ಕರ್ನಾಟಕ ಮಡಿಲು ಕಿಟ್ ಯೋಜನ

author
Submitted by shahrukh on Thu, 02/05/2024 - 13:14
ಕರ್ನಾಟಕ CM
Scheme Open
Highlights
  • ಈ ಯೋಜನೆಯ ಫಲಾನುಭವಿಗಳು 19 ವಸ್ತು ಒಳಗೊಂಡ ಮಡಿಲುಕಿಟ್ ಪಡೆಯುತ್ತಾರೆ.
  • ಈ ಕಿಟ್ ಮೂಲವೂ Rs. 1500/-.
  • ಖಾಸಗಿ ಆಸ್ಪತ್ರೆಯಲ್ಲಿ ಹೆರಿಗೆಯಾದ ಮಹಿಳೆಯರಿಗೆ Rs. 1,000/ ಕೊಡಲಾಗುವುದು.
Customer Care
  • ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಲ್ಯಾಣ ಕೇಂದ್ರ ಹೆಲ್ಪ್ಲೈನ್ ನಂಬರ್ :- 080-22353833.
  • ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇ-ಮೇಲ್ :-
    • prs-hfw@karnataka.gov.in.
    • adww.dwcd@gmail.com.
    • dwcd@kar.nic.in.
ಯೋಜನೆಯ ವಿವರಣೆ
ಯೋಜನೆಯ ಹೆಸರು ಕರ್ನಾಟಕ ಮಡಿಲು ಕಿಟ್ ಯೋಜನೆ.
ಜಾರಿಗೆ ಬಂದ ದಿನಾಂಕ 01-10-2007.
ಫಲಾನುಭವಿಗಳು ಕರ್ನಾಟಕ ರಾಜ್ಯದ ಗರ್ಭಿಣಿಯರು.
ನೋಡಲ್ ಇಲಾಖೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕೇಂದ್ರ, ಕರ್ನಾಟಕ.
ಅರ್ಜಿಯ ನಮೂನೆ ಯಾವುದೇ ರೀತಿಯ ಅರ್ಜಿಯನ್ನು ಸಲ್ಲಿಸುವಂತಿಲ್ಲ.

