ಕರ್ನಾಟಕ ಗೃಹಜೋತಿ ಯೋಜನೆ

author
Submitted by shahrukh on Wed, 21/08/2024 - 15:36
ಕರ್ನಾಟಕ CM
Scheme Open
Highlights
  • ಕರ್ನಾಟಕ ಗೃಹಜೋತಿ ಯೋಜನೆಯಲ್ಲಿ ಪಡೆಯಬಹುದಾದ ಫಲಾನುಭವಿಗಳು ಈ ಕೆಳಗಿನಂತಿವೆ :-
    • 200 ಯೂನಿಟ್ಸ್ ವರೆಗೂ ಉಚಿತ ವಿದ್ಯುತ್ ಬಳಕೆ.
    • ವಿದ್ಯುತ್ ಬಳಕೆ 200 ಯೂನಿಟ್ಸ್ ಗಿಂತ ಕಡಿಮೆ ಇದ್ದಲ್ಲಿ ಯಾವುದೇ ಶುಲ್ಕ ಅನ್ವಯಿಸುವುದಿಲ್ಲ.
Customer Care
  • ಕರ್ನಾಟಕ ಗ್ರಹ ಜ್ಯೋತಿ ಯೋಜನೆ ಹೆಲ್ಪ್ಲೈನ್ ನಂಬರ್ :- 1912.
ಸ್ಕೀಮ್ ವಿವರಣೆ
ಯೋಜನೆಯ ಹೆಸರು ಕರ್ನಾಟಕ ಗೃಹಜೋತಿ ಯೋಜನೆ.
ಯೋಜನೆ ಜಾರಿಯಾದ ದಿನಾಂಕ 2023.
ಯೋಜನೆಯ ಪ್ರಯೋಜನಗಳು
  • ಕರ್ನಾಟಕ ಗೃಹ ಜ್ಯೋತಿ ಯೋಜನೆಯ ಪ್ರಯೋಜನಗಳು ಈ ಕೆಳಗಿನಂತಿವೆ :-
    • ಉಚಿತ ವಿದ್ಯುತ್ ವಿತರಣೆ.
    • 200 ಯೂನಿಟ್ಸವರೆಗೂ ವಿದ್ಯುತವು ಬಳಕೆಯಾದಲ್ಲಿ ಯಾವುದೇ ಚಾರ್ಜ್ ಇರುವುದಿಲ್ಲ.
ಯೋಜನೆಯ ಫಲಾನುಭವಿಗಳು ಖಾಯಂ ಕರ್ನಾಟಕದ ಕುಟುಂಬಗಳು.
ಅರ್ಜಿಯ ನಮೂನೆ
ಚಂದಾದಾರಿ ಕರ್ನಾಟಕ ಗೃಹ ಜ್ಯೋತಿ ಯೋಜನೆಯ ನಿಯಮಿತ ನವೀಕರಣಗಳನ್ನು ಪಡೆಯಲು ಚಂದದಾರರಾಗಬಹುದು.

