Highlights
- ಕರ್ನಾಟಕ ಅನ್ನಭಾಗ್ಯ ಯೋಜನೆಯ ಪ್ರಯೋಜನಗಳು ಈ ಕೆಳಗಿನಂತಿರುತ್ತವೆ :-
- ಪ್ರತಿ ತಲೆಗೆ 10 ಕೆಜಿ ಅಕ್ಕಿಯ ಬದಲು Rs. 34/- ಪ್ರತಿ ಕೆಜಿಗೆ ನೀಡಲಾಗುವುದ
Customer Care
- ಕರ್ನಾಟಕ ಅನ್ನಭಾಗ್ಯ ಯೋಜನೆಯ ಸಹಾಯವಾಣಿ ಇಮೇಲ್ :- foodcom-ka@nic.in.
ಯೋಜನೆಯ ವಿವರಣೆ
|
|
---|---|
ಯೋಜನೆಯ ಹೆಸರು | ಕರ್ನಾಟಕ ಅನ್ನಭಾಗ್ಯ ಯೋಜನೆ. |
ಜಾರಿಗೆ ಬಂದ ದಿನಾಂಕ | 2023. |
ಪ್ರಯೋಜನಗಳು |
|
ಫಲಾನುಭವಿಗಳು | ಕರ್ನಾಟಕ ರಾಜ್ಯದ BPL ವರ್ಗದ ಕುಟುಂಬಗಳು. |
ಅರ್ಜಿಯ ನಮೂನೆ | ಯಾವುದೇ ರೀತಿಯ ಅರ್ಜಿ ಸಲ್ಲಿಸುವಂತಿಲ್ಲ. |
ಚಂದದಾರಿಕೆ | ಕರ್ನಾಟಕ ಅನ್ನ ಭಾಗ್ಯ ಯೋಜನೆಗೆ ಸಂಬಂಧಿಸಿದಂತೆ ನವೀಕರಣವನ್ನು ಪಡೆಯಲು ಇಲ್ಲಿ ಚಂದಾದಾರರಾಗಿ. |
ಪರಿಚಯ
- ಕರ್ನಾಟಕ ಅನ್ನಭಾಗ್ಯ ಯೋಜನೆ ಕಾಂಗ್ರೆಸ್ ಪಕ್ಷದ ಯ ಪೂರ್ವ ಯೋಜನೆಗಳಲ್ಲಿ ಒಂದಾಗಿದೆ. ಕರ್ನಾಟಕದಲ್ಲಿ ಸರಕಾರ ಮಾಡುವದಲ್ಲಿ ಯಶಸ್ವಿಯಾದ ನಂತರ ಈ ಯೋಜನೆಗಳನ್ನು ಜಾರಿಗೆ ತರಲು ಭರವಸೆ ಈಡೇರಿಸಿದ್ದರು.
- ಈಗ ಕಾಂಗ್ರೆಸ್ ಪಕ್ಷವು ಕರ್ನಾಟಕ ಚುನಾವಣೆಯಲ್ಲಿ ಗೆದ್ದು ಸರ್ಕಾರ ರಚಿಸಲು ಸಿದ್ಧವಾಗಿದೆ, ಆದ್ದರಿಂದ ಈಗ ಅವರು ಭರವಸೆ ನೀಡಿದಂತೆ ಕರ್ನಾಟಕ ಅನ್ನ ಭಾಗ್ಯ ಯೋಜನೆಯನ್ನು ಕರ್ನಾಟಕದಲ್ಲಿ ಜಾರಿಗೆ ತರಲು ಮುಂದಾಗಿದ್ದಾರೆ.
- ಕರ್ನಾಟಕ ಅನ್ನ ಭಾಗ್ಯ ಯೋಜನೆಯು, ಕರ್ನಾಟಕ ಸರ್ಕಾರದ ಮೂರು ಪ್ರಮುಖ ಯೋಜನೆಗಳಲ್ಲಿ ಒಂದಾಗಿದೆ.