ಯೋಜನೆಯ ಪರಿಚಯ

  • ಕರ್ನಾಟಕ ಮಡಿಲು ಕಿಟ್ ಯೋಜನೆಯು ಗರ್ಭಿಣಿಯರ ಕಲ್ಯಾಣಕ್ಕಾಗಿ ಕರ್ನಾಟಕ ಸರ್ಕಾರದ ಪ್ರಮುಖ ಯೋಜನೆಗಳಲ್ಲಿ ಒಂದಾಗಿದೆ.
  • ಈ ಯೋಜನೆಯು 2007 ರಿಂದ ಜಾರಿಗೊಳಿಸಲಾಗಿತ್ತು.
  • ಕರ್ನಾಟಕದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಈ ಯೋಜನೆಯ ನೋಡಲ್ ಇಲಾಖೆಯಾಗಿದೆ.
  • ಈ ಯೋಜನೆಯ ಉದ್ದೇಶವೇನೆಂದರೆ ಹೆರಿಗೆಯಾದ ಮಹಿಳೆಯರು ಹಾಗೂ ಅವರ ಶಿಶುಗಳ ಉತ್ತಮ ಚಿಕಿತ್ಸೆ ನೀಡುವುದು.
  • ಕರ್ನಾಟಕ ಮಡಿಲುಕೇಟ್ ಯೋಜನೆಯಲ್ಲಿ ಕರ್ನಾಟಕ ಸರ್ಕಾರ ಹೆರಿಗೆಯಾದ ಮಹಿಳೆಯರಿಗೆ ಕ್ಷೇಮ ಕಿಟ್/ ವೆಲ್ ನೆಸ್ ಕಿಟ್ ಒದಗಿಸಲಾಗುತ್ತದೆ.
  • ಹೆರಿಗೆ ಆದ ನಂತರ ಉಪಯೋಗವಾಗುವ ವಸ್ತುಗಳೆಲ್ಲ ನೀಡಲಾಗುವುದು.
  • ಈ ಕಿಟ್ 19 ದೈನಂದಿನ ಬಳಕೆಯ ವಸ್ತುಗಳನ್ನು ಒಳಗೊಂಡಿದೆ, ಇದು ತಾಯಿ ಮತ್ತು ಮಗುವಿಗೆ ತುಂಬಾ ಪ್ರಯೋಜನಕಾರಿಯಾಗಿದೆ.
  • ಮಡಿಲು ಕಿಟ್ ಮೂಲವೂ 1500 ಆಗಿದ್ದು ಇರುತ್ತದೆ.
  • ಬಿಪಿಎಲ್ ವರ್ಗದ ಮಹಿಳೆಯರು, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಮಹಿಳೆಯರು ಈ ಯೋಜನೆಗೆ ಫಲಾನುಭವಿಗಳು.
  • ಈ ಕೆಳಗಿನ ಯಾವುದಾದರೂ ಆಸ್ಪತ್ರೆಯಲ್ಲಿ ತಮ್ಮ ಮಗುವನ್ನು ಹೆರಿಗೆ ಮಾಡುವ ಮಹಿಳೆಯರು ಮಾತ್ರ ಮಡಿಲು ಕಿಟ್‌ಗೆ ಅರ್ಹರಾಗಿರುತ್ತಾರೆ :-
    • PHC.
    • CHC.
    • ತಾಲೂಕು ಆಸ್ಪತ್ರೆ.
    • ಜಿಲ್ಲಾ ಆಸ್ಪತ್ರೆ.
    • ವೈದ್ಯಕೀಯ ಕಾಲೇಜ್ ಆಸ್ಪತ್ರೆ.
  • ಖಾಸಗಿ ಆಸ್ಪತ್ರೆಯಲ್ಲಿ ಹೆರಿಗೆಯಾದ ಮಹಿಳೆಯರಿಗೆ ಮಡಿಲು ಕಿಟ್ ಬದಲು ರೂ .1,000/- ಕೊಡಲಾಗುವುದು.
  • ಮಡಿಲು ಕಿಟ್ ಅನ್ನು ತಾಯಿಗೆ ಕೇವಲ ಮೊದಲನೇ 2 ಹೆರಿಗೆಗೆ ಮಾತ್ರ ನೀಡಲಾಗುತ್ತದೆ.
  • ಗರ್ಭಿಣಿ ಮತ್ತು ಬಾಣಂತಿಯರ ಕಲ್ಯಾಣಕ್ಕಾಗಿ ಪ್ರಾರಂಭಿಸಲಾದ ಸಮಗ್ರ ಮಾತೃ ಆರೋಗ್ಯ ಪಾಲನೆ ಯೋಜನೆಯ ಅಂಗಗಳಲ್ಲಿ ಮಡಿಲು ಕಿಟ್ ಒಂದಾಗಿದೆ.
  • ಗರ್ಭಿಣಿಯರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆಯಾದ ನಂತರ ಸ್ವಯಂಚಾಲಿತವಾಗಿ ಮಡಿಲು ಕಿಟ್ ದೊರೆಯುತ್ತದೆ.

ಯೋಜನೆಯ ಪ್ರಯೋಜನಗಳು

  • ಈ ಯೋಜನೆಯ ಫಲಾನುಭವಿಗಳು 19 ವಸ್ತು ಒಳಗೊಂಡ ಮಡಿಲುಕಿಟ್ ಪಡೆಯುತ್ತಾರೆ.
  • ಈ ಕಿಟ್ ಮೂಲವೂ Rs. 1500/-.
  • ಖಾಸಗಿ ಆಸ್ಪತ್ರೆಯಲ್ಲಿ ಹೆರಿಗೆಯಾದ ಮಹಿಳೆಯರಿಗೆ Rs. 1,000/ ಕೊಡಲಾಗುವುದು.