ಪರಿಚಯ

  • ಕರ್ನಾಟಕ ಗೃಹ ಜ್ಯೋತಿ ಯೋಜನೆಯ ಕಾಂಗ್ರೆಸ್ ಪಕ್ಷದ ಚುನಾವಣಾಪೂರ್ಣ ಮಾಡಲಾದ ಭರವಸೆಗಳಲ್ಲಿ ಒಂದಾಗಿದೆ.
  • ಇದೀಗ ಕಾಂಗ್ರೆಸ್ ಪಕ್ಷದ ಕರ್ನಾಟಕ ಸರ್ಕಾರವು ಈ ಯೋಜನೆಯನ್ನು ಜಾರಿಗೆ ತರಲಿದೆ.
  • ಕರ್ನಾಟಕ ಗೃಹ ಜ್ಯೋತಿ ಯೋಜನೆಯು ರಾಜ್ಯದ ಜನತೆಯ ಕಲ್ಯಾಣಕ್ಕಾಗಿ ಜಾರಿಗೆ ಬಂದ ಯೋಜನೆಗಳಲ್ಲಿ ಒಂದಾಗಿದೆ.
  • ಈ ಹಣದುಬ್ಬರದ ಯುಗದಲ್ಲಿ ಕರ್ನಾಟಕದ ಮನೆಗಳಿಗೆ ಬೆಂಬಲ ನೀಡುವುದು ಕರ್ನಾಟಕ ಗೃಹ ಜ್ಯೋತಿ ಯೋಜನೆಯನ್ನು ಪ್ರಾರಂಭಿಸುವ ಹಿಂದಿನ ಮುಖ್ಯ ಉದ್ದೇಶವಾಗಿದೆ.
  • ಕರ್ನಾಟಕ ಗ್ರಹ ಜ್ಯೋತಿ ಯೋಜನೆಯನ್ನು “ ಕರ್ನಾಟಕ ಫ್ರೀ ಎಲೆಕ್ಟ್ರಿಸಿಟಿ ಸ್ಕೀಮ್” ಎಂದು ನೇಮಿಸಲಾಗಿತ್ತು ಈ ಯೋಜನೆಯಡಿ ಉಚಿತ ವಿದ್ಯುತ್ ವಿತರಣೆ ಮಾಡಲಾಗಿತ್ತು.
  • ಕರ್ನಾಟಕ ಗೃಹ ಜೊತೆ ಯೋಜನೆ ಅಡಿಯ ಕರ್ನಾಟಕ ಸರ್ಕಾರವು ಪ್ರತಿ ತಿಂಗಳು 200 ಯೂನಿಟ್ಸ್ ಉಚಿತ ವಿದ್ಯು ವಿತರಣೆ ಮಾಡಲು ಸಿದ್ಧವಾಗಿದೆ.
  • ಇದರ ಅರ್ಥ ಕರ್ನಾಟಕ ಗ್ರಹ ಜೋತಿ ಯೋಜನೆಯಡಿ ಯಾವುದೇ ಮನೆಯ ವೆಚ್ಚ 200 ಯೂನಿಟ್ಸ್ ಗಿಂತಕಡಿಮೆಯಾದಲ್ಲಿ ಯಾವುದೇ ವಿದ್ಯುತ ಶುಲ್ಕ ಅನ್ವಯಿಸುವುದಿಲ್ಲ.
  • ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿ ಯಾವುದೇ ಮನೆಗೆ ವಿದ್ಯುತ್ ಕನೆಕ್ಷನ್ ಇದ್ದಲ್ಲಿ ಗೃಹಜೋತಿ ಯೋಜನೆಗೆ ಅರ್ಹರು.
  • ಯಾವುದೇ ಮನೆಯಲ್ಲಿ 200 ಯೂನಿಟ್ಸ್ ಗಿಂತ ಹೆಚ್ಚು ವಿದ್ಯುತ್ ಬಳಕೆ ಆದಲ್ಲಿ ಈ ಯೋಜನೆಯ ಲಾಭವನ್ನು ಪಡೆಯಲು ಸಾಧ್ಯವಿಲ್ಲ ಇದರ ಅರ್ಥ ಕರ್ನಾಟಕ ಗ್ರಹ ಜ್ಯೋತಿ ಯೋಜನೆಗೆ ಅವರು/ ಅವನು ಅನರ್ಹ.
  • ಅವರ ಹೆಸರಿನಲ್ಲಿ ವಾಣಿಜ್ಯ ಸಂಪರ್ಕ ಹೊಂದಿರುವ ಗ್ರಾಹಕರಿಗೆ ಉಚಿತ ವಿದ್ಯುತ್ ನೀಡಲಾಗುವುದಿಲ್ಲ.
  • ಕರ್ನಾಟಕ ಗ್ರಹ ಜ್ಯೋತಿ ಯೋಜನೆ ಅಡಿ 200 ಯೂನಿಟ್ಸ್ ಉಚಿತ ವಿದ್ಯುತ್ ಪಡೆಯಲು ಬಾಡಿಗೆದಾರರು ಅರ್ಹರು.
  • ಸಬ್ಸಿಡೈಸ್ ವಿದ್ಯುತ್ ಬಿಲ್ಲವೂ ರಾಜ್ಯದ ಅರ್ಹ ಮನೆಗೆ ಆಗಸ್ಟ್ 2023 ರಿಂದ ಜಾರಿಗೊಳಿಸಲಾಗುವುದು.
  • ಅರಹ ಕುಟುಂಬವು ಕರ್ನಾಟಕ ಗ್ರಹ ಜ್ಯೋತಿ ಯೋಜನೆ ಅಡಿ ಫಲಾನುಭವಿಯಾಗಲು ನೊಂದಾಯಿಸಬೇಕು.
  • ಗೃಹಜೋತಿ ಯೋಜನೆಯ ನೋಂದಣಿಯು 18 ಜೂನ್ 2023 ರಿಂದ ಪ್ರಾರಂಭವಾಗಿದೆ.
  • ಗ್ರಹ ಜ್ಯೋತಿ ಯೋಜನೆಯಲ್ಲಿ ನೋಂದಾಯಿಸಲು ಈ ಕೆಳಗಿನ 2 ಮಾರ್ಗ ಸೂಚಿಗಳು :-
  • ಕರ್ನಾಟಕ ಗೃಹಜೋತಿ ಯೋಜನೆ/ ಕರ್ನಾಟಕ ಫ್ರೀ ಎಲೆಕ್ಟ್ರಿಸಿಟಿ ಸ್ಕೀಮ್ ಯೋಜನೆಯ ನಿಯಮಿತ ನ ನಿಯಮಿತ ನವೀಕರಣಗಳನ್ನು ಪಡೆಯಲು ಚಂದದಾರರಾಗಬಹುದು.
  • ಚಂದದಾರರಾದ ಬಳಿಕ ನಾವು ನಿಮಗೆ ಕರ್ನಾಟಕ ಗ್ರಹ ಜ್ಯೋತಿ ಯೋಜನೆ/ ಕರ್ನಾಟಕ ಉಚಿತ ಎಲೆಕ್ಟ್ರಿಸಿಟಿ ಯೋಜನೆಯ ನವೀಕರಣಗಳನ್ನು ನಿಯಮಿತವಾಗಿ ಕಳುಹಿಸುತ್ತೇವೆ.

