ಕರ್ನಾಟಕ ಶ್ರಮ ಶಕ್ತಿ ಸಾಲ ಯೋಜನ

author
Submitted by shahrukh on Sat, 15/02/2025 - 11:45
ಕರ್ನಾಟಕ CM
Scheme Open
Highlights
  • ರೂ. 50,000/- ಮೊತ್ತದ ಸಾಲ ನೀಡಲಾಗುವುದು.
  • 4% ಮಾತ್ರ ಬಡ್ಡಿ ದರವನ್ನು ವಿಧಿಸಲಾಗುತ್ತದೆ.
  • ಅರ್ಜಿದಾರರು ಅರ್ಧ ಸಾಲದ ಮೊತ್ತವನ್ನು ಪಾವತಿಸಿದರೆ, ಅಂದರೆ ರೂ. 25,000/- , 36 ತಿಂಗಳುಗಳಲ್ಲಿ ನಂತರ ಅರ್ಜಿದಾರರು ಇತರ ಅರ್ಧ ಮೊತ್ತದ ಸಾಲವನ್ನು ಪಾವತಿಸಬೇಕಾಗಿಲ್ಲ.
  • ಅರ್ಜಿದಾರರು ಅರ್ಧ ಸಾಲದ ಮೊತ್ತವನ್ನು ಪಾವತಿಸಲು ವಿಫಲರಾದರೆ ರೂ. 25,000/- 36 ತಿಂಗಳುಗಳಲ್ಲಿ ನಂತರ ಅರ್ಜಿದಾರರು ಇತರ ಅರ್ಧ ಮೊತ್ತದ ಸಾಲವನ್ನು ಪಾವತಿಸಬೇಕಾಗುತ್ತದೆ.
  • ಅರ್ಜಿದಾರರಿಗೆ ಕೌಶಲ್ಯ ತರಬೇತಿಯನ್ನು ಸಹ ನೀಡಲಾಗುತ್ತದೆ.
Customer Care
  • ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ಇಲಾಖೆ ಹೆಲ್ಪ್ಲೈನ್ ನಂಬರ್:- 080-22860999.
  • ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ಇಲಾಖೆ ವಾಟ್ಸಪ್ ಹೆಲ್ಪ್ಲೈನ್ ನಂಬರ್ :- 08277799990.
  • ಕರ್ನಾಟಕ ಅಲ್ಪಸಂಖ್ಯಾತರ ಇಲಾಖೆಯ ಹೆಲ್ಪ್ ಡಿಸ್ಕ್ ಈಮೇಲ್ :-
    • info.kmdc@karnataka.gov.in.
    • kmdc.ho.info@karnataka.gov.in.
ಯೋಜನೆಯ ವಿವರಣೆ
ಯೋಜನೆಯ ಹೆಸರು ಕರ್ನಾಟಕ ಶ್ರಮ ಶಕ್ತಿ ಸಾಲ ಯೋಜನೆ.
ಪ್ರಯೋಜನಗಳು
  • ರೂ.50,000/- ಮೊತ್ತದ ಸಾಲ.
  • ಸಾಲದ ಬಡ್ಡಿ ದರ 4%.
  • ಅರ್ಧ ಸಾಲವನ್ನು ಪಾವತಿಸಿದರೆ ರೂ. 25,000/- ಆಗ ಉಳಿದ ಅರ್ಧವನ್ನು ಪಾವತಿಸುವ ಅಗತ್ಯವಿಲ್ಲ.
  • ಕೌಶಲ್ಯ ತರಬೇತಿಯನ್ನೂ ನೀಡಲಾಗುವುದು.
ಫಲಾನುಭವಿಗಳು ಕರ್ನಾಟಕ ರಾಜ್ಯದ ಕಾಯಂ ನಿವಾಸಿಗಳು.
ನೋಡಲ್ ಇಲಾಖೆ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ಇಲಾಖೆ ನಿಯಮಿತ.
ಅರ್ಜಿಯ ನಮೂನೆ ಕರ್ನಾಟಕ ಆನ್‌ಲೈನ್ ಅಪ್ಲಿಕೇಶನ್ ಮ್ಯಾನೇಜ್‌ಮೆಂಟ್ ಸಿಸ್ಟಮ್ ಪೋರ್ಟಲ್ ಮೂಲಕ ಆನ್‌ಲೈನ್.

