Highlights
- SC/ST ವರ್ಗದ ಹಾಲುಣಿಸುವ ತಾಯಿಗೆ ರೂ. 3,000/- ರ ಆರ್ಥಿಕ ಸಹಾಯ.
- ಬಿಪಿಎಲ್ ವರ್ಗದ ಹಾಲುಣಿಸುವ ತಾಯಿಗೆ ರೂ.2,000/- ರ ಆರ್ಥಿಕ ಸಹಾಯ.
Customer Care
- ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಲ್ಯಾಣ ಕೇಂದ್ರ ಹೆಲ್ಪ್ಲೈನ್ ನಂಬರ್ :- 080-22353833.
- ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇ-ಮೇಲ್ :-
- prs-hfw@karnataka.gov.in.
- dwcd@kar.nic.in.
- adww.dwcd@gmail.com.
Information Brochure
ಯೋಜನೆಯ ವಿವರಣೆ
|
|
---|---|
ಯೋಜನೆಯ ಹೆಸರು | ಕರ್ನಾಟಕ ಪ್ರಸೂತಿ ಅರೈಕೆ ಯೋಜನೆ. |
ದಿನಾಂಕ | 2007. |
ಫಲಾನುಭವಿಗಳು | ಕರ್ನಾಟಕ ರಾಜ್ಯದ ಗರ್ಭಿಣಿಯರು. |
ನೋಡಲ್ ಡಿಪಾರ್ಟ್ಮೆಂಟ್ | ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಲ್ಯಾಣ ಇಲಾಖೆ ಕರ್ನಾಟಕ. |
ಅರ್ಜಿ ಸಲ್ಲಿಸುವ ವಿಧಾನ | ಆಶಾ ಕಾರ್ಯಕರ್ತರ ಅಡಿ ಅರ್ಜಿಯನ್ನು ಸಲ್ಲಿಸಬಹುದು. |
ಯೋಜನೆಯ ಪರಿಚಯ
- ಕರ್ನಾಟಕ ಪ್ರಸೂದಿ ಆರೈಕೆ ಯೋಜನೆಯ ಕರ್ನಾಟಕ ರಾಜ್ಯ ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ಅಭಿವೃದ್ಧಿಯ ಯೋಜನೆಯಾಗಿದೆ.
- ಈ ಯೋಜನೆಯು 2007 ರಂದು ಜಾರಿಗೆ ಬಂದಿದೆ.
- ಕರ್ನಾಟಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಈ ಯೋಜನೆಯ ನೋಡಲ್ ಡಿಪಾರ್ಟ್ಮೆಂಟ್ ಆಗಿದೆ.
- ಈ ಯೋಜನೆಯನ್ನು ಕರ್ನಾಟಕ ಪ್ರಸೂತಿ ಯೋಜನೆ ಎಂದು ಬೋಧಿಸಲಾಗುತ್ತದೆ.
- ಈ ಯೋಜನೆಯು 100% ಕರ್ನಾಟಕ ಸರ್ಕಾರದ ಅನುದಾನಿತ ಯೋಜನೆ.
- ಈ ಯೋಜನೆಯ ಹಿಂದಿನ ಮುಖ್ಯ ಉದ್ದೇಶವೆಂದರೆ ಮಹಿಳೆಯರಿಗೆ ತಮ್ಮ ಪ್ರಸವದ ನಂತರದ ವೆಚ್ಚಗಳನ್ನು ನೋಡಿಕೊಳ್ಳಲು ಹಣಕಾಸಿನ ನೆರವು ನೀಡುವುದಾಗಿದೆ.
- ಕರ್ನಾಟಕ ಸರ್ಕಾರವು ರೂ.2,000/-ಗಳ ಆರ್ಥಿಕ ನೆರವು ನೀಡುತ್ತದೆ.(ಜನನಿ ಸುರಕ್ಷಾ ಯೋಜನೆಯ ಮೊತ್ತವನ್ನು ಒಳಗೊಂಡಂತೆ) BPL ವರ್ಗದ ಹಾಲುಣಿಸುವ ತಾಯಿಗೆ ಅವರ ಪ್ರಸವದ ನಂತರದ ವೆಚ್ಚಗಳನ್ನು ನೋಡಿಕೊಳ್ಳಲು.
