ಪ್ರಧಾನಮಂತ್ರಿ (PM) ಕಿಸಾನ್ ಸಂಪ್ರದಾಯ ಯೋಜನ

Submitted by pradeep on Tue, 09/07/2024 - 13:06
CENTRAL GOVT CM
Scheme Open
Highlights
  • ಫುಡ್ ಪ್ರೊಸೆಸಿಂಗ್ ಸೆಕ್ಟರ್ ಮೌಲ್ಯ ಸೌಕರ್ಯಗಳನ್ನು ರೂಪಿಸುವುದು.
  • ಎರಡನೇದಾಗಿ ರಿಟೇಲ್ ಮಾರಾಟಕ್ಕಾಗಿ ಸಪ್ಲೈ ಮ್ಯಾನೇಜ್ಮೆಂಟ್.
  • ಕೃಷಿ ಉತ್ಪನ್ನ ವ್ಯರ್ಥವನ್ನು ಕಡಿಮೆಗೊಳಿಸುವುದು.
  • ಕೃಷಿ ಉತ್ಪನ್ನ ಹಾಗೂ ಆದಾಯವನ್ನು ಹೆಚ್ಚಿಸುವುದು.
  • ಕೃಷಿ ಕ್ಷೇತ್ರದಲ್ಲಿ ಹೆಚ್ಚಿನ ಉದ್ಯೋಗವಕಾಶಗಳನ್ನು ಸೂಚಿಸುವುದು.
  • ಸಂಸ್ಕರಣೆಯ ಮಟ್ಟವನ್ನು ಹೆಚ್ಚಿಸಲು.
Customer Care
  • PM ಕಿಸಾನ್ ಸಂಪದ ಹೆಲ್ಪ್ಲೈನ್ ಸಂಖ್ಯೆ :- 011-26406557.
  • ಪ್ರಧಾನ ಮಂತ್ರಿ ಕಿಸಾನ್ ಸಂಪದಾ ಯೋಜನೆ ಹೆಲ್ತ್ ಇ-ಮೇಲ್ :- support-fpi@nic.in.
ಯೋಜನೆಯ ವಿವರಣೆ
ಯೋಜನೆಯ ಹೆಸರು ಪ್ರಧಾನಮಂತ್ರಿ (PM) ಕಿಸಾನ್ ಸಂಪ್ರದಾಯ ಯೋಜನ.
ಜಾರಿಯಾದ ದಿನಾಂಕ 2017.
ಪ್ರಯೋಜನಗಳು ಫುಡ್ ಪ್ರೊಸೆಸಿಂಗ್ ಯೂನಿ ಸ್ಥಾಪಿಸುವುದು, ರೈತರ ಆದಾಯವನ್ನು ಹೆಚ್ಚಿಸುವುದು, ಉದ್ಯೋಗವಕಾಶವನ್ನು ಸೃಷ್ಟಿಸುವುದು
ಫಲಾನುಭವಿಯರು ರೈತರು.
ನೋಡಲ್ ಡಿಪಾರ್ಟ್ಮೆಂಟ್ ಆಹಾರ ಸಂಸ್ಕರಣಾ ಉದ್ಯಮ ಸಚಿವಾಲಯ.
ಚಂದಾದಾರಿಕೆ ಯೋಜನೆಗೆ ಸಂಬಂಧಿಸಿದಂತೆ ನಿಯಮಿತ್ ನವೀಕರಣವನ್ನು ಇಲ್ಲಿ ಚಂದಾದಾರರಾಗಿ.
ಅರ್ಜಿ ಸಲ್ಲಿಸುವ ವಿಧಾನ ಅರ್ಜಿದಾರರು ಪಿಎಂ ಕಿಸಾನ್ ಸಂಪದಾ ಯೋಜನೆ ಅರ್ಜಿಯನ್ನು ಆನ್ಲೈನ್ ಮೂಲಕ ಸಲ್ಲಿಸಬಹುದು.

