Highlights
- CBSE ಒಂಟಿ ಹೆಣ್ಣು ಮಕ್ಕಳ ವಿದ್ಯಾರ್ಥಿ ವೇತನ ಯೋಜನೆ ಅಡಿ ತೊಳೆಯಬಹುದಾದ ಪ್ರಯೋಜನಗಳು ಈ ಕೆಳಗಿನಂತಿವೆ :-
- 2 ವರ್ಷಗಳವರೆಗೆ 11 ನೇ ಮತ್ತು 12 ನೇ ತರಗತಿ) ವಿದ್ಯಾರ್ಥಿವೇತನವನ್ನು ನೀಡಲಾಗುತ್ತದೆ.
- ಮಾಸಿಕ ವಿದ್ಯಾರ್ಥಿವೇತನ ರೂ. 500/- ಪ್ರತಿ ತಿಂಗಳಿಗೆ ನೀಡಲಾಗುವುದು.
Customer Care
- CBSE ಕಾಲ್ ಸೆಂಟರ್ ಟೋಲ್ ಫ್ರೀ ಸಂಖ್ಯೆ :- 1800118002.
- CBSE ವಿದ್ಯಾರ್ಥಿವೇತನ ಸಹಾಯವಾಣಿ ಸಂಖ್ಯೆ :- 011-22526745.
- CBSE ವಿದ್ಯಾರ್ಥಿವೇತನ ಸಹಾಯವಾಣಿ ಇಮೇಲ್ :- scholarship.cbse@nic.in.
Information Brochure
ಯೋಜನೆಯ ವಿವರಣೆ
|
|
---|---|
ಯೋಜನೆಯ ಹೆಸರು | CBSE ಒಂಟಿ ಹೆಣ್ಣು ಮಕ್ಕಳ ವಿದ್ಯಾರ್ಥಿವೇತನ ಯೋಜನೆ. |
ದಿನಾಂಕ | 2006. |
ಪ್ರಯೋಜನಗಳು | ರೂ. 500/- ಮಾಸಿಕ ವಿದ್ಯಾರ್ಥಿವೇತನ. |
ಫಲಾನುಭವಿಯರು | ಒಂಟಿ ಹೆಣ್ಣು ಮಕ್ಕಳು. |
ನೋಡಲ್ ಏಜೆನ್ಸಿ | ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್. |
ಚಂದಾದಾರಿಕೆ | ಯೋಜನೆಯ ನಿಯಮಿತ ನವೀಕರಣಗಳನ್ನು ಪಡೆಯಲು ಚಂದದಾರರಾಗಿ. |
ಅರ್ಜಿಯ ವಿಧಾನ | CBSE ಒಂಟಿ ಹೆಣ್ಣು ಮಕ್ಕಳ ವಿದ್ಯಾರ್ಥಿವೇತನ ಯೋಜನೆ ಆನ್ಲೈನ್ ಅಪ್ಲಿಕೇಶನ್ ಫಾರ್. |
ಯೋಜನೆಯ ಪರಿಚಯ
- ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ ಒಂಟಿ ಹೆಣ್ಣು ಮಕ್ಕಳ ವಿದ್ಯಾರ್ಥಿ ವೇತನ ಯೋಜನೆಯನ್ನು 2006 ರಿಂದ ಪ್ರಾರಂಭ ಮಾಡಿದೆ.
- ಈ ಯೋಜನೆಯನ್ನು ಜಾರಿಗೊಳಿಸುವ ಹಿಂದೆ ಮುಖ್ಯ ಉದ್ದೇಶವೇನೆಂದರೆ, ವಿದ್ಯಾರ್ಥಿನಿಯರಿಗೆ ಶಿಕ್ಷಣವನ್ನು ಪಡೆಯಲು ಪ್ರೋತ್ಸಾಹ ನೀಡುವುದು.
- ಯೋಜನೆಯ ಹೆಸರಿನಂತೆ ಈ ಯೋಜನೆ ಫಲಾನುಭವಿಯರು ಪೋಷಕರಿಗೆ ಒಂಟಿ ಹೆಣ್ಣು ಮಕ್ಕಳಿದ್ದಾಗ ಮಾತ್ರ ಪ್ರಯೋಜನವನ್ನು ಪಡೆಯಬಹುದು.