- ಕರ್ನಾಟಕ ಅನ್ನ ಭಾಗ್ಯ ಯೋಜನೆಯನ್ನು ಪ್ರಾರಂಭಿಸುವುದರ ಹಿಂದಿನ ಮುಖ್ಯ ಉದ್ದೇಶವೆಂದರೆ ತಮ್ಮ ದೈನಂದಿನ ಆಹಾರದ ಅವಶ್ಯಕತೆಗಳನ್ನು ನೋಡಿಕೊಳ್ಳಲು ಕಷ್ಟಪಡುತ್ತಿರುವ ಬಡ ಜನರಿಗೆ ಉಚಿತ ಧಾನ್ಯಗಳನ್ನು ಒದಗಿಸುವುದು.
- ಕರ್ನಾಟಕ ಅನ್ನಭಾಗ್ಯ ಯೋಜನೆಯನ್ನು “ ಕರ್ನಾಟಕ ಫ್ರೀ ರಯಿಸ್ ಡಿಸ್ಟ್ರಿಬ್ಯೂಷನ್ ಸ್ಕೀಮ್” ಎಂದು ಭೋದಿಸಲಾಗುತ್ತದೆ ಈ ಯೋಜನೆ ಅಡಿ ಅರ್ಹ ಕುಟುಂಬಗಳಿಗೆ ಉಚಿತ ದೈನಂದಿನ ಧಾನ್ಯಗಳನ್ನು ಒದಗಿಸಲಾಗುವುದು.
- ಕರ್ನಾಟಕ ಅನ್ಯ ಭಾಗ್ಯ ಯೋಜನೆ ಅಡಿ, ಕರ್ನಾಟಕ ಸರ್ಕಾರ ತನ್ನ ಅರ್ಹನ್ ಜನತೆಗಾಗಿ ಉಚಿತ ಧಾನ್ಯಗಳನ್ನು ಒದಗಿಸಲು ಸಿದ್ಧವಾಗಿದೆ.
- ಆದರೆ ಕರ್ನಾಟಕ ಸರ್ಕಾರಕ್ಕೆ ಕೇಂದ್ರ ಸರ್ಕಾರದಿಂದ ಹಿನ್ನಡೆ ಆಗಿದೆ.
- ಕೇಂದ್ರ ಸರ್ಕಾರವು ಕರ್ನಾಟಕ ಸರ್ಕಾರಕ್ಕೆ ಜನರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಹೆಚ್ಚುವರಿ ಪ್ರಮಾಣಕ್ಕಾಗಿ ನಿರಾಕರಿಸಿತ್ತು.
- ಆದ್ದರಿಂದ ಕರ್ನಾಟಕ ಸರ್ಕಾರ ವು ಪ್ರತಿ ತಲೆಗೆ 5 ಕೆಜಿ ಹೆಚ್ಚುವರಿ ಅದಕ್ಕೆ ಈ ಯೋಜನೆ ಅಡಿ ಒದಗಿಸಲು ಸಿದ್ಧವಾಗಿತ್ತು.
- ಕರ್ನಾಟಕ ಸರ್ಕಾರ ಇದೀಗ ಅನ್ನಭಾಗ್ಯ ಯೋಜನೆಯ ಎಲ್ಲಾ ಫಲಾನುಭವಿಗಳಿಗೆ ಪ್ರತಿ ತಲೆಗೆ Rs. 34/- ಪ್ರತಿ ಕೆಜಿಗೆ ಕೊಡಲು ನಿರ್ಧರಿಸಿದ್ದು ಇರುತ್ತದೆ.
- ಬಿಪಿಎಲ್ ವರ್ಗದ ಪ್ರತೀ ಕುಟುಂಬಕ್ಕೆ ಕರ್ನಾಟಕ ಅನ್ನ ಭಾಗ್ಯ ಯೋಜನೆ ಅಡಿ ಉಚಿತ ಧಾನ್ಯವು ವಿತರಿಸಲಾಗುವುದು.
- ಈ ಯೋಜನೆಯ ಫಲಾನುಭವಿ ಯಾಗಲು.
- ಬಿಪಿಎಲ್ ವರ್ಗದ ಕುಟುಂಬದ ಸದಸ್ಯರಿಗೆ ಯಾವುದೇ ಮಿತಿ ಇರುವುದಿಲ್ಲ ಪ್ರತಿ ವ್ಯಕ್ತಿಗೆ ಐದು ಕೆಜಿ ಅಕ್ಕಿ ಉಚಿತವಾಗಿ ಕೊಡಲಾಗುವುದು.