ಯೋಜನೆಯ ಪರಿಚಯ

  • PM ಸಂಪ್ರದಾಯ ಯೋಜನೆಯ ಮುಖ್ಯ ಉದ್ದೇಶವೇನೆಂದರೆ ಆಗ್ರೋಮರೈನ್ ಪ್ರೊಸೆಸಿಂಗ್ ಹಾಗೂ ಆಗ್ರೋ ಪ್ರೋಸೆಸ್ ಇನ್ ಕ್ಲಸ್ಟರ್ ಗಳ ಅಭಿವೃದ್ಧಿಯನ್ನು ಹೆಚ್ಚಿಸುವುದು.
  • ಈ ಯೋಜನೆಯ ಅಂಬ್ರೆಲಾ ಸ್ಕೀಮ್ ಎನ್ನಬಹುದು ಏಕೆಂದರೆ ಭಾರತ ಸರ್ಕಾರದಿಂದ 8 ವಿವಿಧ ಯೋಜನೆಗಳು ರೂಪಿಸಲಾಗಿದೆ.
  • ಈ ಯೋಜನೆ ಅಡಿ ಭಾರತ ಸರ್ಕಾರದ ಮುಖ್ಯ ಉದ್ದೇಶ ಏನಂದರೆ ರಿಟೇಲ್ ಸಪ್ಲೈ ಚೈನ್ ಹಾಗೂ ಔಟ್ಲೆಟ್ ಗಳನ್ನು ಅತ್ಯುತ್ತಮ ರೂಪದಲ್ಲಿ ರಚಿಸಿಕೊಳ್ಳುವುದು.
  • ಒಂದೇ ಬಾರಿ ಭಾರತ ಸರ್ಕಾರ ಸಪ್ಲೈ ಚೇಂಜ್ ಮ್ಯಾನೇಜ್ಮೆಂಟ್ ಅನ್ನು ಉತ್ತಮ ರೂಪದಲ್ಲಿ ರಚಿಸಿದ್ದಲ್ಲಿ ಭಾರತ ರಾಜ್ಯದ ಎಲ್ಲಾ ರೈತರ ಆದಾಯವು ಹೆಚ್ಚಿಸಬಹುದು.
  • ಈ ಮೌಲ್ಯ ಸೌಕರ್ಯವೋ ಕೃಷಿ ಉತ್ಪನ್ನ ವ್ಯರ್ಥವನ್ನು ಕಡಿಮೆಗೊಳಿಸಿ ರಫ್ತು ಅನ್ನು ಹೆಚ್ಚಿಸುತ್ತದೆ.
  • ಈ ಯೋಜನೆಯನ್ನು ಘೋಷಿಸುವಾಗ, ಸರ್ಕಾರವು 2016-2020 ಅವಧಿಗೆ ರೂ. 6000 ಕೋಟಿ ನಂತರ 2026 ರವರೆಗೆ ಇನ್ನೂ ರೂ. 4600 ಕೋಟಿ ಹಣವನ್ನು ನಿಗದಿಪಡಿಸಲಾಗಿದೆ.
  • PM ಕಿಸಾನ್ ಸಂಪದ ಯೋಜನೆಯಡಿ ಭಾರತ ದೇಶದ 20 ಲಕ್ಷಕ್ಕಿಂತ ಹೆಚ್ಚು ರೈತರು ಪ್ರಯೋಜನವನ್ನು ಪಡೆಯಲಿದ್ದಾರೆ.
  • ಈ ಯೋಜನೆ ಅಡಿ ಭಾರತ ಸರ್ಕಾರದ ಸಂಸ್ಥೆಗಳು, ಜಾಯಿಂಟ್ವೆಂಜರ್ಸ್, ಸಹಕಾರ ಸಂಸ್ಥೆಗಳು, ಖಾಸಗಿ ಸಂಸ್ಥೆಗಳು, PSU ಗಳು, SHG ಗಳು, NGO ಗಳು, ಸರ್ಕಾರಕ್ಕೆ ವರ್ದಿಸಲ್ಲಿಸಲು ಅರ್ಹರು.
  • ಫುಡ್ ಪ್ರೊಸೆಸಿಂಗ್ ಯೂನಿಟ್ಸ್ ಅನ್ನು ಸ್ಥಾಪಿಸು ಗಳಿಸಲು ಭಾರತ ಸರ್ಕಾರದಿಂದ ಬಿಎಂಟಿಸಂಬದ ಯೋಜನೆಯಲ್ಲಿ ಆರ್ಥಿಕ ಸಹಾಯವನ್ನು ಪಡೆಯಬಹುದು.
  • ಈ ಯೋಜನೆ ಅಡಿ ಅಗತ್ಯವಿರುವ ದಾಖಲೆಗಳನ್ನು ಲಗತಿಸಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.
  • ಅರ್ಜಿಯ ಮಂಜೂರಾತಿಯ ನಂತರ ಸಂಬಂಧಪಟ್ಟ ಅಧಿಕಾರಿಯ ಭಾರತ ಸರ್ಕಾರದಿಂದ ಗ್ರಾಂಟ್ ಇನ್ಸ್ಟಾಲ್ಮೆಂಟ್ ಅನ್ನು ಅರ್ಜಿದಾರರ ಖಾತೆಗೆ ವರ್ಗಾಯಿಸುತ್ತಾರೆ.
  • ಮಂಜೂರಾದ ಗ್ರಾಂಟ್ ಅನ್ನು ಮೂರು ಕಂತಿನಲ್ಲಿ ಭರತ್ ಸರ್ಕಾರದಿಂದ ಬಿಡುಗಡೆ ಮಾಡಲಾಗುತ್ತದೆ ಪ್ರತಿ ಇನ್ಸ್ಟಾಲ್ಮೆಂಟ್ ನಲ್ಲಿ ಅರ್ಜಿದಾರರು ಅಗತ್ಯವಿರುವ ದಾಖಲೆಗಳನ್ನು ಪ್ರಗತಿಸಬೇಕು.

