ಕರ್ನಾಟಕ ಪರಿಶಿಷ್ಟ ಪಂಗಡ ಮದುವೆ ಸಹಾಯ ಯೋಜನ

author
Submitted by shahrukh on Mon, 17/02/2025 - 16:20
ಕರ್ನಾಟಕ CM
Scheme Open
Highlights
  • ಕರ್ನಾಟಕ ಪರಿಶಿಷ್ಟ ಪಂಗಡದ ವಿವಾಹ ಸಹಾಯ ಯೋಜನೆಯಡಿಯಲ್ಲಿ ಪರಿಶಿಷ್ಟ ಪಂಗಡದ ವರ್ಗಕ್ಕೆ ಸೇರಿದ ಕರ್ನಾಟಕದ ವಧುಗಳಿಗೆ ಈ ಕೆಳಗಿನ ಆರ್ಥಿಕ ನೆರವು ನೀಡಲಾಗುವುದು :-
    • ಫಲಾನುಭವಿಗಳಿಗೆ ರೂ.50,000/- ಸಾವಿರದ ಆರ್ಥಿಕ ಸಹಾಯ ನೀಡಲಾಗುವುದು.
Customer Care
  • ಕರ್ನಾಟಕ ಪರಿಶಿಷ್ಟ ಪಂಗಡದ ವಿವಾಹ ನೆರವು ಯೋಜನೆ ಸಹಾಯವಾಣಿ ಸಂಖ್ಯೆ :- 080-22261789.
  • ಕರ್ನಾಟಕ ಪರಿಶಿಷ್ಟ ಪಂಗಡದ ವಿವಾಹ ನೆರವು ಯೋಜನೆ ಸಹಾಯವಾಣಿ ಇಮೇಲ್ :- stwelfare@gmail.com.
ಯೋಜನೆಯ ವಿವರಣೆ
ಯೋಜನೆಯ ಹೆಸರು ಕರ್ನಾಟಕ ಪರಿಶಿಷ್ಟ ಪಂಗಡ ಮದುವೆ ಸಹಾಯ ಯೋಜನೆ.
ದಿನಾಂಕ 2016.
ಪ್ರಯೋಜನಗಳು ಪರಿಶಿಷ್ಟ ಪಂಗಡ ಮಧುವಿಗೆ ರೂಪಾಯಿ 50,000/- ಸಾವಿರದ ಆರ್ಥಿಕ ನೆರವು.
ಫಲಾನುಭವಿಯರು ಪರಿಶಿಷ್ಟ ಪಂಗಡಕ್ಕೆ ಸೇರಿದ ಕರ್ನಾಟಕದ ವಧುಗಳು.
ನೋಡಲ್ ಡಿಪಾರ್ಟ್ಮೆಂಟ್ ಪರಿಶಿಷ್ಟ ಪಂಗಡ ಕಲ್ಯಾಣ ಇಲಾಖೆ ಕರ್ನಾಟಕ ಸರ್ಕಾರ.
ಚಂದಾದವರಿಗೆ ಯೋಜನೆ ನಿಯಮಿತ ನವೀಕರಣಗಳನ್ನು ಪಡೆಯಲು ಚಂದದಾರರಾಗಿ.
ಅರ್ಜಿ ಸಲ್ಲಿಸುವ ವಿಧಾನ ಕರ್ನಾಟಕ ಪರಿಶಿಷ್ಟ ಪಂಗಡ ಮದುವೆಯ ಸಹಾಯ ಯೋಜನಾ ಆನ್ಲೈನ್ ಅಪ್ಲಿಕೇಶನ್.