ಯೋಜನೆಯ ಪರಿಚಯ

  • ಕರ್ನಾಟಕ ಶ್ರಮ ಶಕ್ತಿ ಸಾಲ ಯೋಜನೆಯು ಕರ್ನಾಟಕ ಸರ್ಕಾರದ ಪ್ರಮುಖ ಆರ್ಥಿಕ ಕಲ್ಯಾಣ ಯೋಜನೆಯಾಗಿದೆ.
  • ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ಇಲಾಖೆಯು ಈ ಯೋಜನೆಯ ನೋಡಲ್ ಇಲಾಖೆ ಇರುತ್ತದೆ.
  • ಈ ಯೋಜನೆಯನ್ನು ಪ್ರಾರಂಭಿಸುವ ಹಿಂದಿನ ಮುಖ್ಯ ಉದ್ದೇಶವೆಂದರೆ ತಮ್ಮ ವ್ಯವಹಾರಗಳನ್ನು ಪ್ರಾರಂಭಿಸಲು ಅಥವಾ ವಿಸ್ತರಿಸಲು ಇಚ್ಛಿಸುವ ಕರ್ನಾಟಕ ಜನರಿಗೆ ಸಾಲವಾಗಿ ಹಣಕಾಸಿನ ನೆರವು ನೀಡುವುದು.
  • ಸಾಲದ ಮೊತ್ತ ರೂ. 50,000/- ಅರ್ಹ ಫಲಾನುಭವಿಗಳಿಗೆ 4% ಬಡ್ಡಿ ದರದಲ್ಲಿ ನೀಡಲಾಗುತ್ತದೆ.
  • ಅರ್ಜಿದಾರರು ಈ ಸಾಲದ ಮೊತ್ತವನ್ನು ತಮ್ಮದೇ ವ್ಯವಹಾರವನ್ನು ರೂಪಿಸಲು ಅಥವಾ ವಿಸ್ತರಿಸಲು ಉಪಯೋಗಿಸಬಹುದು.
  • ಕರ್ನಾಟಕ ಸಮಶಕ್ತಿ ಯೋಜನೆಯಲ್ಲಿ ಸಾಲವನ್ನು ಪಡೆಯಲು ಅನ್ವಯಿಸುತ್ತದೆ :-
    • ಅರ್ಜಿದಾರರು 36 ತಿಂಗಳಗಳಲ್ಲಿ ಸಾಲದ ಮೊತ್ತ ಪಾವತಿಸಿದ್ದಲ್ಲಿ ಉಳಿದ ಅರ್ಧಸಾರದ ಮೊತ್ತವು ಬ್ಯಾಕ್ ಅಂಡ್ ಸಬ್ಸಿಡಿ ಎಂದು ಪರಿಗಣಿಸಲಾಗುವುದು.
    • ಅರ್ಜಿದಾರರು ಮೊದಲನೇ 36 ತಿಂಗಳಗಳಲ್ಲಿ ಪಾವತಿಸಲು ತಪ್ಪಿದಲ್ಲಿ ಉಳಿದ ಅರ್ಧ ಮೊತ್ತವು ಸಾಲದ ರೂಪದಲ್ಲಿ ಪರಿಗಣಿಸಲಾಗುತ್ತದೆ.
  • ಇದರ ಅರ್ಥ ಸಾಲ ಪಡೆದ ಮೊದಲನೇ 36 ತಿಂಗಳಗಳಲ್ಲಿ ಅರ್ಧ ಮೊತ್ತವನ್ನು ಪಾವತಿಸಿದ್ದಲ್ಲಿ ಇನ್ನುಳಿದ ಅರ್ಧ ಸಾಲದ ಮೊತ್ತ ಸಬ್ಸಿಡೈಸ್ಡ್ ಮಾಡಲಾಗುತ್ತದೆ.
  • ಅರ್ಜಿದಾರರು ಸಾಲದ ಮೊತ್ತದ ಜೊತೆಗೆ 4% ಪ್ರತಿಶತ ಬಡ್ಡಿ ಸಹ ಪಾವತಿಸಬೇಕು.
  • ಅರ್ಜಿದಾರರು ಈ ಕೆಳಗಿನ ಅಲ್ಪಸಂಖ್ಯಾತರ ವರ್ಗವನ್ನು ಹೊಂದಿರಬೇಕು :-
    • ಮುಸ್ಲಿಮರು.
    • ಸಿಖ್ಖರು.
    • ಪಾರ್ಸಿಗಳು.
    • ಜೈನರು.
    • ಕ್ರಿಶ್ಚಿಯನ್ನರು.
    • ಬೌದ್ಧಧರ್ಮ.
  • ಕರ್ನಾಟಕ ಶ್ರಮ ಶಕ್ತಿ ಸಾಲದ ಯೋಜನೆ ಅಡಿ ಈ ಕೆಳಗಿನ ಪ್ರಯೋಜನಗಳು ಪಡೆಯಬಹುದು :-
    • ಸಾಲದ ಮೊತ್ತವು ರೂಪಾಯಿ 50,000/- ಇರುತ್ತದೆ.
    • ಈ ಸಾಲದ ಬಡ್ಡಿ ದರವು 4% ಅನ್ವಯಿಸುತ್ತದೆ.
    • ಸಾಲ ಪಡೆದ ಮೊದಲನೇ 36 ತಿಂಗಳಗಳಲ್ಲಿ ಅರ್ಧ ಮೊತ್ತವನ್ನು ಪಾವತಿಸಿದ್ದಲ್ಲಿ ಉಳಿದ ಅರ್ಧ ಮುನ್ನ ಮಾಡಲಾಗುತ್ತದೆ.
    • ಕೌಶಲ್ಯ ತರಬೇತಿಯು ನೀಡಲಾಗುವುದು.
  • ಕರ್ನಾಟಕ ಶ್ರಮ ಶಕ್ತಿ ಯೋಜನೆಯಡಿ ಸಾಲದ ಪ್ರಯೋಜನವನ್ನು ಪಡೆಯಲು ಯಾವುದೇ ಮೇಲಾಧಾರ ಭದ್ರತೆಯ ಅಗತ್ಯವಿಲ್ಲ.
  • ಅರ್ಜಿದಾರರು ಫಲಾನುಭವಿಯಾಗಲು ಕರ್ನಾಟಕ ಆನ್ಲೈನ ಅಪ್ಲಿಕೇಶನ್ ಮ್ಯಾನೇಜ್ಮೆಂಟ್ ಸಿಸ್ಟಮ್ ಪೋರ್ಟಲ್ ಮೂಲಕ ಅಗತ್ಯವಿರುವ ದಾಖಲೆಗಳನ್ನು ಲಗತಿಸಿ ಸೆಲೆಕ್ಷನ್ ಪ್ಯಾನಲ್ ನಲ್ಲಿ ಸಲ್ಲಿಸಬಹುದು.