ಯೋಜನೆಯ ಪ್ರಯೋಜನಗಳು

  • PM ಕಿಸಾನ್ ಸಂಪ್ರದಾಯ ಯೋಜನೆ ಅಡಿ ಭಾರತ ಸರ್ಕಾರದಿಂದ ಪಡೆಯಬಹುದಾದ ಪ್ರಯೋಜನಗಳ ವಿವರ ಈ ಕೆಳಗಿನಂತಿದೆ :-
    • ಫುಡ್ ಪ್ರೊಸೆಸಿಂಗ್ ಸೆಕ್ಟರ್ ಮೌಲ್ಯ ಸೌಕರ್ಯಗಳನ್ನು ರೂಪಿಸುವುದು.
    • ಎರಡನೇದಾಗಿ ರಿಟೇಲ್ ಮಾರಾಟಕ್ಕಾಗಿ ಸಪ್ಲೈ ಮ್ಯಾನೇಜ್ಮೆಂಟ್.
    • ಕೃಷಿ ಉತ್ಪನ್ನ ವ್ಯರ್ಥವನ್ನು ಕಡಿಮೆಗೊಳಿಸುವುದು.
    • ಕೃಷಿ ಉತ್ಪನ್ನ ಹಾಗೂ ಆದಾಯವನ್ನು ಹೆಚ್ಚಿಸುವುದು.
    • ಕೃಷಿ ಕ್ಷೇತ್ರದಲ್ಲಿ ಹೆಚ್ಚಿನ ಉದ್ಯೋಗವಕಾಶಗಳನ್ನು ಸೂಚಿಸುವುದು.
    • ಸಂಸ್ಕರಣೆಯ ಮಟ್ಟವನ್ನು ಹೆಚ್ಚಿಸಲು.