ಯೋಜನೆಯ ಪ್ರಯೋಜನಗಳು

  • ಕರ್ನಾಟಕ ಗೃಹಜೋತಿ ಯೋಜನೆಯಲ್ಲಿ ಪಡೆಯಬಹುದಾದ ಫಲಾನುಭವಿಗಳು ಈ ಕೆಳಗಿನಂತಿವೆ :-
    • 200 ಯೂನಿಟ್ಸ್ ವರೆಗೂ ಉಚಿತ ವಿದ್ಯುತ್ ಬಳಕೆ.
    • ವಿದ್ಯುತ್ ಬಳಕೆ 200 ಯೂನಿಟ್ಸ್ ಗಿಂತ ಕಡಿಮೆ ಇದ್ದಲ್ಲಿ ಯಾವುದೇ ಶುಲ್ಕ ಅನ್ವಯಿಸುವುದಿಲ್ಲ.

Karnataka Gruha Jyothi Scheme Benefits

ಅರ್ಹತೆ

  • ಅರ್ಜಿದಾರರು ಕರ್ನಾಟಕ ರಾಜ್ಯದ ಖಾಯಂ ನಿವಾಸಿ ಆಗಿರಬೇಕು.
  • ಅರ್ಜಿದಾರರ ಮನೆಗೆ ವಿದ್ಯುತ್ ಕನೆಕ್ಷನ್ ಇರಬೇಕು.
  • ಅರ್ಜಿದಾರರ ಮನೆಯ ವಿದ್ಯುತ್ ಬಳಕೆ ಪ್ರತಿ ತಿಂಗಳ 200 ಗಿಂತ ಕಡಿಮೆ ಆಗಿರಬೇಕು.