- ಒಂಟಿ ಹೆಣ್ಣು ಮಕ್ಕಳ ವಿದ್ಯಾರ್ಥಿ ವೇತನ ಯೋಜನೆ ಅಡಿ CBSE ಡಿಪಾರ್ಟ್ಮೆಂಟ್ ವತಿಯಿಂದ ಮಾಸಿಕ ವಿದ್ಯಾರ್ಥಿ ವೇತನ ಒದಗಿಸಲಾಗುವುದು.
- ಈ ಯೋಜನೆಯನ್ನು ಇತರ ಹೆಸರಿನಿಂದಲೂ ಕರೆಯಲಾಗುತ್ತದೆ ಅಂದರೆ "ಒಂಟಿ ಹೆಣ್ಣು ಮಗುವಿಗೆ CBSE ಮೆರಿಟ್ ವಿದ್ಯಾರ್ಥಿವೇತನ ಯೋಜನೆ".
- ಈ ಯೋಜನೆಯಡಿಯಲ್ಲಿ ಆಯ್ಕೆಯಾದ ಎಲ್ಲಾ ವಿದ್ಯಾರ್ಥಿನಿಯರಿಗೆ ಪ್ರತಿ ತಿಂಗಳು ರೂ. 500/- ವಿದ್ಯಾರ್ಥಿವೇತನವನ್ನು ನೀಡಲಾಗುತ್ತದೆ.
- 10 ನೇ ತರಗತಿ ಪರೀಕ್ಷೆಯಲ್ಲಿ 60% ಅಂಕಗಳೊಂದಿಗೆ ಉತ್ತೀರ್ಣರಾದ ಮತ್ತು ಪ್ರಸ್ತುತ CBSE ಸಂಯೋಜಿತ ಶಾಲೆಯಲ್ಲಿ 11 ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿನಿಯರು ಮಾತ್ರ ಅರ್ಹರಾಗಿರುತ್ತಾರೆ.
- CBSE ಯ ಒಂಟಿ ಹೆಣ್ಣು ಮಕ್ಕಳ ಸ್ಕಾಲರ್‌ಶಿಪ್ ಯೋಜನೆಯಡಿ ವಿದ್ಯಾರ್ಥಿವೇತನವನ್ನು 2 ವರ್ಷಗಳವರೆಗೆ ಅಂದರೆ 11ನೇ ತರಗತಿ ಮತ್ತು 12ನೇ ತರಗತಿಯವರೆಗೆ ನೀಡಲಾಗುತ್ತದೆ.
- ಈ ಯೋಜನೆಯಡಿಯಲ್ಲಿ ಸಲ್ಲಿಸಲು NRI ವಿದ್ಯಾರ್ಥಿನಿಯರು ಕೂಡ ಅರ್ಹರು.
- 11ನೇ ತರಗತಿಯ ನಂತರ ಸಿ ಬಿ ಎಸ್ ಸಿ ಒಂಟಿ ಹೆಣ್ಣು ಮಕ್ಕಳ ವಿದ್ಯಾರ್ಥಿ ವೇತನ ಯೋಜನೆಯಲ್ಲಿಅರ್ಜಿಯನ್ನು ನವೀಕರಿಸುವುದು ಕಡ್ಡಾಯವಾಗಿರುತ್ತದೆ, ಇದರ ಜೊತೆಗೆ ಕನಿಷ್ಠ 50% ಅಂಕಗಳನ್ನು ಪಡೆದಿರಬೇಕು.
- ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್‌ನ ಒಂಟಿ ಹೆಣ್ಣು ಮಗುವಿಗೆ ಮೆರಿಟ್ ಸ್ಕಾಲರ್‌ಶಿಪ್ ಯೋಜನೆಯ 2023-2024 ರ ಅರ್ಜಿಯನ್ನು ತೆರೆಯಲಾಗಿದೆ.
- ವಿದ್ಯಾರ್ಥಿನಿಯರು ಈ ಯೋಜನೆಯಡಿ ಆನ್ಲೈನ್ ಅಪ್ಲಿಕೇಶನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ 18/10/2023 ಆಗಿರುತ್ತದೆ.
