗಳು. |
ಪ್ರಯೋಜನಗಳು | ಎರಡು ವರ್ಷದ ಅವಧಿಗೆ ಪ್ರತಿ ತಿಂಗಳ Rs.15,000 ವಿದ್ಯಾರ್ಥಿ ವೇತನ. |
ಫಲಾನುಭವಿಗಳು | ಪದವಿ ಅಧ್ಯಯನ ಸುತ್ತಿರುವ ಭಾರತೀಯ ವಿದ್ಯಾರ್ಥಿನಿಯರು. |
ನೋಡಲ್ ಏಜೆನ್ಸಿ | ವಿಶ್ವವಿದ್ಯಾಲಯ ಅನುದಾನ ಆಯೋಗ. |
ನೂಡಲ್ ಸಚಿವಾಲಯ | ಶಿಕ್ಷಣ ಸಚಿವರು. |
ಚಂದಾದಾರಿಗೆ | ಈ ಯೋಜನೆಯ ನಿಯಮಿತ ನವೀಕರಣಗಳನ್ನು ಪಡೆಯಲು ಚಂದದಾರರಾಗಬಹುದು. |
ಅರ್ಜಿ ಸಲ್ಲಿಸುವ ವಿಧಾನ | ಪದವಿ ಅಧ್ಯಯನಕ್ಕಾಗಿ ರಾಷ್ಟ್ರೀಯ ವಿದ್ಯಾರ್ಥಿವೇತನ ಅರ್ಜಿ ನಮೂನೆ. |
ಯೋಜನೆಯ ಪರಿಚಯ
- ವಿಶ್ವ ಅನುದಾನ ಸಚಿವಾಲಯ ವಿದ್ಯಾರ್ಥಿನಿಯರಿಗೆ ಪದವಿಧರಿಸಲು ವಿದ್ಯಾರ್ಥಿವೇತನದ ಮೂಲಕ ಪ್ರೋತ್ಸಾಹ ನೀಡುತ್ತದೆ.
- ನ್ಯಾಷನಲ್ ಸ್ಕಾಲರ್ಶಿಪ್ ಫಾರ್ ಪೋಸ್ಟ್ ಗ್ರಾಜುವಿಡ್ ಸ್ಟೂಡೆಂಟ್ಸ್ ವಿಶ್ವ ಅನುದಾನ ಸಚಿವಾಲಯದ ಏಕೈಕ ವಿದ್ಯಾರ್ಥಿ ವಿದ್ಯಾರ್ಥಿನಿಯರ ಕಲ್ಯಾಣಕ್ಕಾಗಿ ರೂಪಿಸಲಾದ ಯೋಜನೆಯಾಗಿದೆ.
- ಈ ಯೋಜನೆ ನೋಡಲ ಸಚಿವಾಲಯ ಯುನಿವರ್ಸಿಟಿ ಗ್ರಾಂಡ್ಸ್ ಕಮಿಷನ್/ ವಿಶ್ವ ಅನುದಾನ ಆಯೋಗ ಇರುತ್ತದೆ.
- ಯೋಜನೆಯ ಹೆಸರಿನಿಂದ ಸ್ಪಷ್ಟವಾಗುವಂತೆ ಯೋಜನೆಯು ನಿರ್ದಿಷ್ಟವಾಗಿ ಭಾರತದಲ್ಲಿ ತಮ್ಮ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಲು ಬಯಸುವ ವಿದ್ಯಾರ್ಥಿಗಾಗಿ ಮಾತ್ರ ಅನ್ವಯಿಸುತ್ತದೆ.
- ರಾಷ್ಟ್ರೀಯ ಸ್ನಾತಕೋತ್ತರ ವಿದ್ಯಾರ್ಥಿ ವೇತನ ಯೋಜನೆಯು ಭಾರತದ ವಿದ್ಯಾರ್ಥಿಯರಿಗೆ ಮಾತ್ರ ಅನ್ವಯಿಸುತ್ತದೆ. ಈ ಯೋಜನೆ ಅಡಿ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಮಾಸಿಕ ವಿದ್ಯಾರ್ಥಿ ವೇತನ ಒದಗಿಸಲಾಗುವುದು.