ಬೇಕಾದ ದಾಖಲೆಗಳು

  • ಕರ್ನಾಟಕ ಗ್ರಹ ಜ್ಯೋತಿ ಯೋಜನೆ ಅಡಿಯೊಂದಾಯಿಸಲು ಈ ಕೆಳಗಿನ ದಾಖಲೆಗಳು ಬೇಕಾಗುತ್ತವೆ :-
    • ಆಧಾರ್ ಕಾರ್ಡ್.
    • ಎಲೆಕ್ಟ್ರಿಕ್ ಸಿಟಿ ಕನೆಕ್ಷನ್ ನಂಬರ್.
    • ವೋಟರ್ ಐಡಿ ಕಾರ್ಡ್.
    • ಬಾಡಿಗೆ ಅಥವಾ ಲೀಸ್ ಒಪ್ಪಂದ.(ಬಾಡಿಗೆದಾರರು ಇದ್ದಲ್ಲಿ ಮಾತ್ರ)
    • ಮೊಬೈಲ್ ನಂಬರ್.

ಗ್ರಹ ಜೊತೆ ಯೋಜನೆಯ ಆನ್ಲೈನ್ ಅಪ್ಲಿಕೇಶನ್ ಮಾರ್ಗಸೂಚಿ

  • ಆನ್ಲೈನ್ ಅಪ್ಲಿಕೇಶನ್ ನಮೂದಿಸಿ ಅರ್ಹ ಕುಟುಂಬವು ಪ್ರತಿ ತಿಂಗಳ 200 ಯೂನಿಟ್ಸ್ ವರೆಗೂ ಉಚಿತ ವಿದ್ಯುತ್ವನ್ನು ಬಳಸಬಹುದು.<
  • ಗೃಹಜೋತಿ ಆನ್ಲೈನ್ ಅಪ್ಲಿಕೇಶನ್ ಸೇವಾ ಸಿಂಧು ಪೋರ್ಟಲ್ಲಿ ಲಭ್ಯವಿದೆ.
  • ಫಲಾನುಭವಿ ಯಾಗಲು ಮೊದಲು ನೋಂದಾಯಿಸಬೇಕು.
  • ನೋಂದಣಿ ಮಾಡಲು ಆಧಾರ್ ಕಾರ್ಡ್ ಕಡ್ಡಾಯವಾಗಿರುತ್ತದೆ.
  • ನೋಂದಣಿ ನಮೂನೆಯಲ್ಲಿ ಕೆಳಗೆ ನಮೂದಿಸಿದ ವಿವರಗಳನ್ನು ಭರ್ತಿ ಮಾಡಿ :-
    • ESCOM ಹೆಸರು.
    • ಸಂಪರ್ಕ ID.
    • ESCOM ಖಾತೆದಾರರ ಹೆಸರು.
    • ಖಾತೆದಾರರ ವಿಳಾಸ.
    • ಆಧಾರ್ ಸಂಖ್ಯೆ.
    • ಮೊಬೈಲ್ ನಂಬರ.
    • ಅರ್ಜಿದಾರರ ಹೆಸರು.
  • ಗೃಹ ಜ್ಯೋತಿ ಯೋಜನೆಯ ಅರ್ಜಿ ನಮೂನೆಯನ್ನು ಪೂರ್ವವೀಕ್ಷಿಸಿ ಮತ್ತು ಅರ್ಜಿ ನಮೂನೆಯನ್ನು ಸಲ್ಲಿಸಲು ಸಲ್ಲಿಸು ಬಟನ್ ಮೇಲೆ ಕ್ಲಿಕ್ ಮಾಡಿ.
  • ಗೃಹ ಜ್ಯೋತಿ ಯೋಜನೆಯ ಸಲ್ಲಿಸಿದ ಅರ್ಜಿಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸುತ್ತಾರೆ.
  • ಪರಿಶೀಲನೆಯ ನಂತರ ಕುಟುಂಬಗಳಿಗೆ ಕರ್ನಾಟಕ ಗ್ರಹ ಜ್ಯೋತಿಯ ಅಡಿ 200 ಗಿಂತ ಕಡಿಮೆ ಬಳಕೆ ಆದಲ್ಲಿ 0 ಎಲೆಕ್ಟ್ರಿಸಿ ಬಿಲ್ ಒದಗಿಸಲಾಗುವುದು.
  • ಅರ್ಜಿದಾರರು ತಮ್ಮ ಅರ್ಜಿಯ ಸ್ಥಿತಿಯನ್ನು ಅಪ್ಲಿಕೇಶನ್ ಐಡಿ ಮೂಲಕ ಪರಿಶೀಲಿಸಬಹುದು.
  • ಕರ್ನಾಟಕ ಗೃಹ ಜ್ಯೋತಿ ಯೋಜನೆಗೆ ಸಂಬಂಧಿಸಿದಂತೆ ನಿಯಮಿತ ಅಪ್‌ಡೇಟ್‌ಗಳನ್ನು ಪಡೆಯಲು ಈ ಪುಟವನ್ನು ಬುಕ್‌ಮಾರ್ಕ್ ಮಾಡಲು ಅಥವಾ ನಮ್ಮ ಸ್ಕೀಮ್ ಚಂದಾದಾರಿಕೆ ಪುಟದಲ್ಲಿ ಸ್ಕೀಮ್‌ಗೆ ಚಂದಾದಾರರಾಗಲು ನಾವು ನಮ್ಮ ಬಳಕೆದಾರರನ್ನು ವಿನಂತಿಸುತ್ತೇವೆ.