ಪ್ರಯೋಜನಗಳು
- CBSE ಒಂಟಿ ಹೆಣ್ಣು ಮಕ್ಕಳ ವಿದ್ಯಾರ್ಥಿ ವೇತನ ಯೋಜನೆ ಅಡಿ ತೊಳೆಯಬಹುದಾದ ಪ್ರಯೋಜನಗಳು ಈ ಕೆಳಗಿನಂತಿವೆ :-
- 2 ವರ್ಷಗಳವರೆಗೆ 11 ನೇ ಮತ್ತು 12 ನೇ ತರಗತಿ) ವಿದ್ಯಾರ್ಥಿವೇತನವನ್ನು ನೀಡಲಾಗುತ್ತದೆ.
- ಮಾಸಿಕ ವಿದ್ಯಾರ್ಥಿವೇತನ ರೂ. 500/- ಪ್ರತಿ ತಿಂಗಳಿಗೆ ನೀಡಲಾಗುವುದು.
ಹೊಸ ಅರ್ಜಿಯ ಅರ್ಹತೆ
- CBSE ಒಂಟಿ ಹೆಣ್ಣು ಮಕ್ಕಳ ವಿದ್ಯಾರ್ಥಿ ವೇತನ ಯೋಜನೆ ಸಲ್ಲಿಸಲು ಈ ಕೆಳಗಿನ ಶರತ್ತುಗಳನ್ನು ಅನ್ವಯಿಸಲಾಗುವುದು :-
- ವಿದ್ಯಾರ್ಥಿನಿಯು ತನ್ನ ಪೋಷಕರ ಒಂಟಿ ಮಗುವಾಗಿರಬೇಕು.
- ವಿದ್ಯಾರ್ಥಿನಿ 10ನೇ ತರಗತಿ ತೇರ್ಗಡೆಯಾಗಿರಬೇಕು.
- ವಿದ್ಯಾರ್ಥಿನಿಯರು ಪ್ರಸ್ತುತ 11 ನೇ ತರಗತಿಯಲ್ಲಿ ಯಾವುದೇ CBSE ಸಂಯೋಜಿತ ಶಾಲೆಯಲ್ಲಿ ಓದುತ್ತಿರಬೇಕು.
- ವಿದ್ಯಾರ್ಥಿನಿಯರು 10 ನೇ ತರಗತಿಯಲ್ಲಿ ಮೊದಲ ಐದು ವಿಷಯಗಳಲ್ಲಿ 60% ಅಂಕಗಳನ್ನು ಹೊಂದಿರಬೇಕು.
- ವಿದ್ಯಾರ್ಥಿನಿಯರ ಮಾಸಿಕ ಬೋಧನಾ ಶುಲ್ಕ ರೂ.1,500/- ಪ್ರತಿ ತಿಂಗಳು ಗಿಂತ ಹೆಚ್ಚಿರಬಾರದು.
ವಿದ್ಯಾರ್ಥಿ ವೇತನ ಅರ್ಜಿಯನ್ನು ನವೀಕರಿಸಲು ಅರ್ಹತೆ :-
- CBSE ಒಂಟಿ ಹೆಣ್ಣು ಮಕ್ಕಳ ವಿದ್ಯಾರ್ಥಿವೇತನ ಯೋಜನೆಯನ್ನು ನವೀಕರಿಸುವ ಸಮಯದಲ್ಲಿ ಕೆಳಗೆ ತಿಳಿಸಲಾದ ಅರ್ಹತಾ ಷರತ್ತುಗಳನ್ನು ಪೂರೈಸುವುದು ಅಗತ್ಯವಿರುತ್ತದೆ :-
- ಹೆಣ್ಣು ವಿದ್ಯಾರ್ಥಿಯು ಒಂಟಿ ಹೆಣ್ಣು ಮಕ್ಕಳ ವಿದ್ಯಾರ್ಥಿವೇತನವನ್ನು ಸ್ವೀಕರಿಸುವವರಾಗಿರಬೇಕು.
- ವಿದ್ಯಾರ್ಥಿನಿಯಯು 11 ನೇ ತರಗತಿಯಲ್ಲಿ ಕನಿಷ್ಠ 50% ಅಂಕಗಳನ್ನು ಗಳಿಸಬೇಕು.