ಯೋಜನೆಯ ಅರ್ಹತೆ

  • PM ಕಿಸಾನ್ ಸಂಪದ ಯೋಜನೆ ಅಂಬ್ರೆಲಾ ಸ್ಕೀಮ್ ಎಂದು ಬೋಧಿಸಲಾಗುತ್ತದೆ ಏಕೆಂದರೆ ಭಾರತ ಸರ್ಕಾರದಿಂದ 8 ವಿವಿಧ ಯೋಜನೆಗಳು ರೂಪಿಸಲಾಗಿದೆ. ಇದರ ವಿವರ ಈ ಕೆಳಗಿನ ನಿಂತಿದೆ :-
    ಯೋಜನೆಯ ಹೆಸರು ಯೋಜನೆಯ ವಿವರ ಅನ್ವಯಿಸುವ ಘಟಕಗಳು
    ಮೇಘ ಫುಟ್ ಪಾರ್ಕ್ ಯೋಜನೆ
    • 75 ವರ್ಷಗಳ ಕಾಲ ಕನಿಷ್ಠ 50 ಎಕರೆ ಜಮೀನನ್ನು ಹೊಂದಿರಬೇಕು.
    • ಸಾಮಾನ್ಯ ಪ್ರದೇಶಕ್ಕೆ 50% ಅನುದಾನ ಮತ್ತು ಈಶಾನ್ಯ, ಬೆಟ್ಟ ಪ್ರದೇಶಕ್ಕೆ 75% ಅನುದಾನ, ಇದು 50 Cr ಗಿಂತ ಹೆಚ್ಚಿರಬಾರದು.
    • ಪ್ರತಿ ಡಿಸ್ಟ್ರಿಕ್ಟ್ ನಲ್ಲಿ ಒಂದೇ ಒಂದು ಮೇಘ ಫುಟ್ ಪಾರ್ಕ್ ಸ್ಥಾಪಿಸಬಹುದು.
    • ಇದನ್ನು ವಿಶೇಷ ಉದ್ದೇಶದ ವಾಹನ (SPV) ಮೂಲಕ ಚಲಾಯಿಸಲಾಗುವುದು, ಅದರ ಒಟ್ಟು ಮೌಲ್ಯವು 50 ಕೋಟಿಗಿಂತ ಕಡಿಮೆ ಇರಬಾರದು.
    ಇಂಟಿಗ್ರೇಟೆಡ್ ಕ್ಲಚ್ ಇನ್ ಹಾಗೂ ಮೌಲ್ಯ ಸೌಕರ್ಯಗಳು
    • ಸಾಮಾನ್ಯ ಪ್ರದೇಶಗಳಿಗೆ ಸ್ಟೋರೇಜ್ ಮೂಲಸೌಕರ್ಯಕ್ಕಾಗಿ 35% ರಷ್ಟು ಖರ್ಚು ಮತ್ತು ಬೆಟ್ಟದ ಮತ್ತು ಕಷ್ಟಕರ ಪ್ರದೇಶಗಳ ಅರ್ಜಿದಾರರಿಗೆ 50% ರೆಸ್ಟು ಖರ್ಚು ಸರ್ಕಾರದಿಂದ ಪಡೆಯಬಹುದು.
    • ಫುಡ್ ಪ್ರೊಸೆಸಿಂಗ್ ಮೂಲಸೌಕರ್ಯಕ್ಕಾಗಿ 50% ರಷ್ಟು ಖರ್ಚು ಮತ್ತು ಬೆಟ್ಟದ ಮತ್ತು ಕಷ್ಟಕರ ಪ್ರದೇಶಗಳ ಅರ್ಜಿದಾರರಿಗೆ 75% ರೆಸ್ಟು ಖರ್ಚು.
    • ಈ ವರ್ಗದಲ್ಲಿ ಸರ್ಕಾರದಿಂದ ಪಡೆಯಬಹುದಾದ ಗ್ರಾಂಟ್ 10 ಕೋಟಿಗಿಂತ ಹೆಚ್ಚಾಗಿರಬಾರದು.
    • ಪ್ರವರ್ತಕರ ಮೌಲ್ಯವು ಅನುದಾನದ ಕಿಂತ 1.5 ಪಟ್ಟು ಕಡಿಮೆಯಿರಬಾರದು.
    • ಭಾರತ ಸರ್ಕಾರದ ಸಂಸ್ಥೆಗಳು , ಜಾಯಿಂಟ್ ವೆಂಜರ್ಸ್, ಸಹಕಾರ ಸಂಸ್ಥೆಗಳು, ಖಾಸಗಿ ಸಂಸ್ಥೆಗಳು , PSU ಗಳು, SHG ಗಳು, NGO ಗಳು ಸ್ಥಾಪಿಸಬಹುದು.
    ಫುಡ್ ಪ್ರೊಸೆಸಿಂಗ್ ಯೂನಿಟ್ ರಚನೆ ಅಥವಾ ವಿಸ್ತರಣೆ
    • ಮೇಘ ಫುಟ್ ಪಾರ್ಕ್ ಯೋಜನೆ ಚಲಾಯಿಸಿದ್ದಲ್ಲಿ ಮಾತ್ರ ಇದನ್ನು ಸಹ ಜಾರಿಗೊಳಿಸಬಹುದು.
    • ಫುಡ್ ಪ್ರೊಸೆಸಿಂಗ್ ಯೂನಿಟ್ ಮೂಲಸೌಕರ್ಯಕ್ಕಾಗಿ 35% ರಷ್ಟು ಖರ್ಚು ಮತ್ತು ಬೆಟ್ಟದ ಮತ್ತು ಕಷ್ಟಕರ ಪ್ರದೇಶಗಳ ಅರ್ಜಿದಾರರಿಗೆ 50% ರೆಸ್ಟು ಖರ್ಚು ಸರ್ಕಾರದಿಂದ ಪಡೆಯಬಹುದು.