ಪ್ರಯೋಜನಗಳು

  • ರೂ. 50,000/- ಮೊತ್ತದ ಸಾಲ ನೀಡಲಾಗುವುದು.
  • 4% ಮಾತ್ರ ಬಡ್ಡಿ ದರವನ್ನು ವಿಧಿಸಲಾಗುತ್ತದೆ.
  • ಅರ್ಜಿದಾರರು ಅರ್ಧ ಸಾಲದ ಮೊತ್ತವನ್ನು ಪಾವತಿಸಿದರೆ, ಅಂದರೆ ರೂ. 25,000/- , 36 ತಿಂಗಳುಗಳಲ್ಲಿ ನಂತರ ಅರ್ಜಿದಾರರು ಇತರ ಅರ್ಧ ಮೊತ್ತದ ಸಾಲವನ್ನು ಪಾವತಿಸಬೇಕಾಗಿಲ್ಲ.
  • ಅರ್ಜಿದಾರರು ಅರ್ಧ ಸಾಲದ ಮೊತ್ತವನ್ನು ಪಾವತಿಸಲು ವಿಫಲರಾದರೆ ರೂ. 25,000/- 36 ತಿಂಗಳುಗಳಲ್ಲಿ ನಂತರ ಅರ್ಜಿದಾರರು ಇತರ ಅರ್ಧ ಮೊತ್ತದ ಸಾಲವನ್ನು ಪಾವತಿಸಬೇಕಾಗುತ್ತದೆ.
  • ಅರ್ಜಿದಾರರಿಗೆ ಕೌಶಲ್ಯ ತರಬೇತಿಯನ್ನು ಸಹ ನೀಡಲಾಗುತ್ತದೆ.

ಅರ್ಹತೆ

  • ಕರ್ನಾಟಕ ರಾಜ್ಯದ ಕಾಯಂ ನಿವಾಸಿ ಆಗಿರಬೇಕು.
  • ಅರ್ಜಿದಾರರ ವಯಸ್ಸು 18-55 ರೊಳಗೆ ಇರಬೇಕು.
  • ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯ ರೂ.3,50,000/- ಇರಬೇಕು.
  • ಅರ್ಜಿದಾರರು ಈ ಕೆಳಗಿನ ಅಲ್ಪಸಂಖ್ಯಾತರ ವರ್ಗವನ್ನು ಹೊಂದಿರಬೇಕು :-
    • ಮುಸ್ಲಿಮರು.
    • ಸಿಖ್ಖರು.
    • ಪಾರ್ಸಿಗಳು.
    • ಜೈನರು.
    • ಕ್ರಿಶ್ಚಿಯನ್ನರು.
    • ಬೌದ್ಧಧರ್ಮ.