ಗೃಹ ಜ್ಯೋತಿ ಯೋಜನೆಯ ಆಫ್‌ಲೈನ್ ಅಪ್ಲಿಕೇಶನ್ ವಿಧಾನ

  • ಅರ್ಹ ಮನೆಯ ಫಲಾನುಭವಿಗಳು ಆಫ್‌ಲೈನ್ ಅರ್ಜಿ ನಮೂನೆಯನ್ನು ಭರ್ತಿ ಮಾಡುವ ಮೂಲಕ ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಬಹುದು.
  • ಕರ್ನಾಟಕ ಗೃಹ ಜ್ಯೋತಿ ಯೋಜನೆಯ ಆಫ್‌ಲೈನ್ ಅರ್ಜಿ ನಮೂನೆಯು ಕೆಳಗೆ ತಿಳಿಸಲಾದ ಕೇಂದ್ರಗಳಲ್ಲಿ ಉಚಿತವಾಗಿ ಲಭ್ಯವಿದೆ :-
    • ಗ್ರಾಮ ಒಂದು.
    • ಕರ್ನಾಟಕ ಒನ್.
    • ಬೆಂಗಳೂರು ಒನ್.
  • ಗೃಹ ಜ್ಯೋತಿ ಯೋಜನೆಯ ಅರ್ಜಿ ನಮೂನೆಯನ್ನು ಸಂಗ್ರಹಿಸಿ ಮತ್ತು ಅದನ್ನು ಎಚ್ಚರಿಕೆಯಿಂದ ಭರ್ತಿ ಮಾಡಿ.
  • ಅಗತ್ಯವಿರುವ ದಾಖಲೆಗಳನ್ನು ಅರ್ಜಿ ನಮೂನೆಯೊಂದಿಗೆ ಲಗತ್ತಿಸಿ.
  • ಗೃಹ ಜ್ಯೋತಿ ಯೋಜನೆಯ ಅರ್ಜಿ ನಮೂನೆಯನ್ನು ಎಲ್ಲಾ ದಾಖಲೆಗಳೊಂದಿಗೆ ಅದನ್ನು ಸಂಗ್ರಹಿಸಿದ ಕೇಂದ್ರದಲ್ಲಿ ಸಲ್ಲಿಸಿ.
  • ಗೃಹ ಜ್ಯೋತಿ ಯೋಜನೆಯ ಸ್ವೀಕರಿಸಿದ ಅರ್ಜಿಗಳನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ಪರಿಶೀಲನೆಗಾಗಿ ರವಾನಿಸಲಾಗುತ್ತದೆ.
  • ಅರ್ಜಿಗಳ ಪರಿಶೀಲನೆಯ ನಂತರ, ಫಲಾನುಭವಿಯ ಪರವಾಗಿ ಸಬ್ಸಿಡಿ ಬಿಲ್‌ಗಳನ್ನು ಆಗಸ್ಟ್ 1, 2023 ರಿಂದ ಜಾರಿಗೆ ತರಲಾಗುತ್ತದೆ.
  • ಅರ್ಜಿ ಐಡಿಯನ್ನು ನಮೂದಿಸುವ ಮೂಲಕ ಫಲಾನುಭವಿಯು ಗೃಹ ಜ್ಯೋತಿ ಯೋಜನೆಯ ಅರ್ಜಿಯ ಸ್ಥಿತಿಯನ್ನು ಸಹ ಪರಿಶೀಲಿಸಬಹುದು.