- ಅರ್ಹ ವ್ಯಕ್ತಿಗಳು/ಕುಟುಂಬಗಳು ಕರ್ನಾಟಕ ಅನ್ನ ಭಾಗ್ಯ ಯೋಜನೆ/ಕರ್ನಾಟಕ ಉಚಿತ ಅಕ್ಕಿ ವಿತರಣಾ ಯೋಜನೆಯಡಿ ತಮ್ಮ 5 ಕೆಜಿ ಅಕ್ಕಿಯನ್ನು ಪಡೆಯಲು ಸ್ವಲ್ಪ ಹೆಚ್ಚು ಕಾಯ ಬೇಕಾಗಬಹುದು.
- ಜುಲೈ 1, 2023 ರಿಂದ ಅರ್ಹ ಕುಟುಂಬಗಳಿಗೆ ಕರ್ನಾಟಕ ಅನ್ನಭಾಗ್ಯ ಯೋಜನೆ ಅಡಿ ಪ್ರತಿ ತಲೆಗೆ 5 ಕೆಜಿ ಅಕ್ಕಿ ನೀಡಲಾಗುವುದು.
- ಕರ್ನಾಟಕ ಅನ್ನ ಭಾಗ್ಯ ಯೋಜನೆ ಎಲ್ಲಾ ಮಾರ್ಗಸೂಚಿಗಳು ಶೀಘ್ರದಲ್ಲಿಯೇ ಕರ್ನಾಟಕ ಸರ್ಕಾರ ಬಿಡುಗಡೆ ಮಾಡಲಿದೆ.
- ಕರ್ನಾಟಕ ಅನ್ನ ಭಾಗ್ಯ ಯೋಜನೆ ಅಥವಾ ಕರ್ನಾಟಕ ಫ್ರೀ ರಯ್ಸ್ ಡಿಸ್ಟ್ರಿಬ್ಯೂಷನ್ ಯೋಜನೆಯ ನಿಯಮಿತ ನವೀಕರಣ ಪಡೆಯಲು ಫಲಾನುಭವಿಗಳು ಚೆಂದದಾರರಾಗಬಹುದು.
- ಫಲಾನುಭವಿಗಳು ಕರ್ನಾಟಕ ಅನ್ನಭಾಗ್ಯ ಯೋಜನೆಯ ಚಂದದಾರರಾದ ಬಳಿಕ ಯೋಧನಿಗೆ ಸಂಬಂಧ ಪಟ್ಟ ಎಲ್ಲಾ ನವೀಕರಣಗಳು/ ಅಪ್ಡೇಟ್ಸ್ ಒದಗಿಸಲಾಗುವುದು.
- ಕರ್ನಾಟಕ ಸರ್ಕಾರವು ಅನ್ನಭಾಗ್ಯ ಯೋಜನೆಯಡಿ ಪರಿಶೀಲಿಸು ಸಂಬಂಧಪಟ್ಟ ಅಧಿಕಾರಿಗಳು ಈಗಾಗಲೇ ಕಾರ್ಯನಿರ್ವಹಿಸುತ್ತಿದ್ದಾರೆ.
- ಕರ್ನಾಟಕ ಅನ್ನ ಭಾಗ್ಯ ಯೋಜನೆಯ ಫಲಾನುಭವಿಗಳು DBT ಸ್ಥಿತಿಯನ್ನು ಇಲ್ಲಿ ಪರಿಶೀಲಿಸಬಹುದು.
ಯೋಜನೆಯ ಪ್ರಯೋಜನಗಳು
- ಕರ್ನಾಟಕ ಅನ್ನಭಾಗ್ಯ ಯೋಜನೆಯ ಪ್ರಯೋಜನಗಳು ಈ ಕೆಳಗಿನಂತಿರುತ್ತವೆ :-
- ಪ್ರತಿ ತಲೆಗೆ 10 ಕೆಜಿ ಅಕ್ಕಿಯ ಬದಲು Rs. 34/- ಪ್ರತಿ ಕೆಜಿಗೆ ನೀಡಲಾಗುವುದ
ಅರ್ಹತೆ
- ಅರ್ಜಿದಾರರು ಕರ್ನಾಟಕ ರಾಜ್ಯದ ಖಾಯಂ ನಿವಾಸಿ ಆಗಿರಬೇಕು.