ಅಗತ್ಯವಿರುವ ದಾಖಲೆಗಳು

ಅರ್ಜಿ ಸಲ್ಲಿಸುವ ವಿಧಾನ

  • ಅರ್ಹ ಫಲಾನುಭವಿಗಳು ಕರ್ನಾಟಕ ಆನ್ಲೈನ್ ಅಪ್ಲಿಕೇಶನ್ ಮ್ಯಾನೇಜ್ಮೆಂಟ್ ಸಿಸ್ಟಮ್ ಪೋರ್ಟಲ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.
  • ಮೊಬೈಲ್ ನಂಬರ್ ನಮೂದಿಸಿ ಓಟಿಪಿಯ ಮೂಲಕ ಪರಿಶೀಲಿಸಿ.
  • ಹೋಟೆಲ್ ನಲ್ಲಿ ಕೆಳಕಂಡ ವಿವರಗಳನ್ನು ನಮೂದಿಸಿ :-
    • ವೈಯಕ್ತಿಕ ವಿವರಗಳು.
    • ಸಂಪರ್ಕ ವಿವರಗಳು.
    • ಯೋಜನೆಯ ವಿವರಗಳು.
  • ಅಗತ್ಯವಿರುವ ದಾಖಲೆಗಳನ್ನು ಲಗತಿಸಿ.
  • ಒಮ್ಮೆ ನೀವು ಸಲ್ಲಿಸು ಬಟನ್ ಅನ್ನು ಕ್ಲಿಕ್ ಮಾಡಿದರೆ, ಅರ್ಜಿಯನ್ನು ಸಲ್ಲಿಸಲಾಗುತ್ತದೆ.
  • ಆನ್ಲೈನ್ ಸಲ್ಲಿಸಿದ ಅರ್ಜಿ ನಮೂನೆಯ ಪ್ರಿಂಟ್ ಔಟ್ ತೆಗೆದುಕೊಂಡು ಅಗತ್ಯವಿರುವ ದಾಖಲೆಗಳನ್ನು ಲಗತ್ತಿಸಿ.
  • ಈ ಅಜ್ಜಿಯನ್ನು ಡಿಸ್ಟಿಕ್ ಸೆಲೆಕ್ಷನ್ ಪಾನಲ್ ಸಲ್ಲಿಸಿ.
  • ಡಿಸ್ಟ್ರಿಕ್ ಸೆಲೆಕ್ಷನ್ ಸಂಬಂಧಪಟ್ಟ ಅಧಿಕಾರಿಗಳು ನಿಮ್ಮ ಅರ್ಜಿಯನ್ನು ಪರಿಶೀಲಿಸುತ್ತಾರೆ,. ಪರಿಶೀಲನೆಯ ನಂತರ ಸೂಚಿಯು ತಯಾರಿಸಲಾಗುತ್ತದೆ.
  • ಅರ್ಹ ಫಲಾನುಭವಿಗಳಿಗೆ ಸಾಲದ ಮೊತ್ತವು ಆಧಾರ ರಿಜಿಸ್ಟರ್ಡ್ ಬ್ಯಾಂಕ್ ಅಕೌಂಟ್ಟ್ರಾನ್ಸ್ಫರ್ ಮಾಡಲಾಗುವುದು.

ಅಗತ್ಯವಿರುವ ನಮೂನೆಗಳು

ಅಗತ್ಯದ ಲಿಂಕ್ಸ್

ಸಂಪರ್ಕ ವಿವರಣೆ

  • ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ಇಲಾಖೆ ಹೆಲ್ಪ್ಲೈನ್ ನಂಬರ್:- 080-22860999.
  • ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ಇಲಾಖೆ ವಾಟ್ಸಪ್ ಹೆಲ್ಪ್ಲೈನ್ ನಂಬರ್ :- 08277799990.
  • ಕರ್ನಾಟಕ ಅಲ್ಪಸಂಖ್ಯಾತರ ಇಲಾಖೆಯ ಹೆಲ್ಪ್ ಡಿಸ್ಕ್ ಈಮೇಲ್ :-
    • info.kmdc@karnataka.gov.in.
    • kmdc.ho.info@karnataka.gov.in.
  • ಕರ್ನಾಟಕ ಅಲ್ಪಸಂಖ್ಯಾತರ ಇಲಾಖೆಯ ನಗರ ನಿಗಮ,
    No. 39-821, ಸುಬೇದಾರ್ ಛತ್ರ ರೋಡ್,
    ಶೇಷಾದ್ರಿಪುರಂ,ಬೆಂಗಳೂರು.
    ಕರ್ನಾಟಕ- 5660001.