ಯೋಜನೆಯ ಪರಿಚಯ

  • ಹುಡುಗಿಯ ಮದುವೆಗೆ ಬಾರಿ ಸಂಬಂಧ ಯಾದ ಕಾರಣ ಬಡ ಕುಟುಂಬಗಳಿಗೆ ಇದು ಪೂರೈಸಲು ಕಷ್ಟವಾಗಬಹುದು.
  • ಕರ್ನಾಟಕ ಸರ್ಕಾರವು ಪರಿಶಿಷ್ಟ ಪಂಗಡಕ್ಕೆ ಸೇರಿದ ಕುಟುಂಬಗಳಿಗೆ ಆರ್ಥಿಕ ಸಹಾಯವನ್ನು ನೀಡಲು ಸಜ್ಜಾಗಿದೆ.
  • ಪರಿಶಿಷ್ಟ ಜಾತಿಗೆ ಸೇರಿದ ವಧುಗಳ ಕಲ್ಯಾಣಕ್ಕೆ ಕರ್ನಾಟಕ ಸರ್ಕಾರವು ಈ ಯೋಜನೆಯನ್ನು ರೂಪಿಸಿದೆ.
  • ದಿನಾಂಕ 2016 ರಿಂದ ಈ ಯೋಜನೆ ಜಾರಿಗೊಳಿಸಲಾಗಿದೆ.
  • ಈ ಯೋಜನೆಯನ್ನು ಜಾರಿಗೊಳಿಸುವ ಮುಖ್ಯ ಉದ್ದೇಶವೇನೆಂದರೆ ಪರಿಶಿಷ್ಟ ಪಂಗಡಕ್ಕೆ ಸೇರಿದವರು ಆರ್ಥಿಕ ನೆರವನ್ನು ನೀಡುವುದು.
  • ಕರ್ನಾಟಕ ಸರ್ಕಾರದ ಪರಿಶಿಷ್ಟ ಪಂಗಡ ಸಮಾಜ ಕಲ್ಯಾಣ ಇಲಾಖೆ ಈ ಯೋಜನೆಯ ನೋಡಲ್ಲಿಪಾರ್ಟ್ಮೆಂಟ್ ಯಾಗಿದೆ.
  • ಕರ್ನಾಟಕ ಸರ್ಕಾರದಿಂದ ರೂಪಾಯಿ 50 ಸಾವಿರದ ಆರ್ಥಿಕ ನೆರವು ಪರಿಶಿಷ್ಟ ಪಂಗಡಕ್ಕೆ ಸೇರಿದ ವಧುಗಳಿಗೆ ಕರ್ನಾಟಕ SC ಮದುವೆ ಸಹಾಯ ಯೋಜನೆಯಡಿ ಒದಗಿಸಲಾಗುವುದು.
  • ಪರಿಶಿಷ್ಟ ಪಂಗಡಕ್ಕೆ ಸೇರಿದ ವಧು ವರಗಳು ಮಾತ್ರ ಈ ಯೋಜನೆ ಅಡಿಯ ಆರ್ಥಿಕ ಸಹಾಯವನ್ನು ಪಡೆಯಲು ಅರ್ಹರು.
  • ಪರಿಶಿಷ್ಟ ಪಂಗಡಕ್ಕೆ ಸೇರಿರುವ ದಂಪತಿಗಳು ಈ ಯೋಜನೆಯಡಿ ಅರ್ಜಿಯನ್ನು ಸಲ್ಲಿಸುವವರ ಕುಟುಂಬದ ವಾರ್ಷಿಕ ಆದಾಯ ರೂಪಾಯಿ 2 ಲಕ್ಷಕ್ಕಿಂತ ಒಳಗಿರಬೇಕು.
  • ದಿನಾಂಕ 11/8/2015 ನಂತರ ಆದ ಪರಿಶಿಷ್ಟ ಪಂಗಡ ಮದುವೆಗಳು ಈ ಯೋಜನೆಯಲ್ಲಿ ಆರ್ಥಿಕ ಸಹಾಯವನ್ನು ಪಡೆಯಲು ಅರ್ಜಿಯನ್ನು ಸಲ್ಲಿಸಬಹುದು.
  • ಮದುವೆಯಾದ ಮೊದಲನೇ ಒಂದು ವರ್ಷದೊಳಗಡೆ ಅರ್ಜಿಯನ್ನು ಸಲ್ಲಿಸುವುದು ಕಡ್ಡಾಯವಾಗಿರುತ್ತದೆ.
  • ಒಂದು ವರ್ಷದ ನಂತರ ಸಲ್ಲಿಸಲಾದ ಅರ್ಜಿಯನ್ನು ಯಾವುದೇ ರೂಪದಲ್ಲಿ ಸ್ವೀಕರಿಸುವುದಿಲ್ಲ.
  • ಕರ್ನಾಟಕ ಪರಿಶಿಷ್ಟ ಪಂಗಡ ಮದುವೆ ಸಹಾಯ ಯೋಜನೆಯಡಿ ಅರ್ಜಿಯನ್ನು ಸಲ್ಲಿಸಲು ಮದುವೆ ಪ್ರಮಾಣ ಪತ್ರ ಕಡ್ಡಾಯವಾಗಿರುತ್ತದೆ.
  • ಅರ್ಹ ಫಲಾನುಭವಿಗಳು ಕರ್ನಾಟಕ ಪರಿಶಿಷ್ಟ ಪಂಗಡದ ವಿವಾಹ ನೆರವು ಯೋಜನೆಯ ಆನ್‌ಲೈನ್ ಅರ್ಜಿ ನಮೂನೆಯನ್ನು ಭರ್ತಿ ಮಾಡುವ ಮೂಲಕ ಆರ್ಥಿಕ ಸಹಾಯಕ್ಕಾಗಿ ಅರ್ಜಿ ಸಲ್ಲಿಸಬಹುದು.