- ಕರ್ನಾಟಕ ರಾಜ್ಯದ ನಿವಾಸಿಯಾದ ಅರ್ಜಿದಾರರು ಈ ಕೆಳಗಿನ ವರ್ಗದಲ್ಲಿ ಒಂದಾಗಿರಬಹುದು :-
- ಬಿಪಿಎಲ್ ವರ್ಗ(BPL).
- ಅಂತಿಯೊದ್ದೆಯ ಅನ್ನ ಕಾರ್ಡ್.
ಬೇಕಾದ ದಾಖಲೆಗಳು
- ಕರ್ನಾಟಕ ಅನ್ನ ಭಾಗ್ಯ ಯೋಜನೆಯ ಫಲಾನುಭವಿಯಾಗಲು ಬೇಕಾದ ದಾಖಲೆಗಳು ಈ ಕೆಳಗಿನಂತಿರುತ್ತವೆ :-
- ಕರ್ನಾಟಕ ರೆಹವಾಸಿ ಪತ್ರ.
- ಆಧಾರ್ ಕಾರ್ಡ್.
- ಬಿಪಿಎಲ್ ಕಾರ್ಡ್.
- ಮೊಬೈಲ್ ನಂಬರ್.
ಕರ್ನಾಟಕ ಅನ್ನ ಭಾಗ್ಯ ಯೋಜನೆ ಅರ್ಜಿ ಸಲ್ಲಿಸುವ ವಿಧಾನ
- ಕರ್ನಾಟಕ ಅನ್ನಭಾಗ್ಯ ಯೋಜನೆಯ ಫಲಾನುಭವಿಯಾಗಲು ಯಾವುದೇ ರೀತಿಯ ಅರ್ಜಿ ಸಲ್ಲಿಸುವುದು ಅಗತ್ಯವಿರುವುದಿಲ್ಲ.
- ಬಿಪಿಎಲ್ ವರ್ಗದ ಎಲ್ಲಾ ಕುಟುಂಬಗಳಿಗೆ ಈ ಯೋಜನೆಯ ಪ್ರಯೋಜನೆ ಆಟೋಮ್ಯಾಟಿಕಲಿ ಒದಗಿಸಲಾಗುವುದು.
- ಫಲಾನುಭವಿ ಆದ ಕುಟುಂಬದ ಸದಸ್ಯ ಅವರ/ಆಕೆಯ ಬಿಪಿಎಲ್ ಕಾರ್ಡ್‌ನೊಂದಿಗೆ ಅವರ ಹತ್ತಿರದ ಪಡಿತರ ಅಂಗಡಿಗೆ ಭೇಟಿ ನೀಡಿ.
- ಕರ್ನಾಟಕ ಅನ್ನ ಭಾಗ್ಯ ಯೋಜನೆಯ ಬಗ್ಗೆ ನಿಯಮಿತ ಅಪ್‌ಡೇಟ್‌ಗಳನ್ನು ಪಡೆಯಲು ನಮ್ಮ ಕರ್ನಾಟಕ ಅನ್ನ ಭಾಗ್ಯ ಯೋಜನೆಯ ಪುಟವನ್ನು ಬುಕ್‌ಮಾರ್ಕ್ ಮಾಡಲು ಅಥವಾ ನಮ್ಮ ಸ್ಕೀಮ್ ಚಂದಾದಾರಿಕೆ ಪುಟದಲ್ಲಿ ಸ್ಕೀಮ್ ಅನ್ನು ಚಂದಾದಾರರಾಗಲು ನಾವು ನಮ್ಮ ಬಳಕೆದಾರರನ್ನು ವಿನಂತಿಸುತ್ತೇವೆ.
- ಕರ್ನಾಟಕ ಅನ್ನ ಭಾಗ್ಯ ಯೋಜನೆಯು ದಿನಾಂಕ July 1, 2023 ರಿಂದ ಜಾರಿಗೊಳಿಸಲಾಗಿದೆ.
- ಫಲಾನುಭವಿಗೆ 5 ಕೆಜಿ ಅಕ್ಕಿ @ Rs. 34 ಪ್ರತಿ ಕೆಜಿ 1 ನೇ ಜುಲೈ 2023 ರಿಂದ ಜಾರಿಗೆ ಬರುವಂತೆ ಕರ್ನಾಟಕ ಸರ್ಕಾರ ನಿರ್ಧರಿಸಿದೆ.