    • ಈ ವರ್ಗದಲ್ಲಿ ಸರ್ಕಾರದಿಂದ ಪಡೆಯಬಹುದಾದ ಗ್ರಾಂಟ್ 1 ಕೋಟಿಗಿಂತ ಹೆಚ್ಚಾಗಿರಬಾರದು.
    • ಜಾಯಿಂಟ್ ವೆಂಜರ್ಸ್, ಸಹಕಾರ ಸಂಸ್ಥೆಗಳು, ಖಾಸಗಿ ಸಂಸ್ಥೆಗಳು, PSU ಗಳು, SHG ಗಳು, NGO ಗಳು ಈ ಘಟಕವನ್ನು ಸ್ಥಾಪಿಸಬಹುದು.
    ಕೃಷಿ ಉತ್ಪನ್ನ ಪ್ರೊಸೆಸಿಂಗ್ ಕ್ಲಸ್ಟರ್ಸ್ ಇನ್ ಫ್ರಸ್ಟ್ರಚರ್
    • ಪ್ರತಿ ಜಿಲ್ಲೆಯಲ್ಲಿ ಒಂದೇ ಯೂನಿಟ್ ಆರ್ಥಿಕ ಸಹಾಯ ಸರ್ಕಾರದಿಂದ ಪಡೆಯಬಹುದು.
    • ಮೇಘ ಫುಟ್ ಪಾರ್ಕ್ ಇದ್ದ ಜಿಲ್ಲೆಯಲ್ಲಿ ಈಗ ಈ ಘಟಕವನ್ನು ಸ್ಥಾಪಿಸಲು ಅವಕಾಶ ಇರುವುದಿಲ್ಲ.
    • ಫುಡ್ ಪ್ರೊಸೆಸಿಂಗ್ ಮೂಲಸೌಕರ್ಯಕ್ಕಾಗಿ 35% ರಷ್ಟು ಖರ್ಚು ಮತ್ತು ಬೆಟ್ಟದ ಮತ್ತು ಕಷ್ಟಕರ ಪ್ರದೇಶಗಳ ಅರ್ಜಿದಾರರಿಗೆ 50% ರೆಸ್ಟು ಖರ್ಚು.
    • ಈ ವರ್ಗದಲ್ಲಿ ಸರ್ಕಾರದಿಂದ ಪಡೆಯಬಹುದಾದ ಗ್ರಾಂಟ್ 10 ಕೋಟಿಗಿಂತ ಹೆಚ್ಚಾಗಿರಬಾರದು.
    • ಅರ್ಜಿದಾರರ ಮೌಲ್ಯಯು ಅನುದಾನದ ಮೊತ್ತಕ್ಕಿಂತ ಕಡಿಮೆ ಇರಬಾರದು.
    • SC/ ST ಅರ್ಜಿದಾರರ ನಿವ್ವಳ ಮೌಲ್ಯವು ಘಟಕದ ಒಟ್ಟು ಅನುದಾನ ಮೌಲ್ಯದ 10% ಕ್ಕಿಂತ ಕಡಿಮೆಯಿರಬಾರದು.
    • ನಿವ್ವಳ ಮೌಲ್ಯದ ಶರತ್ತುಗಳು ಸರ್ಕಾರಿ ಸಂಸ್ಥೆಗೆ ಅನ್ವಯಿಸುವುದಿಲ್ಲ.
    • ಇದನ್ನು ವಿಶೇಷವಾಗಿ ಭಾರತ ಸರ್ಕಾರದ ಸಂಸ್ಥೆಗಳು, ಜಾಯಿಂಟ್ ವೆಂಜರ್ಸ್, ಸಹಕಾರ ಸಂಸ್ಥೆಗಳು, ಖಾಸಗಿ ಸಂಸ್ಥೆಗಳು, PSU ಗಳು, SHG ಗಳು, NGO ಗಳು ಸ್ಥಾಪಿಸಬಹುದು.
    ಬ್ಯಾಕ್ವರ್ಡ್ ಹಾಗೂ ಫಾರ್ವರ್ಡ್ ಲಿಂಕೇಜ್ ಗಳ ಸ್ಥಾಪನೆ
    • ಫುಡ್ ಪ್ರೊಸೆಸಿಂಗ್ ಮೂಲಸೌಕರ್ಯಕ್ಕಾಗಿ 35% ರಷ್ಟು ಖರ್ಚು ಮತ್ತು ಬೆಟ್ಟದ ಮತ್ತು ಕಷ್ಟಕರ ಪ್ರದೇಶಗಳ ಅರ್ಜಿದಾರರಿಗೆ 50% ರೆಸ್ಟು ಖರ್ಚು.
    • ಈ ವರ್ಗದಲ್ಲಿ ಸರ್ಕಾರದಿಂದ ಪಡೆಯಬಹುದಾದ ಗ್ರಾಂಟ್ 5 ಕೋಟಿಗಿಂತ ಹೆಚ್ಚಾಗಿರಬಾರದು.
    • MoPI ಅನುದಾನವನ್ನು ಪಡೆದವರನ್ನು ಈ ಅನುದಾನ ಅನ್ವಯಿಸುವುದಿಲ್ಲ ಆಹಾರ ಸಂಸ್ಕರಣಾ ಘಟಕದ ಅಸ್ತಿತ್ವದಲ್ಲಿರುವ ಅರ್ಜಿದಾರರು.
    • ಫುಡ್ ಪ್ರೊಸೆಸಿಂಗ್ ಘಟಕಗಳಿಗೆ ಲಿಂಕ್ ಮಾಡಲಾದ ಸಹಕಾರಿ ಉತ್ಪಾದಕರ ಗುಂಪು, FPOಗಳು, SHGಗಳು, FPC ಗಳು.
    • ಫಾರ್ಮ್ ಲೆವೆಲ್ಲಿಂಗೇಜ್ ಹೊಂದಿರುವ ಫುಡ್ ಪ್ರೊಸೆಸರ್ ರಿಟೇಲ್ ರೈತರು ಅಥವಾ ವ್ಯಾಪಾರಸ್ಥರು ಕಾರ್ಯನಿರ್ವಹಿಸಲು ಇಚ್ಛಿಸುವವರು.