ವಿದ್ಯಾರ್ಥಿ ವೇತನಕ್ಕೆ ಬೇಕಾದ ದಾಖಲೆಗಳು :
- CBSE ಯ ಒಂಟಿ ಹೆಣ್ಣು ಮಕ್ಕಳ ವಿದ್ಯಾರ್ಥಿವೇತನ ಯೋಜನೆಗೆ ಅರ್ಜಿ ಸಲ್ಲಿಸುವ ಸಮಯದಲ್ಲಿ ಕೆಳಗೆ ತಿಳಿಸಲಾದ ದಾಖಲೆಗಳು ಅಗತ್ಯವಾಗಿರುತ್ತದೆ :-
- 10 ನೇ ತರಗತಿಯ ರೋಲ್ ಸಂಖ್ಯೆ.
- 10 ನೇ ತರಗತಿಯ ಅಂಕಪಟ್ಟಿ.
- 10 ನೇ ತರಗತಿಯ ಪ್ರಮಾಣಪತ್ರ.
- ಆದಾಯ ಪ್ರಮಾಣಪತ್ರ.
- ಜಾತಿ ಪ್ರಮಾಣ ಪತ್ರ. (ಅನ್ವಯವಾದಲ್ಲಿ)
- ಮೊಬೈಲ್ ನಂಬರ.
- ಪಾಸ್ಪೋರ್ಟ್ ಗಾತ್ರದ ಫೋಟೋ.
ಅರ್ಜಿ ಸಲ್ಲಿಸುವ ವಿಧಾನ
- ಒಂಟಿ ಹೆಣ್ಣು ಮಕ್ಕಳು ಮಾಸಿಕ ವಿದ್ಯಾರ್ಥಿ ವೇತನ CBSE ಒಂಟೆ ಹೆಣ್ಣು ಮಕ್ಕಳ ವಿದ್ಯಾರ್ಥಿ ವೇತನ ಯೋಜನೆ ಅಡಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.
- CBSE ಒಂಟಿ ಹೆಣ್ಣು ಮಕ್ಕಳ ವಿದ್ಯಾರ್ಥಿವೇತನ ಯೋಜನೆಯ ಆನ್‌ಲೈನ್ ಅರ್ಜಿ ನಮೂನೆಯು CBSE ಯ ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಿದೆ.
- ಈ ಯೋಜನೆಯ ಅಡಿ ಅರ್ಜಿಯನ್ನು ಸೋಲಿಸಲು ಯಾವುದೇ ರೀತಿಯ ಖಾತೆ ಅಥವಾ ನೋಂದಣಿ ಮಾಡುವಂತಿಲ್ಲ.
- CBSE ಯ ಒಂಟಿ ಹೆಣ್ಣು ಮಕ್ಕಳ ವಿದ್ಯಾರ್ಥಿವೇತನ ಯೋಜನೆಗೆ ಅರ್ಜಿ ಸಲ್ಲಿಸಲು 10 ನೇ ತರಗತಿಯ ರೋಲ್ ಸಂಖ್ಯೆ ಮತ್ತು ಹೆಣ್ಣು ಮಗುವಿನ ಜನ್ಮ ದಿನಾಂಕ ಸಾಕು.
- 10ನೇ ತರಗತಿ ರೂಲ್ಸ್ ಸಂಖ್ಯೆಯನ್ನು ಹಾಗೂ ಜನ್ಮ ದಿನಾಂಕ ನಮೂದಿಸುವ ಮೂಲಕ ಸಲ್ಲಿಸು ಬಟನ್ ಅನ್ನು ಒತ್ತಿ.
- CBSE ಪೋರ್ಟಲ್ ನಲ್ಲಿ ಪರಿಶೀಲನೆ ನಂತರ ಒಂಟಿ ಹೆಣ್ಣು ಮಕ್ಕಳ ವಿದ್ಯಾರ್ಥಿ ವೇತನ ಯೋಜನೆಯ ಅರ್ಜಿಯನ್ನು ಪಡೆಯಬಹುದು.