ಪ್ರಮುಖ ಲಿಂಕ್‌ಗಳು

ಸಂಪರ್ಕ ವಿವರ

  • ಕರ್ನಾಟಕ ಗ್ರಹ ಜ್ಯೋತಿ ಯೋಜನೆ ಹೆಲ್ಪ್ಲೈನ್ ನಂಬರ್ :- 1912.

Comments

Permalink

ಅಭಿಪ್ರಾಯ

Neyar urdu school hemahaniya nagara kanakapura

Permalink

ಅಭಿಪ್ರಾಯ

Few people are operating business in houses,taking on rent, they need to sutinized they will mislead

Permalink

ಅಭಿಪ್ರಾಯ

Nil

Permalink

ಅಭಿಪ್ರಾಯ

SINCE IM A REGULAR SUPPORTER OF CONGRESS IM REALLY FEEL BAD NOT GETTING ANY BENEFIT OF FREE ELECTRICITY SCHEME.I URGE HON CM TO LOOK INTO PEOPLE WHO A HAVING MORE CONNECTIONS FOR FREE AGRICULTURE WHICH IS THE MAIN LOOPHOLE IN THIS SYSTEM.KINDLY LINK AADHAAR & PAN WITH RR NO/CUSTOMER NAME TO TRACE CONNECTION MORE THAN ONE.EVEN THE BIG AGRICULTURISTS ARE NOT PAYING ANY INCOME TAX KINDLY BRING THESE CONNECTION WITH SOME CHARGES TO GENERATE REVENUE.THIS IS MY SINCERE REQUEST.EVEN GOVT SHOULD HAVE SEPARATE AUDIT DEPARTMENT TO SEE THESE ELECTRICITY BOARDS ARE WORKING IN GROUND LEVELS TO CURB LOOPHOLES

THANKS & REGARDS

In reply to by jyonitha (ಪ್ರಮಾಣಿಸಲ್ಪಟ್ಟಿಲ್ಲ.)

Permalink

ಅಭಿಪ್ರಾಯ

ಗೃಹ ಜೊತಿ ಸ್ಕೀಮ್

Permalink

ಅಭಿಪ್ರಾಯ

ಮುಖ್ಯಮಂತ್ರಿಯಾದ ಸಿದ್ದರಾಮಯ್ಯನವರು ಗೃಹ ಜ್ಯೋತಿಯನ್ನು ಚಾಲನೆಗೆ ನೀಡಿರುವುದರಿಂದ ಮನೆಯ ಗೃಹಿಣಿಯರಿಗೆ ತುಂಬಾ ಉಪಯೋಗವಾಗಿದೆ ಧನ್ಯವಾದಗಳು

In reply to by Haa (ಪ್ರಮಾಣಿಸಲ್ಪಟ್ಟಿಲ್ಲ.)

Permalink

Your Name
Sharavathi
ಅಭಿಪ್ರಾಯ

200Unit free

Permalink

ಅಭಿಪ್ರಾಯ

Sir / Madam,

If my electricity bill is more than 200 units for month of August, September, October 2023. If next month November bill comes less than 200 units whether i have to pay the electricity bill for that month that is November 2023.

Permalink

ಅಭಿಪ್ರಾಯ

Goood

Permalink

ಅಭಿಪ್ರಾಯ

yes

Permalink

ಅಭಿಪ್ರಾಯ

....
.......
...

In reply to by Halayya (ಪ್ರಮಾಣಿಸಲ್ಪಟ್ಟಿಲ್ಲ.)

Permalink

Your Name
Krishne Gowda
ಅಭಿಪ್ರಾಯ

Bill not pls checked bill hevy

Permalink

ಅಭಿಪ್ರಾಯ

#140 2nd mein 4th Cross Tugabhadra Badavane New kudavada Davangere

Permalink

ಅಭಿಪ್ರಾಯ

Hi

In reply to by Rajendra (ಪ್ರಮಾಣಿಸಲ್ಪಟ್ಟಿಲ್ಲ.)

