Highlights
- ಪರಿಶಿಷ್ಟ ಜಾತಿ (SC)ವರ್ಗಕ್ಕೆ ಸೇರಿದ ಕರ್ನಾಟಕದ ಮರು-ವಿವಾಹಿತ ವಿಧವೆಯರಿಗೆ ಈ ಕೆಳಗಿನ ಆರ್ಥಿಕ ಸಹಾಯವನ್ನು ಒದಗಿಸಲಾಗುವುದು :-
- ರೂ. 3,00,000/- ಆರ್ಥಿಕ ನೆರವು ನೀಡಲಾಗುವುದು.
Customer Care
- ಕರ್ನಾಟಕ SC ವಿಧವೆಯ ಮರು-ವಿವಾಹ ಸಹಾಯ ಯೋಜನೆ ಸಹಾಯವಾಣಿ ಸಂಖ್ಯೆ :-
- 080-22634300.
- 080-22340956.
- 09008400078.
- 09480843005.
- ಕರ್ನಾಟಕ SC ವಿಧವೆಯ ಮರು-ವಿವಾಹ ಸಹಾಯ ಯೋಜನೆ ಸಹಾಯವಾಣಿ ಇಮೇಲ್ :- helpwkar@gmail.com.
ಯೋಜನೆಯ ವಿವರಣೆ
|
|
---|---|
ಯೋಜನೆಯ ಹೆಸರು | ಕರ್ನಾಟಕ SC ವಿಧವೆಯ ಮರು-ವಿವಾಹ ಸಹಾಯ ಯೋಜನೆ. |
ದಿನಾಂಕ | 2015. |
ಪ್ರಯೋಜನಗಳು |
|
ಫಲಾನುಭವಿಯರು | ಕರ್ನಾಟಕದ ಪರಿಶಿಷ್ಟ ಜಾತಿ ವಿಧವೆ ಮರು ವಿವಾಹವಾದವರು. |
ನೋಡಲ ಡಿಪಾರ್ಟ್ಮೆಂಟ್ | ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆ. |
ಚಂದದಾರಿಕೆ | ಯೋಜನೆಯ ನಿಯಮಿತ ನವೀಕರಣಗಳನ್ನು ಪಡೆಯಲು ಚಂದಾದಾರರಾಗಿ. |
ಅರ್ಜಿ ಸಲ್ಲಿಸುವ ವಿಧಾನ | ಪರಿಶಿಷ್ಟ ಜಾತಿ ವಿಧವೆ ಮರು ವಿವಾಹ ಯೋಜನೆಯ ಆನ್ಲೈನ್ ಅಪ್ಲಿಕೇಶನ್ ಫಾರ್. |
ಪರಿಚಯ
- ಕರ್ನಾಟಕ ಸರ್ಕಾರವು ಸಮಾಜ ಕಲ್ಯಾಣಕ್ಕೆ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಿದೆ.
- SC ವಿಧವೆಯ ಮರು ವಿವಾಹ ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಗಾಗಿ ಇನ್ನೊಂದು ಯೋಜನೆಯಾಗಿದೆ.
- ಈ SC ವಿಧವೆಯ ಮರು-ವಿವಾಹ ಸಹಾಯವನ್ನು ಪ್ರಾರಂಭಿಸುವ ಹಿಂದಿನ ಮುಖ್ಯ ಉದ್ದೇಶವೆಂದರೆ ಕರ್ನಾಟಕ ರಾಜ್ಯದ ವಿಧವೆಯರ ಜೀವನವನ್ನು ಪುನರ್ವಸತಿ ಮಾಡುವುದು, ಅವರ ಪತಿಯ ನಿಧನದಿಂದಾಗಿ ಅವರ ಜೀವನವು ಛಿದ್ರಗೊಂಡ ಕಾರಣ ಮರುರೂಪಿಸುವುದು.
- ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆ ಈ ಯೋಜನೆಯ ನೋಡಲ್ ಏಜೆನ್ಸಿ ವಾಗಿದೆ.
- ಕರ್ನಾಟಕ SC ವಿಧವೆಯ ಮರು-ವಿವಾಹ ನೆರವು ಯೋಜನೆಯಡಿ, ಕರ್ನಾಟಕ ಸರ್ಕಾರವು ರೂ.3,00,000/- ಆರ್ಥಿಕ ಸಹಾಯ ಮರು-ವಿವಾಹಕ್ಕಾಗಿ ನೀಡಲು ಸಜ್ಜಾಗಿದೆ.
- ಕರ್ನಾಟಕ SC ವಿಧವೆಯ ಮರು-ವಿವಾಹ ನೆರವು ಯೋಜನೆಯಡಿಯಲ್ಲಿ ವಿಧವೆಯರು ಮಾತ್ರ ಆರ್ಥಿಕ ಸಹಾಯದ ಪ್ರಯೋಜನವನ್ನು ಪಡೆಯಲು ಅರ್ಹರಾಗಿರುತ್ತಾರೆ.
- ಈ ಮರು ವಿವಾಹದಲ್ಲಿ ಯಾವುದೇ ಜಾತಿಯಲ್ಲಿ ಮದುವೆಯಾಗುವ ಶರತ್ತುಗಳು ಅನ್ವಯಿಸುವುದಿಲ್ಲ.