    • ರಾಜ ಹಾಗೂ ಕೇಂದ್ರ ಸರ್ಕಾರದ PSU ಗಳು, ಸಹಕಾರ ಸಂಸ್ಥೆಗಳು, ಖಾಸಗಿ ಸಂಸ್ಥೆಗಳು, SHG ಗಳು, NGO ಈ ಘಟಕದ ಅಡಿ ವರದಿಯನ್ನು ಸಲ್ಲಿಸಬಹುದು.
    ಆಪರೇಷನ್ ಗ್ರೀನ್
    • ಅರ್ಜಿದಾರರ ನಿವ್ವಳ ಮೌಲ್ಯವು ನೆರವಿನ 1.5 ಪಟ್ಟು ಕಡಿಮೆಯಿರಬಾರದು.
    • ಒಂದು ಘಟಕದಿಂದ ಕೇವಲ ಒಂದು ಅರ್ಜಿಯನ್ನು ಸ್ವೀಕರಿಸಲಾಗುತ್ತದೆ.
    • ರಾಜ್ಯ ಕೃಷಿ ಮಾರುಕಟ್ಟೆ ಒಕ್ಕೂಟ, FPO, ಸಹಕಾರಿ, SHG ಗಳು, ಲಾಜಿಸ್ಟಿಕ್ಸ್ ಆಪರೇಟರ್, ಸೇವಾ ಪೂರೈಕೆದಾರ, ಸರಬರಾಜು ಸರಣಿ ಆಪರೇಟರ್, ಕಂಪನಿಗಳು, ಚಿಲ್ಲರೆ ಮತ್ತು ಸಗಟು ಸರಪಳಿಗಳು, ಕೇಂದ್ರ ಮತ್ತು ರಾಜ್ಯ ಸರ್ಕಾರಿ ಘಟಕಗಳು ಮತ್ತು ಆಹಾರ ಸಂಸ್ಕಾರಕ.
    ಸೇಫ್ಟಿ ಹಾಗೂ ಕ್ವಾಲಿಟಿ ಅಶೋರೆನ್ಸ್ ಮೌಲ್ಯ ಸೌಕರ್ಯ
    • ಈ ಯೋಜನೆ ಅಡಿ ಅರ್ಜಿದಾರರಿಗೆ 35% ರಷ್ಟು ಖರ್ಚು ಮತ್ತು ಬೆಟ್ಟದ ಮತ್ತು ಕಷ್ಟಕರ ಪ್ರದೇಶಗಳ ಅರ್ಜಿದಾರರಿಗೆ 50% ರೆಸ್ಟು ಖರ್ಚು ಸಾರ್ವಜನಿಕ ಮತ್ತು ಸರ್ಕಾರಿ ವಲಯವು 100% ಅನುದಾನವನ್ನು ಪಡೆಯುತ್ತದೆ.
    • ಇದಲ್ಲದೆ, ಸಾಮಾನ್ಯ ಪ್ರದೇಶಕ್ಕೆ ತಾಂತ್ರಿಕ ಸಿವಿಲ್ ಕಾಮಗಾರಿಗಳಿಗೆ ಅನುದಾನವು 25% ಮತ್ತು ಈಶಾನ್ಯ, ಗುಡ್ಡಗಾಡು ಮತ್ತು ಕಷ್ಟಕರ ಪ್ರದೇಶಕ್ಕೆ 33% ಆಗಿದೆ.
    • ಈ ಘಟಕದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಂಸ್ಥೆ, ವಿಶ್ವವಿದ್ಯಾಲಯಗಳು, ಡೀಮ್ಡ್ ವಿಶ್ವವಿದ್ಯಾಲಯ ಮತ್ತು ಖಾಸಗಿ ವಲಯದ ಸಂಸ್ಥೆಗಳು ಅರ್ಹರಾಗಿರುತ್ತಾರೆ.
    ಮಾನವ ಸಂಪನ್ಮೂಲ ಸಂಸ್ಥೆಗಳು
    • ಸರ್ಕಾರಿ ಸಂಸ್ಥೆ ಹಾಗೂ ವಿಶ್ವವಿದ್ಯಾಲಯಗಳಲ್ಲಿ 100% ಅನುದಾನ ಪಡೆಯಬಹುದು.
    • ಖಾಸಗಿ ಸಂಸ್ಥೆ/ ವಿಶ್ವವಿದ್ಯಾಲಯಗಳು ಉಪಕರಣಗಳ ವೆಚ್ಚದಲ್ಲಿ ಸಾಮಾನ್ಯ ಪ್ರದೇಶಕ್ಕೆ 50% ಅನುದಾನವನ್ನು ಮತ್ತು ಈಶಾನ್ಯ ಮತ್ತು ಕಷ್ಟಕರ ಪ್ರದೇಶಗಳಿಗೆ 70% ಅನುದಾನವನ್ನು ಪಡೆಯಬಹುದು.
    • ವಿಶ್ವವಿದ್ಯಾನಿಲಯಗಳು, ಐಐಟಿಗಳು, ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಂಸ್ಥೆಗಳು, ಸರ್ಕಾರದಿಂದ ಅನುದಾನಿತ ಸಂಸ್ಥೆ, ಆರ್ & ಡಿ ಪ್ರಯೋಗಾಲಯ, ಪ್ರೈವೇಟ್ ವಲಯದ ಸಿಎಸ್ಐಆರ್ ಆರ್ & ಡಿ ಘಟಕಗಳು ಇದಕ್ಕೆ ಅರ್ಹವಾಗಿವೆ.