- ಈ ಸ್ಕಾಲರ್‌ಶಿಪ್ ಯೋಜನೆಯನ್ನು "ಸ್ನಾತಕೋತ್ತರ ಅಧ್ಯಯನಕ್ಕಾಗಿ ರಾಷ್ಟ್ರೀಯ ವಿದ್ಯಾರ್ಥಿವೇತನ ಯೋಜನೆ" ಅಥವಾ "ಪಿಜಿ ಅಧ್ಯಯನಕ್ಕಾಗಿ ರಾಷ್ಟ್ರೀಯ ವಿದ್ಯಾರ್ಥಿವೇತನ" ಅಥವಾ "ಪಿಜಿ ಅಧ್ಯಯನಕ್ಕಾಗಿ ರಾಷ್ಟ್ರೀಯ ವಿದ್ಯಾರ್ಥಿವೇತನ ಯೋಜನೆ" ಎಂಬ ಹೆಸರುಗಳಿಂದ ಕರೆಯಲಾಗುತ್ತದೆ.
- ಈ ಯೋಜನೆಗೆ ಮುಖ್ಯ ಉದ್ದೇಶವೇನೆಂದರೆ ಬಡ ವಿದ್ಯಾರ್ಥಿಗಳನ್ನು ತಮ್ಮ ಪದವಿ ಪೂರೈಸುವ ವಿದ್ಯಾರ್ಥಿ ವೇತನ ಮೂಲಕ ಒಂದು ಪ್ರೋತ್ಸಾಹ ನೀಡುವುದು ಇರುತ್ತದೆ.
- ಈ ಯೋಜನೆಯಡಿ ಫಲಾನುಭವಿ ಯಾದ ವಿದ್ಯಾರ್ಥಿಗೆ ಮಾಸಿಕ Rs. 15000, ವಿದ್ಯಾರ್ಥಿ ವೇತನ ಎರಡು ವರ್ಷದವರೆಗೆ ಒದಗಿಸಲಾಗುವುದು.
- ಈ ಯೋಜನೆ ಅಡಿ ವಿದ್ಯಾರ್ಥಿ ವೇತನವು ಪ್ರತಿ ವರ್ಷ 10 ತಿಂಗಳದ ಅವಧಿಗೆ ಮಾತ್ರ ಕೊಡಲಾಗುವುದು.
- ಈ ಯೋಜನೆಯು ಪದವಿ ಅಧ್ಯಯನ ಸುತ್ತಿರುವ ಮೊದಲನೇ ವರ್ಷದ ವಿದ್ಯಾರ್ಥಿಗಳಿಗೆ ಮಾತ್ರ ಅನ್ವಯಿಸುತ್ತದೆ.
- ಈ ಯೋಜನೆಯಡಿ 30 ವರ್ಷಕ್ಕಿಂತ ಮೇಲ್ಪಟ್ಟ ವಿದ್ಯಾರ್ಥಿಗಳು ಸ್ನಾತಕೋತ್ತರ ಅಧ್ಯಯನಕ್ಕಾಗಿ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಅರ್ಹರಲ್ಲ.
- ಈ ಯೋಜನೆ ಅಡಿ ಪ್ರತಿ ವರ್ಷ 10,000 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಗುವುದು.
- 30% ಸೀಡ್ಸ್ ಅನ್ನು ಮಹಿಳೆಯರಿಗೆ ರಿಸರ್ವ್ ಮಾಡಲಾಗುವುದು.
- ವಿದ್ಯಾರ್ಥಿ ವೇತನಕ್ಕೆವಿದ್ಯಾರ್ಥಿಗಳು ಆಯ್ಕೆ ಸಂಪೂರ್ಣವಾಗಿ ಮೆರಿಟ್ ಆಧಾರ ಮೇಲೆ ಇರುತ್ತದೆ.