ತಾಯಿ ಭಾಗ್ಯ ಅರ್ಹತೆ

  • ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿರಬೇಕು.
  • ಕೆಳಗೆ ಕಂಡ ಮಹಿಳೆಯರು ಈ ಯೋಜನೆಗೆ ಅರ್ಹರು :-
    • ಗರ್ಭವತಿ ಹಾಗೂ ಹಾಲುಣಿಸುವ ತಾಯಿಗಳು.
    • ಬಿಪಿಎಲ್ ವರ್ಗದ ಮಹಿಳೆಯರು.
    • ಪರಿಶಿಷ್ಟ ಜಾತಿ ಹಾಗೂ ಪಂಗಡ ವರ್ಗದ ಮಹಿಳೆಯರು.
    • ಸರ್ಕಾರಿ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ ಮಹಿಳೆಯರು.

ಮಡಿಲುಕೇಟ್ ವಸ್ತುಗಳು

  • ಮಡಿಲು ಕಿಟ್ 19 ವಸ್ತುಗಳನ್ನು ಒಳಗೊಂಡಿದೆ :-
    ವಸ್ತು ಪ್ರಮಾಣ
    ಸೊಳ್ಳೆಯ ಪರದೆ 1
    ಕಾಟನ್ ಕಾರ್ಪೆಟ್ 1
    ತಾಯಿಗೆ ಕಾಟನ್ ಕಂಬಳಿ 1
    ಸಾದರ್ 1
    ತಾಯಿಗೆ ಸಾಬೂನು 2
    ಡಿಟರ್ಜೇಂಟ್ ಸಾಬೂನು 4
    ಹೊಟ್ಟೆಯನ್ನು ಕಟ್ಟುವ ಬಟ್ಟೆ 1
    ಸ್ಯಾನಿಟರಿ ಪ್ಯಾಡ್ 4
    ಕೊಬ್ಬರಿ ಎಣ್ಣೆ 1 ಪ್ರತಿ.
    ತಾಯಿಗೆ ಕೈ ವಸ್ತ್ರ 2
    ಟೂತ್ಪೇಸ್ಟ್ ಹಾಗೂ ಬ್ರಷ್ 1 ಪ್ರತಿ.
    ಮಗುವಿಗೆ ಚಾದರ್ 2
    ಮಗುವಿಗೆ ಕಂಬಳಿ 1
    ಮಗುವಿನ ಸೋಪ್ 2
    ಮಗುವಿಗೆ ರಬ್ಬರ್ ಶೀಟ್ 1
    ಡೈಪರ್ 6
    ಮಗುವಿಗೆ ಉಲ್ಲಾಸ 3
    ಮಗುವಿಗೆ ಉಣ್ಣೆಯ ಸ್ವೆಟರ್, ಕ್ಯಾಪ್ ಮತ್ತು ಸಾಕ್ಸ್ 1 ಪ್ರತಿ.
    ಪ್ಲಾಸ್ಟಿಕ್ ಬ್ಯಾಗ್ 1

ಅಗತ್ಯವಿರುವ ದಾಖಲೆಗಳು

  • ಕರ್ನಾಟಕ ರೆಹವಾಸಿ ಪತ್ರ.
  • ಬಿಪಿಎಲ್ ಅಥವಾ ರೇಷನ್ ಕಾರ್ಡ್.
  • ಜಾತಿ ಪ್ರಮಾಣ ಪತ್ರ.
  • ಆಧಾರ್ ಕಾರ್ಡ್.
  • ANC ನಂಬರ್.
  • ಮೊಬೈಲ್ ನಂಬರ್.