ಅಗತ್ಯವಿರುವ ದಾಖಲೆಗಳು

  • ಪಿಎಂ ಕಿಸಾನ್ ಸಂಪ್ರದಾಯ ಯೋಜನೆ ಅಡಿ ಆನ್ ಲೈನ್ ಅರ್ಜಿಯನ್ನು ಸಲ್ಲಿಸಲು ಅರ್ಜಿದಾರರು ಈ ಕೆಳಗಿನ ದಾಖಲಾತಿಗಳನ್ನು ಸಲ್ಲಿಸುವುದು ಕಡ್ಡಾಯವಾಗಿರುತ್ತದೆ. ಈ ದಾಖಲೆಗಳ ವಿವರ ಕೆಳಗಿನಂತಿದೆ :-
    • ಸಂಕ್ಷಿಪ್ತ ಪ್ರಾಜೆಕ್ಟ್ ವರದಿ.
    • ಮೌಲ್ಯವನ್ನು ವಿವರಿಸುವ CA ಅಥವಾ ಶಾಸನಬದ್ಧ ಪ್ರಾಧಿಕಾರದಿಂದ ನೀಡಲಾದ ಪ್ರಮಾಣಪತ್ರ.
    • ಬ್ಯಾಂಕಿನಿಂದ ಟರ್ಮ್ ಲೋನ್ ಮಂಜೂರಾತಿ.
    • ನಿಗದಿತ ವಾಣಿಜ್ಯ ಬ್ಯಾಂಕ್‌ನಿಂದ ನೀಡಲಾದ ಸ್ಕೀಮ್ ಅಪ್ರೈಸಲ್ ನೋಟ್.
    • ನೋಂದಣಿ ಪ್ರಮಾಣಪತ್ರ, PAN, TAN, SC/ ST ಪ್ರಮಾಣಪತ್ರ. (ಅಗತ್ಯವಿದ್ದಲ್ಲಿ ಮಾತ್ರ)
    • ಜಮೀನುಗಳ ಮಾಲೀಕತ್ವ ಅಥವಾ ಗುತ್ತಿಗೆ ವಿವರಗಳು.
    • ಅರ್ಜಿ ಶುಲ್ಕ ಸಲ್ಲಿಕೆ ರಸೀದಿ.
    • ಫಾರ್ವರ್ಡ್ ಮತ್ತು ಬ್ಯಾಕ್‌ವರ್ಡ್ ಲಿಂಕ್‌ಗಳಿಗಾಗಿ ಪತ್ರವ್ಯವಹಾರಗಳು.
    • ಪ್ರಸ್ತಾವಿತ ಯೋಜನೆಗಾಗಿ ಸಸ್ಯ ಮತ್ತು ಯಂತ್ರೋಪಕರಣಗಳ ವಿವರಗಳು.
    • ಬ್ಯಾಂಕ್ ಅಕೌಂಟ್ಗಳ ವಿವರಗಳು.
    • ಮೂಲ ದಾಖಲೆಗಳು ಪ್ರಾದೇಶಿಕ ಭಾಷೆಯಲ್ಲಿದ್ದರೆ ಸ್ವಯಂ ದೃಢೀಕರಿಸಿದ ಪ್ರಮಾಣ ಪತ್ರ.