- ಓಪನ್/ ಡಿಸ್ಟೆನ್ಸ್/ ಕರೆಸ್ಪಾಂಡೆನ್ಸ್ ಮೂಲಕ ತಮ್ಮ ಸ್ನಾತಕೋತ್ತರ ಕೋರ್ಸ್ ಅನ್ನು ಅಧ್ಯಯನ ಮಾಡುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುವುದಿಲ್ಲ.
- ಅರಹ ವಿದ್ಯಾರ್ಥಿಯರು ರಾಷ್ಟ್ರೀಯ ಸ್ಮಾರ್ತಕೋತರ ವಿದ್ಯಾರ್ಥಿ ವೇತನ ಯೋಜನೆ ಅಡಿ ವಿದ್ಯಾರ್ಥಿ ವೇತನವನ್ನು ಪಡೆಯಲು ನ್ಯಾಷನಲ್ ಸ್ಕಾಲರ್ಶಿಪ್ ನಮೂನೆ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.
- ಸ್ನಾತಕೋತ್ತರ ಅಧ್ಯಯನಕ್ಕಾಗಿ ರಾಷ್ಟ್ರೀಯ ವಿದ್ಯಾರ್ಥಿವೇತನ ಆನ್‌ಲೈನ್ ಅರ್ಜಿ ನಮೂನೆಯು ರಾಷ್ಟ್ರೀಯ ವಿದ್ಯಾರ್ಥಿವೇತನ ಪೋರ್ಟಲ್‌ನಲ್ಲಿ ಲಭ್ಯವಿದೆ.
- ಈ ಯೋಜನೆ ಅಡಿಯ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 15/01/2024 ಇರುತ್ತದೆ.
ಯೋಜನೆಯ ಪ್ರಯೋಜನಗಳು
- ವಿಶ್ವವಿದ್ಯಾಲಯ ಅನುದಾನ ಆಯೋಗದ ಮಿತಿನ ಜಾರಿಗೊಳಿಸಲಾದ ರಾಷ್ಟ್ರೀಯ ಸ್ನಾತಕೋತರ ವಿದ್ಯಾರ್ಥಿ ವೇತನ ಯೋಜನೆ ಅಡಿ ಪಡೆಯಬಹುದಾದ ಪ್ರಯೋಜನಗಳ ವಿವರ ಈ ಕೆಳಗಿನಂತಿದೆ :-
- 2 ವರ್ಷಗಳವರೆಗೆ ವಿದ್ಯಾರ್ಥಿವೇತನವನ್ನು ನೀಡಲಾಗುತ್ತದೆ.
- ತಿಂಗಳಿಗೆ ರೂ. 15,000/- ವಿದ್ಯಾರ್ಥಿ ವೇತನ 10 ತಿಂಗಳಿಗೆ ವರ್ಷಕ್ಕೆ ನೀಡಲಾಗುತ್ತದೆ.
ಅರ್ಹತಾ ಶರತುಗಳು
- ವಿಶ್ವವಿದ್ಯಾಲಯ ಅನುದಾನ ಆಯೋಗದ ಮಿತಿನ ಜಾರಿಗೊಳಿಸಲಾದ ರಾಷ್ಟ್ರೀಯ ಸ್ನಾತಕೋತರ ವಿದ್ಯಾರ್ಥಿ ವೇತನ ಯೋಜನೆ ಪ್ರಯೋಜನವನ್ನು ಪಡೆಯಲು ಈ ಕೆಳಗಿನ ಅರ್ಹತಾ ಶರತ್ತುಗಳು ಅನ್ವಯಿಸುತ್ತದೆ :-
- ವಿದ್ಯಾರ್ಥಿ ಭಾರತೀಯ ನಾಗಿರಬೇಕು.
- ವಿದ್ಯಾರ್ಥಿಯು UGC ಮಾನ್ಯತೆ ಪಡೆದ ಸಂಸ್ಥೆಯಿಂದ ಪದವಿ ಕೋರ್ಸ್‌ನಲ್ಲಿ ಉತ್ತೀರ್ಣರಾಗಿರಬೇಕು.