ಪ್ರಯೋಜನಗಳು

  • ಕರ್ನಾಟಕ ಪರಿಶಿಷ್ಟ ಪಂಗಡದ ವಿವಾಹ ಸಹಾಯ ಯೋಜನೆಯಡಿಯಲ್ಲಿ ಪರಿಶಿಷ್ಟ ಪಂಗಡದ ವರ್ಗಕ್ಕೆ ಸೇರಿದ ಕರ್ನಾಟಕದ ವಧುಗಳಿಗೆ ಈ ಕೆಳಗಿನ ಆರ್ಥಿಕ ನೆರವು ನೀಡಲಾಗುವುದು :-
    • ಫಲಾನುಭವಿಗಳಿಗೆ ರೂ.50,000/- ಸಾವಿರದ ಆರ್ಥಿಕ ಸಹಾಯ ನೀಡಲಾಗುವುದು.

ಅರ್ಹತೆ

  • ಕರ್ನಾಟಕ ರಾಜ್ಯದ ಖಾಯಂ ನಿವಾಸಿ ಆಗಿರಬೇಕು.
  • ವನವರರು ಪರಿಶಿಷ್ಟ ಪಂಗಡ ವರ್ಗಕ್ಕೆ ಸೇರಿರಬೇಕು.
  • ದಿನಾಂಕ 11/8/2015 ರನಂದರಾದ ಮದುವೆಗಳು ಈ ಯೋಜನೆ ಅಡಿ ಅರ್ಹರು.
  • ವಧುವಿನ ಕುಟುಂಬದ ವಾರ್ಷಿಕ ಆದಾಯ ರೂಪಾಯಿ 2 ಲಕ್ಷಕ್ಕಿಂತ ಹೆಚ್ಚು ಇರಬಾರದು.
  • ಮದುವೆ ಸಹಾಯ ಯೋಜನೆಯಡಿಯರ್ತಿಯನ್ನು ಮದುವೆಯಾದ ಮೊದಲ ಒಂದು ವರ್ಷದೊಳಗೆ ಸಲ್ಲಿಸಬೇಕು.

ಅಗತ್ಯವಾದ ದಾಖಲೆಗಳು

  • ಕರ್ನಾಟಕದ ನಿವಾಸ.
  • ವಧು ಮತ್ತು ವರನ ಆಧಾರ್ ಕಾರ್ಡ್.
  • ಜಾತಿ ಪ್ರಮಾಣ ಪತ್ರ.
  • ಆದಾಯ ಪ್ರಮಾಣಪತ್ರ.
  • ಬ್ಯಾಂಕ್ ಖಾತೆ ವಿವರಗಳು.
  • ಮದುವೆಯ ಛಾಯಾಚಿತ್ರ.
  • ಮದುವೆ ಪ್ರಮಾಣಪತ್ರ.
  • ಮೊಬೈಲ್ ನಂಬರ.