ಅರ್ಜಿ ಸಲ್ಲಿಸುವ ವಿಧಾನ

  • ಈ ಯೋಜನೆಯಡಿ ಪ್ರಯೋಜನವನ್ನು ಪಡೆಯಲು PM ಕಿಸಾನ್ ಸಂಪದ ಯೋಜನಾ ಆನ್ಲೈನ್ ಅಪ್ಲಿಕೇಶನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.
  • ಈ ಯೋಜನೆಯ ಸಂಶೋಧನಾ ಹಾಗೂ ಅಭಿವೃದ್ಧಿಯ ಗಾಗಿ ಸಚಿವಾಲಯಗಳಲ್ಲಿ ಅರ್ಜಿಯನ್ನು ಸ್ವೀಕರಿಸಲಾಗುತ್ತದೆ.
  • MOFPI ಅಧಿಕೃತ ವೆಬ್ಸೈಟ್ನಲ್ಲಿ PM ಕಿಸಾನ್ ಸಂಪದ ಯೋಜನೆ ಆನ್ಲೈನ್ ಅಪ್ಲಿಕೇಶನ್ ಪಡೆಯಬಹುದು.
  • ನೋಂದಣಿಯ ಸಮಯದಲ್ಲಿ ಅರ್ಜಿದಾರರು EOI ನೋಂದಣಿಯನ್ನು ಆಯ್ಕೆ ಮಾಡಬೇಕು.
  • ನಿಧಿ ಆಯೋಗ ವತಿಯಿಂದ ಕಳುಹಿಸಲಾದ OTP ಯನ್ನು ನಮ್ಮದು ಶಿವ ಮೂಲಕ ಮೊಬೈಲ್ ನಂಬರ್ ಅನ್ನು ಪರಿಶೀಲಿಸಿ.
  • ನೋಂದಣಿಯ ನಂತರ ಕೇಳಲಾದ ಎಲ್ಲಾ ವಿವರಗಳನ್ನು ಭರ್ತಿ ಮಾಡಿ.
  • ಲಾಗಿನ್ ಡೀಟೇಲ್ಸ್ ಮೂಲಕ ಪಿಎಂ ಕಿಸಾನ್ ಸಂಪದ ಪೋರ್ಟಲ್ ಲಾಗಿನ್ ಮಾಡಿ.
  • ಲಾಗಿನ್ ಆದ ನಂತರ ಅರ್ಜಿದಾರರು ನಮೂನೆ ಎಲ್ಲಿ ಕೇಳಲಾದ ವಿವರಗಳನ್ನು ಭರ್ತಿ ಮಾಡಬೇಕು.
  • ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಲಗತಿಸಿ.
  • ಅರ್ಜಿಯನ್ನು ಸಲ್ಲಿಸುವ ಮುನ್ನ ಅರ್ಜಿದಾರರು ವಿವರಗಳನ್ನು ಪರಿಶೀಲಿಸಬಹುದು.
  • ಸಲ್ಲಿಸಲಾದ ಅರ್ಜಿಯನ್ನು ಸಚಿವಾಲಯದಿಂದ ಆಯ್ಕೆ ಮಾಡಲಾದ ಟೆಕ್ನಿಕಲ್ ಕಮಿಟಿಯ ಮೂಲಕ ಹೇಳಿಸಲಾಗುತ್ತದೆ.
  • ಸಂಪೂರ್ಣವಾಗಿ ಪರಿಶೀಲನೆಯ ನಂತರ ಭಾರತ ಸರ್ಕಾರದಿಂದ ಮೊದಲು ಎರಡು ಹಾಗೂ ಮೂರನೇ ಕಂತನ್ನು ಬಿಡುಗಡೆ ಮಾಡಲಾಗುತ್ತದೆ.

ಅಗತ್ಯವಿರುವ ವೆಬ್ಸೈಟ್ ಲಿಂಕ್

ಸಂಪರ್ಕ ವಿವರಗಳು

  • PM ಕಿಸಾನ್ ಸಂಪದ ಹೆಲ್ಪ್ಲೈನ್ ಸಂಖ್ಯೆ :- 011-26406557.
  • ಪ್ರಧಾನ ಮಂತ್ರಿ ಕಿಸಾನ್ ಸಂಪದಾ ಯೋಜನೆ ಹೆಲ್ತ್ ಇ-ಮೇಲ್ :- support-fpi@nic.in.
  • ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವಾಲಯ,
    ಪಂಚಶೀಲ ಭವನ, ಆಗಸ್ಟ್ ಕ್ರಾಂತಿ ಮಾರ್ಗ,
    ಖೇಲ್ಗಾಂವ್, ನವದೆಹಲಿ - 110049.
Person Type Govt

Add new comment

Plain text

  • No HTML tags allowed.
  • Lines and paragraphs break automatically.

Rich Format