Comments

Permalink

Hi we are need help for loans

ಅಭಿಪ್ರಾಯ

Our sc coast we don't know how to get loans

In reply to by Shakthi d (ಪ್ರಮಾಣಿಸಲ್ಪಟ್ಟಿಲ್ಲ.)

Permalink

Tailoring Project report how to make

ಅಭಿಪ್ರಾಯ

Tailoring Project report how to make plzzz

Permalink

English

ಅಭಿಪ್ರಾಯ

Loan Apply

In reply to by Sonu s (ಪ್ರಮಾಣಿಸಲ್ಪಟ್ಟಿಲ್ಲ.)

Permalink

Shrama shakti loan

ಅಭಿಪ್ರಾಯ

Very good

In reply to by Sonu s (ಪ್ರಮಾಣಿಸಲ್ಪಟ್ಟಿಲ್ಲ.)

Permalink

50

ಅಭಿಪ್ರಾಯ

ನಮ್ಮ ಎರಡು ಬಾ ಇದೆ

Permalink

English

ಅಭಿಪ್ರಾಯ

Loan aaply

In reply to by Sonu s (ಪ್ರಮಾಣಿಸಲ್ಪಟ್ಟಿಲ್ಲ.)

Permalink

English

ಅಭಿಪ್ರಾಯ

Loan

In reply to by Sonu s (ಪ್ರಮಾಣಿಸಲ್ಪಟ್ಟಿಲ್ಲ.)

Permalink

English

Your Name
Mohammed Yousuf
ಅಭಿಪ್ರಾಯ

Sir 1 year Ho Gaya application form bharkar abhi loan nahin aaya

Permalink

Project Report farmet for Sharma shakti loan

ಅಭಿಪ್ರಾಯ

Please help me

Permalink

hindi

ಅಭಿಪ್ರಾಯ

Business loan

Permalink

hone

ಅಭಿಪ್ರಾಯ

No

Permalink

Vegetable shop

ಅಭಿಪ್ರಾಯ

I want project report

In reply to by MD ISMAIL (ಪ್ರಮಾಣಿಸಲ್ಪಟ್ಟಿಲ್ಲ.)

Permalink

Vegetable shop

ಅಭಿಪ್ರಾಯ

How to make Project report of vegetables shop

In reply to by MD ISMAIL (ಪ್ರಮಾಣಿಸಲ್ಪಟ್ಟಿಲ್ಲ.)

Permalink

Loan

ಅಭಿಪ್ರಾಯ

Loan

Permalink

loan for opening my salon…

ಅಭಿಪ್ರಾಯ

loan for opening my salon sharma shakthi

Permalink

LOAN

ಅಭಿಪ್ರಾಯ

SHARMA SHAKTI LONE NOT APPROVED SIR

Permalink

Faramr

ಅಭಿಪ್ರಾಯ

I am faramar

Permalink

English

ಅಭಿಪ್ರಾಯ

Loan

Permalink

Please extended sceem

ಅಭಿಪ್ರಾಯ

Please extended sceem

Permalink

Kannada

ಅಭಿಪ್ರಾಯ

Bangalore

Permalink

Server problem

ಅಭಿಪ್ರಾಯ

Plz extended date

Permalink

Tailar shaop

Your Name
ROXANA B
ಅಭಿಪ್ರಾಯ

Tailar shaop

Permalink

Loan for my wife for…

Your Name
Puneet
ಅಭಿಪ್ರಾಯ

Loan for my wife for tailoring shop

Permalink

Loan

Your Name
Asfan pasha
ಅಭಿಪ್ರಾಯ

Approved ho gaya hai

Permalink

Home Made Food catering

Your Name
Esther Krupa
ಅಭಿಪ್ರಾಯ

We need loan to help our family by doing catering work and for health expenses, I am facing tyorid and facing diabetes.pleas

Add new comment

Plain text

  • No HTML tags allowed.
  • Lines and paragraphs break automatically.