ಅರ್ಜಿ ಸಲ್ಲಿಸುವ ವಿಧಾನ

  • ಗರ್ಭವತಿ ಮಹಿಳೆಯು ಕರ್ನಾಟಕ ಮಡಿಲು ಯೋಜನೆ ಅಡಿ ಅರ್ಜಿಯನ್ನು ಸಲ್ಲಿಸುವ ಅಗತ್ಯವಿಲ್ಲ.
  • ಸರಕಾರಿ ಆಸ್ಪತ್ರೆಯಲ್ಲಿ ಸರಿಗೆಯಾದ ನಂತರ ಮಡಿಲುಕಿಟ್ವಿತರಿಸಲಾಗುವುದು.
  • ಫಲಾನುಭವಿಯಾಗಲು ತಮ್ಮ ಇಲಾಖೆಯ ಆಶಾ ಕಾರ್ಯಕರ್ತರ ಬಳಿಕ ನೊಂದಣಿ ಮಾಡಿದರೆ ಸಾಕು.

ಅಥವಾ ಪೂರ್ಣ ಲಿಂಕ್ಸ್

ಸಂಪರ್ಕ ವಿವರ

  • ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಲ್ಯಾಣ ಕೇಂದ್ರ ಹೆಲ್ಪ್ಲೈನ್ ನಂಬರ್ :- 080-22353833.
  • ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇ-ಮೇಲ್ :-
    • prs-hfw@karnataka.gov.in.
    • adww.dwcd@gmail.com.
    • dwcd@kar.nic.in.
  • ಕರ್ನಾಟಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ,
    5th ಫ್ಲೋರ್,ಎಂಎಸ್ ಬಿಲ್ಡಿಂಗ್ ಹತ್ತಿರ,
    ಎಸ್‌ಜಿಆರ್ ಕಾಲೇಜ್ ಬಸ್ ಸ್ಟಾಪ್, ಅಂಬೇಡ್ಕರ್ ವಿಧಿ,
    ಬೆಂಗಳೂರು ಕರ್ನಾಟಕ 560001.

Comments

Permalink

Birth baby boy 2 months. No…

ಅಭಿಪ್ರಾಯ

Birth baby boy 2 months. No kit given

Permalink

ಸರ್ಕಾರದಿಂದ ಕಿಟ್ ಕೊಟ್ಟಿಲ್ಲ ಸರ್

ಅಭಿಪ್ರಾಯ

ಸರ್ಕಾರದಿಂದ ಕಿಟ್ ಕೊಟ್ಟಿಲ್ಲ ಸರ್

ಸರ್ಕಾರದಿಂದ ಕಿಟ್ ಕೊಟ್ಟಿಲ್ಲ ಸರ್

ಅಭಿಪ್ರಾಯ

we got boy baby in Gov't hospital

we are not received madilu kit

Permalink

Madilu kiya illampara town

ಅಭಿಪ್ರಾಯ

Madilu kiya illampara town

In reply to by Shruthi deshmukh (ಪ್ರಮಾಣಿಸಲ್ಪಟ್ಟಿಲ್ಲ.)

Permalink

Kit kottilla sir

ಅಭಿಪ್ರಾಯ

Kit kottilla sir

Permalink

About madilu kit

ಅಭಿಪ್ರಾಯ

Hey,dear I didn't get this type of kite in my village

Permalink

no madilu kit is provided to…

ಅಭಿಪ್ರಾಯ

no madilu kit is provided to us

Permalink

No madilu kit after Congress…

ಅಭಿಪ್ರಾಯ

No madilu kit after Congress government

Permalink

Not kit given

Your Name
Yushna
ಅಭಿಪ್ರಾಯ

Not kit given

Permalink

Not received madilu kit

Your Name
Archana ck
ಅಭಿಪ್ರಾಯ

I didn't receive madilu kit after delivery in government hospital

Permalink

We have not received any madilu kit and all.

Your Name
Sumitra panduranga Chittaragi
ಅಭಿಪ್ರಾಯ

Please provide above mentioned kit

Add new comment

Plain text

  • No HTML tags allowed.
  • Lines and paragraphs break automatically.