- ವಿದ್ಯಾರ್ಥಿಯು ಪ್ರಸ್ತುತ ಸ್ನಾತಕೋತ್ತರ ಕೋರ್ಸ್‌ನ ಮೊದಲ ವರ್ಷದಲ್ಲಿ ಓದುತ್ತಿರಬೇಕು.
- ವಿದ್ಯಾರ್ಥಿಯ ವಯಸ್ಸು 30 ವರ್ಷಕ್ಕಿಂತ ಕಡಿಮೆ ಇರಬೇಕು.
- ವಿದ್ಯಾರ್ಥಿಯ ಪಿಜಿ ಕೋರ್ಸ್ ಪೂರ್ಣ ಸಮಯವಾಗಿರಬೇಕು.
ಅಗತ್ಯವಿರುವ ದಾಖಲೆ
- ಆಗಬಹುದ ವಿದ್ಯಾರ್ಥಿ ವೇತನ ಯೋಜನೆ ಅಡಿ ನೊಂದಾಯಿಸಿಕೊಳ್ಳ ಸಮಯದಲ್ಲಿ ಅಗತ್ಯವಿರುವ ದಾಖಲೆಗಳ ವಿವರ ಈ ಕೆಳಗಿನಂತಿದೆ :-
- ರಾಜ್ಯ ರೆಹವಾಸಿ ಪತ್ರ.
- ಆಧಾರ್ ಕಾರ್ಡ್.
- ಮೊಬೈಲ್ ಸಂಖ್ಯೆ.
- ಇಮೇಲ್ ಐಡಿ.
- ಜಾತಿ ಪ್ರಮಾಣ ಪತ್ರ. (ಅಗತ್ಯವಿದ್ದಲ್ಲಿ)
- ಆದಾಯ ಪ್ರಮಾಣಪತ್ರ.
- ಪಾಸ್ಪೋರ್ಟ್ ಗಾತ್ರದ ಫೋಟೋ.
- ಕಾಲೇಜು/ ವಿಶ್ವವಿದ್ಯಾಲಯದಿಂದ ಪ್ರಮಾಣಪತ್ರ.
- ಬ್ಯಾಂಕ್ ಖಾತೆ ವಿವರ.
ಅರ್ಜಿ ಸಲ್ಲಿಸುವ ವಿಧಾನ
- ಸ್ನಾತಕೋತ್ತರ ಕೋರ್ಸ್‌ನ ಮೊದಲ ವರ್ಷದಲ್ಲಿ ಅಧ್ಯಯನ ಮಾಡುತ್ತಿರುವ ಅರ್ಹ ವಿದ್ಯಾರ್ಥಿಗಳು ಆನ್‌ಲೈನ್ ಅರ್ಜಿ ನಮೂನೆಯ ಮೂಲಕ ಸ್ನಾತಕೋತ್ತರ ಅಧ್ಯಯನಕ್ಕಾಗಿ ರಾಷ್ಟ್ರೀಯ ವಿದ್ಯಾರ್ಥಿವೇತನದ ಅಡಿಯಲ್ಲಿ ಯುಜಿಸಿ ಒದಗಿಸುವ ಮಾಸಿಕ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಬಹುದು.
- ಸ್ನಾತಕೋತ್ತರ ಅಧ್ಯಯನಕ್ಕಾಗಿ ರಾಷ್ಟ್ರೀಯ ವಿದ್ಯಾರ್ಥಿವೇತನದ ಅರ್ಜಿಯ ನಮೂನೆ ರಾಷ್ಟ್ರೀಯ ವಿದ್ಯಾರ್ಥಿ ವೇತನ ಪೋರ್ಟಲ್ ನಲ್ಲಿ ಲಭ್ಯವಿದೆ.