Permalink

Your Name
Sunilv
ಅಭಿಪ್ರಾಯ

2000

Permalink

ಅಭಿಪ್ರಾಯ

In our house we use less than 100 Units, But account holder is my grandfather and he is died recently And his Aadhar Not conncted to mobile number. We are not able to transfer the account to my father's name becasue there is land dispute (including house) going on between my father and his brothers... In this case How can we avail this scheme.. Please answer

Permalink

ಅಭಿಪ್ರಾಯ

Please let all get the benefit for the first 200 hundred units. The tax paying middle class is hit by all taxes for every thing and this will be some relief

Permalink

ಅಭಿಪ್ರಾಯ

Current bill don't say

Permalink

ಅಭಿಪ್ರಾಯ

The congress has increase the slab rates and now giving FY average 51 units for free remaining pay

Permalink

ಅಭಿಪ್ರಾಯ

I have used 210 Unit still i received full bill

Permalink

ಅಭಿಪ್ರಾಯ

Sir I already applied for gruha Jyothi scheme but average exceed 200 units so NA is the result so when I have to apply again this year I am maintaining below.200.units average

In reply to by mayanthi (ಪ್ರಮಾಣಿಸಲ್ಪಟ್ಟಿಲ್ಲ.)

Permalink

ಅಭಿಪ್ರಾಯ

211,5th cross 2nd stage belavathagrama near Maulana Abdul kalam azad urdu primary school RS.naidunager kesare mysore karnataka
My house 🏠 3 year old we are staying here but every month we get minimum balance only but gruha jyothi scheme have comes from our congress government has done From that time we also applied for that a we have a acknowledgement also but in this month we have got a electrical bill amount is above 500.rs of back bill putting for what purpose we don't know please check it this
I requesting you personally
I m
Mysore city crime investigation news reporter of Karunada kanda news paper
An All India Media Association's
Crime investigation reporter
Mohammed Hussain
Husband of Reshma R

Permalink

Your Name
ashutosh
ಅಭಿಪ್ರಾಯ

resident of bengaluru urban i didn't recieve free electricity under gruha jyothi scheme

Permalink

Your Name
Shakuntala pawar
ಅಭಿಪ್ರಾಯ

Open account

Permalink

Your Name
VENKATESH R
ಅಭಿಪ್ರಾಯ

I want to cancel the Gruha Jyothi Scheme and I need to know the procedure for it, as my consumption is above 200 units and I am being charged for full consumptions only...
venkateshrajan****@gmail.com

Permalink

Your Name
ಸುಶೀಲಮ್ಮ m v
ಅಭಿಪ್ರಾಯ

ನಾವು ತಿಂಗಳಿಗೆ 50ಯೂನಿಟ್ ಬಳಸಿದರೆ 12ಯೂನಿಟ್ ಮಾತ್ರ ಕಮ್ಮಿ
ಮಾಡಿ 38ಯೂನಿಟ್ ಗೂ ಹಣ ತೆಗೆದುಕೊಳುತಾರೆ ಯಾಕೆ ಫುಲ್ ಫ್ರೀ ಬಿಡುತಿಲ್ಲ ನೀವು ದಯಮಾಡ್ದಿ ನಮಗೆ ಫ್ರೀಮಾಡಬೇಕಾಗಿ ತಮ್ಮಲ್ಲಿ ಕೋರುತೇನೆ ಇಂತಿ
ಸುಶೀಲಮ್ಮ m v
D/o ವೀರಕ್ಯತಪ್ಪ
ಶಾಂತಲಾ ಟಾಕೀಸ್ ಹಿಂಭಾಗ
2nd ಕ್ರಾಸ್ K, R ಎಕ್ಸಟೆನ್ಶನ್
ಮಧುಗಿರಿ ತುಮಕೂರು (ಜಿಲ್ಲೆ )
ಪಿನ್ ಕೋಡ್ 572132
ಕರ್ನಾಟಕ

Permalink

Your Name
Ramesh
ಅಭಿಪ್ರಾಯ

Ramesh

Permalink

Your Name
Mamatha
ಅಭಿಪ್ರಾಯ

Applied my gruha jyothi application on 14th july 2024 still it is not processed

Add new comment

Plain text

  • No HTML tags allowed.
  • Lines and paragraphs break automatically.

Rich Format