Add new comment

ತಾಯಿ ಕಾರ್ಡ್ ಬಗ್ಗೆ

Your Name
Keerthikumar T S
ಅಭಿಪ್ರಾಯ

ತಾಯಿ ಕಾರ್ಡ್ ಅನ್ನು ಗಂಡನ ನಿವಾಸ ಹತ್ತಿರವಿರುವ ಆರೋಗ್ಯ ಕೇಂದ್ರದಲ್ಲೇ ಮಾಡಿಸ ಬೇಕಾ...? ಅಥವಾ ಹೆಣ್ಣಿನ ತವರು ಮನೆ ಬಳಿ ಇರುವ ಆರೋಗ್ಯ ಕೇಂದ್ರದಲ್ಲೂ ಮಾಡಿಸ ಬಹುದ...? ದಯವಿಟ್ಟು ಉತ್ತರ ಕೊಡಿ. ನನ್ನ ಪತ್ನಿ ಈಗ ತವರು ಮನೆಯಲ್ಲಿದ್ದರೆ, ನನ್ನ ಮನೆ ಇಂದ ಅಲ್ಲಿಗೆ 400kms ಆಗುತ್ತದೆ, ಗರ್ಬಿಣಿಯಾಗಿರುದರಿಂದ ಪ್ರಯಾಣ ಮಾಡುವುದು ಒಳ್ಳೆಯದಲ್ಲಎಂದು ವೈದ್ಯರೇ ತಿಳಿಸಿದ್ದಾರೆ. ಆದರೆ ಅಲ್ಲಿನ ಆರೋಗ್ಯಾಕೇಂದ್ರದಲ್ಲಿ ಗಂಡನ ಊರಿನಲ್ಲೇ ಮಾಡಿಸಬೇಕೆಂದು ಹೇಳುತ್ತಿದ್ದಾರೆ. ಇದಕ್ಕೆ ಸಂಬಂಧ ಪಟ್ಟವರು ದಯವಿಟ್ಟು ಸಹಕರಿಸಿ...

Plain text

  • No HTML tags allowed.
  • Lines and paragraphs break automatically.