- ಈ ಪೋರ್ಟನಲ್ಲಿ ಅರ್ಹ ವಿದ್ಯಾರ್ಥಿಯರು ನೋಂದಾಯಿಸಿಕೊಳ್ಳಬೇಕು
- ರಾಷ್ಟ್ರೀಯ ವಿದ್ಯಾರ್ಥಿ ವೇತನ ನಮೂನೆಯಲ್ಲಿ ಈ ಕೆಳಗಿನ ವಿವರಗಳನ್ನು ಹಂತ ಹಂತವಾಗಿ ಭರ್ತಿ ಮಾಡಬೇಕು :-
- ನಿವಾಸದ ರಾಜ್ಯ.
- ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ ವರ್ಗ.
- ವಿದ್ಯಾರ್ಥಿಯ ಹೆಸರು.
- ಸ್ಕೀಮ್ ಪ್ರಕಾರ.
- ಹುಟ್ತಿದ ದಿನ.
- ಲಿಂಗ.
- ಮೊಬೈಲ್ ನಂಬರ.
- ಇಮೇಲ್ ಐಡಿ.
- ಬ್ಯಾಂಕ್ IFSC ಕೋಡ್.
- ಬ್ಯಾಂಕ್ ಖಾತೆ ಸಂಖ್ಯೆ.
- ಆಧಾರ್ ಸಂಖ್ಯೆ.
- ನೊಂದಾಯಿಸು ಬಟನ್ ಕ್ಲಿಕ್ ಮಾಡುವ ಮೂಲಕ ತಮ್ಮ ವಿವರಗಳನ್ನು ನಮದಾಯಿಸಿಕೊಳ್ಳಬಹುದು.
- ನ್ಯಾಷನಲ್ ಸ್ಕಾಲರ್ಶಿಪ್ ಪೋರ್ಟಲ್ ಮೂಲಕ ವಿದ್ಯಾರ್ಥಿಯರು ನೋಂದಣಿಯ ನಂತರ ತಮ್ಮ ಲಾಗಿನ್ ಡೀಟೇಲ್ಸ್ ಅನ್ನು ಪಡೆಯಬಹುದು.
- ಪೋರ್ಟಲ್ ಮೂಲಕ ಲಭ್ಯವಿರುವ ಲಾಗಿನ್ ಡೀಟೇಲ್ ಯಿಂದ ಪೋರ್ಟಲ್ ನಲ್ಲಿ ಲಾಗಿನ್ ಮಾಡಬಹುದು
- ಸ್ನಾತಕೋತ್ತರ ಪದವಿ ಅಧ್ಯಯನಕ್ಕಾಗಿ ರಾಷ್ಟ್ರೀಯ ವಿದ್ಯಾರ್ಥಿವೇತನ ಯೋಜನೆಯನ್ನು ಆಯ್ಕೆ ಮಾಡಿ.
- ಅಗತ್ಯವಿರುವ ಎಲ್ಲಾ ವಿವರಗಳನ್ನು ಭರ್ತಿ ಮಾಡುವ ಮೂಲಕ ದಾಖಲೆಗಳನ್ನು ಸಹ ಲಗತ್ತಿಸಿ
- UGC ಅಧಿಕಾರಗಳು ಸಲ್ಲಿಸಲಾದ ಅರ್ಜಿ ಹಾಗೂ ಲತಿಸಿರುವ ದಾಖಲೆಗಳನ್ನು ಪರಿಶೀಲಿಸುತ್ತಾರೆ. ಪರಿಶೀಲನೆ ನಂತರ UGC ವೆಬ್ಸೈಟ್ ಮೂಲಕ ಆಯ್ಕೆಯಾದ ವಿದ್ಯಾರ್ಥಿಗಳ ಸೂಚಿಯು ಘೋಷಿಸಲಾಗುವುದು.
- ಈ ಯೋಜನೆಯ ನವೀಕರಣ ಶರತ್ತುಗಳನ್ನು ಅನ್ವಯಿಸುತ್ತದೆ ಹೀಗಾಗಿ ವಿದ್ಯಾರ್ಥಿಗಳು ಪ್ರತಿ ವರ್ಷ ಈ ಅರ್ಜಿಯನ್ನು ನವೀಕರಿಸಬೇಕು.
- ಈ ಯೋಜನೆ ಅಡಿಯ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 15/01/2024 ಇರುತ್ತದೆ.