- SC/STವರ್ಗದ ಮಹಿಳೆಯರಿಗೆ ರೂ.3000/- ಮೊತ್ತದ ಆರ್ಥಿಕ ಸಹಾಯ
- ಈ ಆರ್ಥಿಕ ನೆರವು ಜನನಿ ಸುರಕ್ಷಾ ಯೋಜನೆ ಅಡಿಯಲ್ಲಿ ಒದಗಿಸಲಾದ ಆರ್ಥಿಕ ಸಹಾಯವನ್ನು ಸಹ ಒಳಗೊಂಡಿದೆ.
- ಬಿಪಿಎಲ್ ವರ್ಗದ ಕುಟುಂಬದ ಮಹಿಳೆಯರು, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ವರ್ಗದ ಮಹಿಳೆಯರು ಈ ಯೋಜನೆಯ ಪ್ರಯೋಜನಗಳನ್ನು ಪಡೆಯಬಹುದು.
- ಫಲಾನುಭವಿಗಳಿಗೆ ಆರ್ಥಿಕ ಸಹಾಯವು ಎರಡು ಹಂತದಲ್ಲಿ ಒದಗಿಸಲಾಗುವುದು.
- ಆರ್ಥಿಕ ಸಹಾಯದ ಮೊದಲನೇ ಕಾಂತವು ಫಲಾನುಭವಿಗಳಿಗೆ ಗರ್ಭಧಾರಣೆಯ 2ನೇ ತ್ರೈಮಾಸಿಕ ಅವಧಿಯಲ್ಲಿ ಕೊಡಲಾಗುವುದು.
- ಈ ಯೋಜನೆಯ ಎರಡನೇ ಹಂತದ ಆರ್ಥಿಕ ಸಹಾಯವು ಹೆರಿಗೆ ನಂತರ ಸರಕಾರಿ ದವಾಖಾನೆಯಲ್ಲಿ ಕೊಡಲಾಗುವುದು.
- ಈ ಯೋಜನೆ ಎರಡನೇ ಹಂತದ ಆರ್ಥಿಕ ಸಹಾಯವು ಹೆರಿಗೆ ಸರಕಾರಿ ದವಾಖಾನೆಯಲ್ಲಿ ಆದಲ್ಲಿ ಮಾತ್ರ ಕೊಡಲಾಗುವುದು.
- ಕರ್ನಾಟಕ ಸರ್ಕಾರದ ಸಮಗ್ರ ಮಾತ್ರ ಆರೋಗ್ಯ ಪಾಲನೆ ಯೋಜನೆ ನಾಲ್ಕು ಘಟಕಗಳಲ್ಲಿ ಒಂದಾಗಿದೆ.
- ಕರ್ನಾಟಕ ಪ್ರಸೂತಿ ಅರೈಕೆ ಯೋಜನೆಯ ಪ್ರಯೋಜನವನ್ನು ಪಡೆಯಲು, ಅರ್ಹ ಫಲಾನುಭವಿಗಳು ತಮ್ಮ ಪ್ರದೇಶದ ANM ಅಥವಾ ಆಶಾ ಕಾರ್ಯಕರ್ತೆಯನ್ನು ಸಂಪರ್ಕಿಸಬಹುದು.
ಪ್ರಯೋಜನಗಳು
- SC/ST ವರ್ಗದ ಹಾಲುಣಿಸುವ ತಾಯಿಗೆ ರೂ. 3,000/- ರ ಆರ್ಥಿಕ ಸಹಾಯ.
- ಬಿಪಿಎಲ್ ವರ್ಗದ ಹಾಲುಣಿಸುವ ತಾಯಿಗೆ ರೂ.2,000/- ರ ಆರ್ಥಿಕ ಸಹಾಯ.
ಅರ್ಹತೆ
- ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿರಬೇಕು.
- ಕೆಳಗೆ ಕಂಡ ಮಹಿಳೆಯರು ಈ ಯೋಜನೆಗೆ ಅರ್ಹರು :-
- ಗರ್ಭವತಿ ಹಾಗೂ ಹಾಲುಣಿಸುವ ತಾಯಿಗಳು.
- ಪರಿಶಿಷ್ಟ ಜಾತಿ ಹಾಗೂ ಪಂಗಡ ವರ್ಗದ ಮಹಿಳೆಯರು.
- ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆಯಾದ ಮಹಿಳೆಯರು.
- ಬಿಪಿಎಲ್ ವರ್ಗದ ಮಹಿಳೆಯರು.