- ಆನ್‌ಲೈನ್ ಅರ್ಜಿ ನಮೂನೆಯಲ್ಲಿ ವೈಯಕ್ತಿಕ ವಿವರಗಳು, ಸಂಪರ್ಕ ವಿವರಗಳು, ಬ್ಯಾಂಕ್ ಖಾತೆ ವಿವರಗಳಂತಹ ಮೂಲ ವಿವರಗಳನ್ನು ಭರ್ತಿ ಮಾಡಿ.
- ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಲಗತ್ತಿಸಿ.
- CBSE ಸಿಂಗಲ್ ಗರ್ಲ್ ಚೈಲ್ಡ್ ಸ್ಕಾಲರ್‌ಶಿಪ್ ಸ್ಕೀಮ್ ಅರ್ಜಿ ನಮೂನೆಯನ್ನು ಪೂರ್ವವೀಕ್ಷಿಸಿ ಮತ್ತು ನಂತರ ಅದನ್ನು ಸಲ್ಲಿಸಿ.
- CBSE ಪೋರ್ಟಲ್ ಅಪ್ಲಿಕೇಶನ್ ಸಂಖ್ಯೆಯನ್ನು ರಚಿಸುತ್ತದೆ.
- ಭವಿಷ್ಯದ ಉಲ್ಲೇಖಕ್ಕಾಗಿ ಅರ್ಜಿ ನಮೂನೆಯ ದೃಢೀಕರಣ ಪುಟದ ಪ್ರಿಂಟ್ ಔಟ್ ತೆಗೆದುಕೊಳ್ಳಿ.
- ಒಂಟಿ ಹೆಣ್ಣು ಮಕ್ಕಳ ಶಾಲೆಯಿಂದ ಸಲ್ಲಿಸಲಾದ ಅರ್ಜಿಯನ್ನು ಪರಿಶೀಲಿಸಲಾಗುತ್ತದೆ.
- ಪರಿಶೀಲನೆಯ ನಂತರ, ಒಂಟಿ ಹೆಣ್ಣು ಮಕ್ಕಳ ವಿದ್ಯಾರ್ಥಿವೇತನ ಯೋಜನೆಯಡಿಯಲ್ಲಿ ಮಾಸಿಕ ವಿದ್ಯಾರ್ಥಿವೇತನವನ್ನು ನೇರವಾಗಿ ಹೆಣ್ಣು ಮಗುವಿನ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ.
- ಫಲಾನುಭವಿ ಹೆಣ್ಣು CBSE ಪೋರ್ಟಲ್‌ನಲ್ಲಿ CBSE ಒಂಟಿ ಹೆಣ್ಣು ಮಕ್ಕಳ ವಿದ್ಯಾರ್ಥಿವೇತನ ಯೋಜನೆಯ ಅರ್ಜಿಯ ಸ್ಥಿತಿಯನ್ನುಆನ್‌ಲೈನ್‌ನಲ್ಲಿ ಪರಿಶೀಲಿಸಬಹುದು.
- 11ನೇ ತರಗತಿಯ ನಂತರ ವಿದ್ಯಾರ್ಥಿನಿಯರು ಮಾಸಿಕ ವಿದ್ಯಾರ್ಥಿ ವೇತನವನ್ನು ಪಡೆಯಲು ಅರ್ಜಿಯನ್ನು ನವೀಕರಿಸುವುದು ಕಡ್ಡಾಯವಾಗಿರುತ್ತದೆ.
- 2023-24 ವರ್ಷದ ಒಂಟಿ ಹೆಣ್ಣು ಮಕ್ಕಳ ವಿದ್ಯಾರ್ಥಿ ವೇತನ ಯೋಜನೆ ನವೀಕರಿಸುವುದು ಇದೀಗ ಪ್ರಾರಂಭವಾಗಿದೆ.
- CBSE ಒಂಟಿ ಹೆಣ್ಣು ಮಕ್ಕಳ ವಿದ್ಯಾರ್ಥಿ ವೇತನ ಅರ್ಜಿಯನ್ನು ಸಲ್ಲಿಸುವ ಕೊನೆಯ ದಿನಾಂಕ 18/10/2023 ಆಗಿದೆ.
ಅಗತ್ಯವಾದ ಲಿಂಕ್
- CBSE ಒಂಟಿ ಹೆಣ್ಣು ಮಕ್ಕಳ ವಿದ್ಯಾರ್ಥಿವೇತನ ಯೋಜನೆ ಆನ್ಲೈನ್ ಅರ್ಜಿ ನಮೂನೆ.