ಅಗತ್ಯವಿರುವ ವೆಬ್ಸೈಟ್ ಲಿಂಕ್ಸ್
- ಸ್ನಾತಕೋತರ ಪದವಿ ಕೋರ್ಸ್ಗಾಗಿ ರಾಷ್ಟ್ರೀಯ ವಿದ್ಯಾರ್ಥಿವೇತನ ಆನ್‌ಲೈನ್ ಅಪ್ಲಿಕೇಶನ್ ಫಾರ್.
- ಸ್ನಾತಕೋತರ ಪದವಿ ಕೋರ್ಸ್ಗಾಗಿ ರಾಷ್ಟ್ರೀಯ ವಿದ್ಯಾರ್ಥಿವೇತನ ನೋಂದಣಿ.
- ಸ್ನಾತಕೋತರ ಪದವಿ ಕೋರ್ಸ್ಗಾಗಿ ರಾಷ್ಟ್ರೀಯ ವಿದ್ಯಾರ್ಥಿವೇತನ ಲಾಗಿನ್.
- ಸ್ನಾತಕೋತರ ಪದವಿ ಕೋರ್ಸ್ಗಾಗಿ ರಾಷ್ಟ್ರೀಯ ವಿದ್ಯಾರ್ಥಿವೇತನ ಅರ್ಜಿ ಸ್ಥಿತಿ.
- ನ್ಯಾಷನಲ್ ಸ್ಕಾಲರ್ಶಿಪ್ ಪೋರ್ಟಲ್.
- ವಿಶ್ವವಿದ್ಯಾಲಯ ಅನುದಾನ ಆಯೋಗ ವೆಬ್ಸೈಟ್.
- ಸ್ನಾತಕೋತರ ಪದವಿ ಕೋರ್ಸ್ಗಾಗಿ ರಾಷ್ಟ್ರೀಯ ವಿದ್ಯಾರ್ಥಿವೇತನ ಯೋಜನೆಯ ಮಾರ್ಗಸೂಚಿ.
- ಯುಜಿಸಿ ಟೆಲಿಫೋನ್ ಡೈರೆಕ್ಟರಿ.
ಸಂಪರ್ಕ ವಿವರಗಳು
- UGC ಹೆಲ್ಪ್ಲೈನ್ ಸಂಖ್ಯಾ :-
- 011-23604446.
- 011-23604200.
- UGC ಟೋಲ್ ಫ್ರೀ ಹೆಲ್ಪ್ಲೈನ್ ಸಂಖ್ಯೆ :- 1800113355.
- UGC ಹೆಲ್ಪ್ ಡೆಸ್ಕ್ ಇ-ಮೇಲ್ :- contact.ugc@nic.in.
- ನ್ಯಾಷನಲ್ ಸ್ಕಾಲರ್ಶಿಪ್ ಪೋರ್ಟಲ್ ಹೆಲ್ಪ್ಲೈನ್ ಸಂಖ್ಯಾ :- 0120-6619540.
- ನ್ಯಾಷನಲ್ ಸ್ಕಾಲರ್ಶಿಪ್ ಪೋರ್ಟಲ್ ಹೆಲ್ತ್ ಡೆಸ್ಕ್ ಇಮೇಲ್l :- helpdesk@nsp.gov.in.
- ವಿಶ್ವವಿದ್ಯಾಲಯ ಅನುದಾನ ಆಯೋಗ (UGC),
ಬಹದ್ದೂರ್ ಷಾ ಜಾಫರ್ ಮಾರ್ಗ,
ನವದೆಹಲಿ - 110002.
Ministry
Scheme Forum
Person Type | Scheme Type | Govt |
---|---|---|
Matching schemes for sector: Education
Subscribe to Our Scheme
×
Stay updated with the latest information about ಪದವೀಧರ ವಿದ್ಯಾರ್ಥಿಯರಿಗೆ ರಾಷ್ಟ್ರೀಯ ವಿದ್ಯಾರ್ಥಿ ವೇತನ
Comments
Science
Scholarship
Add new comment