ಅಗತ್ಯವಿರುವ ದಾಖಲೆಗಳು
- ಕರ್ನಾಟಕ ರೆಹವಾಸಿ ಪತ್ರ.
- ಬಿಪಿಎಲ್ ಅಥವಾ ರೇಷನ್ ಕಾರ್ಡ್.
- ANC ನೊಂದಣಿ ನಂಬರ್.
- ಮೊಬೈಲ್ ನಂಬರ್.
- ಬ್ಯಾಂಕ್ ಅಕೌಂಟ್ ನಂಬರ್.
- ಜಾತಿ ಪ್ರಮಾಣ ಪತ್ರ.
- ಆಧಾರ್ ಕಾರ್ಡ್.
ಅರ್ಜಿ ಸಲ್ಲಿಸುವ ವಿಧಾನ
- ಗರ್ಭಿಣಿ ಮಹಿಳೆಯರು ಆಶಾ ಕಾರ್ಯಕರ್ತೆ ಅಥವಾ ANM ಭೇಟಿಯನ್ನು ನೀಡಬಹುದು.
- ಆಶಾ ಕಾರ್ಯಕರ್ತೆ ಅಥವಾ ANM ಭೇಟಿಯಾದ ಮಹಿಳೆಯರಿಗೆ ಕರ್ನಾಟಕ ಪ್ರಸೂತಿ ಆರೈಕೆ ಯೋಜನೆ ಅಡಿ ನೊಂದಾಯಿಸುತ್ತಾರೆ.
- ಗರ್ಭಿಣಿಯರ ಹೆರಿಗೆ ಪೂರ್ವ ಹಾಗೂ ನಂತರದ ಚಿಕಿತ್ಸೆಯೂ ಕೂಡ ಈ ಕಾರ್ಯಕರ್ತರು ನಿರ್ವಹಿಸುತ್ತಾರೆ.
- 2 ನೇ ತ್ರೈಮಾಸಿಕದಲ್ಲಿ, ಗರ್ಭಿಣಿಯರು ತಮ್ಮ 1 ನೇ ಕಂತು ಆರ್ಥಿಕ ಸಹಾಯವನ್ನು ಪಡೆಯುತ್ತಾರೆ.
- ಮಹಿಳೆಯ ಸರಕಾರಿ ದವಾಖಾನೆಯಲ್ಲಿ ಆದ ಹೆರಿಗೆಯ ನಂತರ ಎರಡನೇ ಹಂತದ ಆರ್ಥಿಕ ಸಹಾಯವು ನೋಂದಾಯಿತ ಬ್ಯಾಂಕ್ ಖಾತೆಗೆ ಜಮಾಯಿಸಲಾಗುವುದು.
ಮಹತ್ವ ಪೂರ್ಣ ಲಿಂಕ್
ಸಂಪರ್ಕ ವಿವರ
- ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಲ್ಯಾಣ ಕೇಂದ್ರ ಹೆಲ್ಪ್ಲೈನ್ ನಂಬರ್ :- 080-22353833.
- ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇ-ಮೇಲ್ :-
- prs-hfw@karnataka.gov.in.
- dwcd@kar.nic.in.
- adww.dwcd@gmail.com.
- ಕರ್ನಾಟಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ,
5th ಫ್ಲೋರ್,ಎಂಎಸ್ ಬಿಲ್ಡಿಂಗ್ ಹತ್ತಿರ,
ಎಸ್‌ಜಿಆರ್ ಕಾಲೇಜ್ ಬಸ್ ಸ್ಟಾಪ್, ಅಂಬೇಡ್ಕರ್ ವಿಧಿ,
ಬೆಂಗಳೂರು ಕರ್ನಾಟಕ 560001.
Scheme Forum
Subscribe to Our Scheme
×
Stay updated with the latest information about ಕರ್ನಾಟಕ ಪ್ರಸೂತಿ ಅರೈಕೆ ಯೋಜನ
Comments
ಹೇಗೆ ಅನ್ವಯಿಸಬೇಕು
ಹೇಗೆ ಅನ್ವಯಿಸಬೇಕು
I m not getting any monthly benifits
Is this government problem or something els
only in paper prasoothi…
only in paper prasoothi araike. no implementation in ground
Pradhanmantri matru yojna ka labh nhi mila
Pradhanmantri matru yojna ka labh nhi mila
Want to stay in take care house
Actually I am a lactating mother. I want to stay take care house because I don't have family and I didn't taking care of my child so anywhere take centers are available please mail me..Thank you
Add new comment