- ಫಲಾನುಭವಿ ತಮ್ಮ/ ತನ್ನ ಡಿಬಿಟಿ ಸ್ಥಿತಿಯನ್ನು ಕರ್ನಾಟಕ ಅನ್ನ ಭಾಗ್ಯ ಸ್ಕೀಮ್ ನಲ್ಲಿ ಅರ್ಹತೆ ಪರಿಶೀಲಿಸಬಹುದು.
ಪ್ರಮುಖ ಲಿಂಕ್‌ಗಳು
- ಡಿಬಿಟಿ ಸ್ಥಿತಿಯನ್ನು ಕರ್ನಾಟಕ ಅನ್ನ ಭಾಗ್ಯ ಸ್ಕೀಮ್.
- ಕರ್ನಾಟಕ ಸರ್ಕಾರದ ಮೊದಲ ಸಚಿವ ಸಂಪುಟ ಸಭೆಯ ನಂತರ ಕರ್ನಾಟಕ ಅನ್ನ ಭಾಗ್ಯ ಯೋಜನೆಯ ಮಾರ್ಗಸೂಚಿಗಳನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು.
ಸಂಪರ್ಕ ವಿವರಗಳು
- ಕರ್ನಾಟಕ ಅನ್ನಭಾಗ್ಯ ಯೋಜನೆಯ ಸಹಾಯವಾಣಿ ಇಮೇಲ್ :- foodcom-ka@nic.in.
Scheme Forum
Subscribe to Our Scheme
×
Stay updated with the latest information about ಕರ್ನಾಟಕ ಅನ್ನಭಾಗ್ಯ ಯೋಜನ
Comments
kubse miloge
kubse miloge
Bpl 10 kg rice per head .
Beneficiary will be hoteliers who buy them. for their business . A 4 member family will get 40 kg ricc e which in excess . Cellos ual waste 0f tax paid money
anna bhagya is DBT or cash…
anna bhagya is DBT or cash in hand
Still is not receive my amount
Payment
Anna bhagya
Anna bhagya schemes
Anna bhagya
I have did not get Anna bhagya benifit
ಕರ್ನಾಟಕ ಅನ್ನ ಭಾಗ್ಯ ಯೋಜನೆಯಡಿ…
ಕರ್ನಾಟಕ ಅನ್ನ ಭಾಗ್ಯ ಯೋಜನೆಯಡಿ ನಾವು ಉಚಿತ ಅಕ್ಕಿಯನ್ನು ಯಾವಾಗ ಪಡೆಯುತ್ತೇವೆ
Anna bhagya scheem
Anna bhagya scheem open app
MY MOTHER'S FROM APRIL 2024 ANNA BHAGYA SCHEME AMOUNT NOT CAME
MY MOTHER'S ANNA BHAGYA SCHEME FROM APRIL MONTH 2024 AMOUNT NOT CAME, UP TO MARCH 2024 CAME, APPLICANT NAME-Shalinibai B ZIngade, RC NUMBER-510200176325
ANNA BHAGYA SCHEME
FOR THE RELEASING THIS ANNA BHAGYA SCHEME SO MUCH HELPFU FOR PEOPLE IN KARNATAKA WE NEED CONGRESS GOVT.THANK YOU FOR YOUR AVAILABILITY.
Anya Bhagya scheme
570200342728
DBT status of anna bhagya…
DBT status of anna bhagya scheme
Ration amount did not came
Amount
Anna bhagya payment not received in previous three month
Sir/Madam
my RC no-540500311xxx NPCI linked but Anna bhagya payment not received in previous three month kindly check I need backup sir /madam please I request you get solution
Not receiving Anna Bhagya amonut stii
I didn't get money from this month
Plz chek
Anna bhagya scheme
Didn't receive any amount for this scheme its been already 1 month
no DBT come anna bhagya
no DBT come anna bhagya
Jruhalakshmi amount ration amount not credited
Please check the rc no.320100284xxx please check it and send me amount sir, mom
Annabhau
Barkatullah
Annabhaghy amount
Ration card no. 130200251xxx I dint received. ANY cash please reply me. .my IPPB ACCOUNT NO. 023410115xxx
Add new comment