- CBSE ಸಿಂಗಲ್ ಗರ್ಲ್ ಚೈಲ್ಡ್ ಸ್ಕಾಲರ್‌ಶಿಪ್ ಸ್ಕೀಮ್ ಅಪ್ಲಿಕೇಶನ್ ಸ್ಥಿತಿ.
- CBSE ಸಿಂಗಲ್ ಗರ್ಲ್ ಚೈಲ್ಡ್ ಸ್ಕಾಲರ್‌ಶಿಪ್ ಸ್ಕೀಮ್ ಅಪ್ಲಿಕೇಶನ್ ಪ್ರಿಂಟ್.
- ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ ವೆಬ್ಸೈಟ್.
- CBSE ಒಂಟಿ ಹೆಣ್ಣು ಮಕ್ಕಳ ವಿದ್ಯಾರ್ಥಿವೇತನ ಯೋಜನೆ ಮಾರ್ಗಸೂಚಿಗಳು.
ಸಂಪರ್ಕ ವಿವರಗಳು
- CBSE ಕಾಲ್ ಸೆಂಟರ್ ಟೋಲ್ ಫ್ರೀ ಸಂಖ್ಯೆ :- 1800118002.
- CBSE ವಿದ್ಯಾರ್ಥಿವೇತನ ಸಹಾಯವಾಣಿ ಸಂಖ್ಯೆ :- 011-22526745.
- CBSE ವಿದ್ಯಾರ್ಥಿವೇತನ ಸಹಾಯವಾಣಿ ಇಮೇಲ್ :- scholarship.cbse@nic.in.
- ಕಾರ್ಯದರ್ಶಿ, CBSE,
ಶಿಕ್ಷಾ ಕೇಂದ್ರ, 2, ಸಮುದಾಯ ಕೇಂದ್ರ,
ಪ್ರೀತ್ ವಿಹಾರ್, ದಿಲ್ಲಿ,
110092.
Scheme Forum
Person Type | Scheme Type | Govt |
---|---|---|
Matching schemes for sector: Scholarship
Sno | CM | Scheme | Govt |
---|---|---|---|
1 | ರಾಷ್ಟ್ರೀಯ ಮೀನ್ಸ್ ಮತ್ತು ಮೆರಿಟ್ ವಿದ್ಯಾರ್ಥಿವೇತನ ಯೋಜನೆ | CENTRAL GOVT | |
2 | ಸ್ವನಾಥ ವಿದ್ಯಾರ್ಥಿ ವೇತನ ಯೋಜನೆಯ | CENTRAL GOVT | |
3 | ಪ್ರಗತಿ ವಿದ್ಯಾರ್ಥಿವೇತನ ಯೋಜನೆ | CENTRAL GOVT | |
4 | ಸಕ್ಷಮ್ ವಿದ್ಯಾರ್ಥಿವೇತನ ಯೋಜನೆ | CENTRAL GOVT | |
5 | Ishan Uday Special Scholarship Scheme | CENTRAL GOVT | |
6 | Indira Gandhi Scholarship Scheme for Single Girl Child | CENTRAL GOVT | |
7 | Central Sector Scheme of Scholarship | CENTRAL GOVT | |
8 | North Eastern Council (NEC) Merit Scholarship Scheme | CENTRAL GOVT | |
9 | PM Yasasvi Scheme | CENTRAL GOVT | |
10 | SC ವಿದ್ಯಾರ್ಥಿಗಳಿಗೆ ಉನ್ನತ ದರ್ಜೆಯ ಶಿಕ್ಷಣದ ಕೇಂದ್ರ ವಲಯದ ವಿದ್ಯಾರ್ಥಿವೇತನ ಯೋಜನೆ | CENTRAL GOVT |
Subscribe to Our Scheme
×
Stay updated with the latest information about CBSE ಒಂಟಿ ಹೆಣ್ಣು ಮಕ್ಕಳ ವಿದ್ಯಾರ್ಥಿವೇತನ ಯೋಜನೆ
Comments
cbse single girl child…
cbse single girl child scholarship amount
(No subject)
Add new comment