Karnataka Schedule Tribe Marriage Assistance Scheme Documents Required

ಅರ್ಜಿ ಸಲ್ಲಿಸುವ ವಿಧಾನ

  • ಆರ್ಥಿಕ ಸಹಾಯವನ್ನು ಪಡೆಯಲು ಕರ್ನಾಟಕ ಪರಿಶಿಷ್ಟ ಜಾತಿ ಯೋಜನೆ ಆನ್ಲೈನ್ ಅಪ್ಲಿಕೇಶನ್ ಫಾರ್ಮನ್ನು ಭರ್ತಿ ಮಾಡಬೇಕು.
  • ವಧು-ವರರು ಆಧಾರ್ ಸಂಖ್ಯೆ ನಮೂದಿಸುವ ಮೂಲಕ ನೊಂದಾಯಿಸಬೇಕು.
  • ನೋಂದಣಿಯ ನಂತರ ವಧು ವರರು ತಮ್ಮ ಸ್ವಂತ ವಿವರಗಳನ್ನು ಭರ್ತಿ ಮಾಡಬೇಕು.
  • ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಲಗತ್ತಿಸಿ.
  • ಬ್ಯಾಂಕ್ ಖಾತೆ ವಿವರಗಳನ್ನು ನಮೂದಿಸಿ.
  • ಭರ್ತಿ ಮಾಡಲಾದ ಅರ್ಜಿಯನ್ನು ಪೂರ್ ವೀಕ್ಷಿಸಿ ಹಾಗೂ ಸಲ್ಲಿಸು ಬಟನ್ ಅನ್ನು ಒತ್ತಿ..
  • ಸಲ್ಲಿಸಲಾದ ರಸೀದಿಯನ್ನು ಪ್ರಿಂಟ್ ಔಟ್ ತೆಗೆದುಕೊಳ್ಳಿ.
  • ಕರ್ನಾಟಕ ಪರಿಶಿಷ್ಟ ಪಂಗಡ ಆರ್ಥಿಕ ನೆರವು ಯೋಜನೆ ಸಲ್ಲಿಸಲಾದ ಅರ್ಜಿ ಹಾಗೂ ಲಗತ್ತಿಸಲಾದ ದಾಖಲೆಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸುತ್ತಾರೆ.
  • ಪರಿಶೀಲನೆಯ ನಂತರ ಅರ್ಹ ಫಲಾನುಭವಿ ಬ್ಯಾಂಕ್ ಖಾತೆಗೆ ಆರ್ಥಿಕ ನೆರವು ಒದಗಿಸಲಾಗುವುದು.

Karnataka Schedule Tribe Marriage Assistance Scheme How to Apply

ಅಗತ್ಯವಾದ ವೆಬ್ಸೈಟ್ ಲಿಂಕ್ಸ್

ಸಂಪರ್ಕ ವಿವರ

  • ಕರ್ನಾಟಕ ಪರಿಶಿಷ್ಟ ಪಂಗಡದ ವಿವಾಹ ನೆರವು ಯೋಜನೆ ಸಹಾಯವಾಣಿ ಸಂಖ್ಯೆ :- 080-22261789.
  • ಕರ್ನಾಟಕ ಪರಿಶಿಷ್ಟ ಪಂಗಡದ ವಿವಾಹ ನೆರವು ಯೋಜನೆ ಸಹಾಯವಾಣಿ ಇಮೇಲ್ :- stwelfare@gmail.com.
  • ಬುಡಕಟ್ಟು ಕಲ್ಯಾಣ ಇಲಾಖೆ ನಿರ್ದೇಶನಾಲಯ, ಕರ್ನಾಟಕ ಸರ್ಕಾರ,
    ಸಂಖ್ಯೆ 34, 1 ನೇ ಮಹಡಿ,
    ಲೋಟಸ್ ಟವರ್, ರೇಸ್ ಕೋರ್ಸ್ ರಸ್ತೆ,
    ಬೆಂಗಳೂರು, ಕರ್ನಾಟಕ - 560001.

Do you have any question regarding schemes, submit it in scheme forum and get answers:

Feel free to click on the link and join the discussion!

This forum is a great place to:

  • Ask questions: If you have any questions or need clarification on any aspect of the topic.
  • Share your insights: Contribute your own knowledge and experiences.
  • Connect with others: Engage with the community and learn from others.

I encourage you to actively participate in the forum and make the most of this valuable resource.

Add new comment

Plain text

  • No HTML tags allowed.
  • Lines and paragraphs break automatically.