- ಈ ಯೋಜನೆಯಡಿ ಆರ್ಥಿಕ ಸಹಾಯವನ್ನು ಪಡೆಯಲು ವಾರ್ಷಿಕ ಆದಾಯದ ಯಾವುದೇ ಶರತ್ತುಗಳು ಅನ್ವಯಿಸುವುದಿಲ್ಲ.
- ಅರ್ಜಿದಾರರು ಹಾಗೂ ಅವರ ಸಂಗಾತಿಯರು ಕರ್ನಾಟಕ ರಾಜ್ಯದ ಕಾಯಂ ನಿವಾಸಿಯಾಗಿರಬೇಕು.
- ಮದುವೆಯಾದ ಮೊದಲನೇ ಒಂದು ವರ್ಷದ ಒಳಗಡೆ ಅರ್ಜಿ ಸಲ್ಲಿಸುವುದು ಕಡ್ಡಾಯವಾಗಿರುತ್ತದೆ.
- ಒಂದು ವರ್ಷದ ನಂತರ ಸಲ್ಲಿಸಿರುವ ಅರ್ಜಿಗಳನ್ನು ಯಾವುದೇ ರೂಪದಲ್ಲಿ ಸ್ವೀಕರಿಸುವುದಿಲ್ಲ.
- ವಿಧವೆಯರ ಮೃತ ಗಂಡನ ಗುರುತಿನ ಚೀಟಿ ಹಾಗೂ ಮರಣ ಪ್ರಮಾಣ ಪತ್ರ ಸಲ್ಲಿಸುವುದು ಕಡ್ಡಾಯವಾಗಿರುತ್ತದೆ.
- ಕರ್ನಾಟಕ SC ವಿದುವೆ ಮರವೇವಾಹು ಯೋಜನೆ ಅಡಿಯಾಜಿಯನ್ನು ಸಲ್ಲಿಸುವ ಸಮಯದಲ್ಲಿ ಮರು ವಿವಾಹ ಪ್ರಮಾಣ ಪತ್ರ ಕಡ್ಡಾಯವಾಗಿರುತ್ತದೆ.
- ಅರ್ಹ ಫಲಾನುಭವಿಗಳು ಕರ್ನಾಟಕ ವಿಧವಾ ಮರುವಿವಾಹ ಸಹಾಯ ಯೋಜನೆಯ ಆನ್‌ಲೈನ್ ಅರ್ಜಿ ನಮೂನೆಯನ್ನು ಭರ್ತಿ ಮಾಡುವ ಮೂಲಕ ಆರ್ಥಿಕ ಸಹಾಯಕ್ಕಾಗಿ ಅರ್ಜಿ ಸಲ್ಲಿಸಬಹುದು.
ಪ್ರಯೋಜನಗಳು
- ಪರಿಶಿಷ್ಟ ಜಾತಿ (SC)ವರ್ಗಕ್ಕೆ ಸೇರಿದ ಕರ್ನಾಟಕದ ಮರು-ವಿವಾಹಿತ ವಿಧವೆಯರಿಗೆ ಈ ಕೆಳಗಿನ ಆರ್ಥಿಕ ಸಹಾಯವನ್ನು ಒದಗಿಸಲಾಗುವುದು :-
- ರೂ. 3,00,000/- ಆರ್ಥಿಕ ನೆರವು ನೀಡಲಾಗುವುದು.
ಅರ್ಹತೆ
- ಕರ್ನಾಟಕ ರಾಜ್ಯದ ಕಾಯಂ ನಿವಾಸಿ ಆಗಿರಬೇಕು.
- ಆರ್ಜೆದಾರರು ಪರಿಶಿಷ್ಟ ಜಾತಿಗೆ ಸೇರಿದ ವಿಧವೆಯಾಗಿ ಮರು ವಿವಾಹವಾಗಿರಬೇಕು.
- ವೇದವೇ ಮರು ವಿವಾಹದಲ್ಲಿ ಮಾತ್ರ ಆರ್ಥಿಕ ಸಹಾಯ ನೀಡಲಾಗುವುದು.
- ವಾರ್ಷಿಕ ಆದಾಯದ ಯಾವುದೇ ಲಿಮಿಟ್ ಇರೋದಿಲ್ಲ.
- ಮದುವೆಯಾದ ಮೊದಲ ಒಂದು ವರ್ಷದಲ್ಲಿಯೇ ಅರ್ಜಿಯನ್ನು ಸಲ್ಲಿಸಬೇಕು.
- ವಿಧವೆಯರ ಸಂಗಾತಿಯು ಯಾವುದೇ ಜಾತಿ ಅಥವಾ ಧರ್ಮಕ್ಕೆ ಸೇರಿದವರಾಗಿರಬೇಕು.
ಅಗತ್ಯವಾದ ದಾಖಲೆಗಳು
- ಕರ್ನಾಟಕದ ನಿವಾಸಿಯಾದ ಪ್ರಮಾಣ ಪತ್ರ.
- ವಧು ಮತ್ತು ವರನ ಆಧಾರ್ ಕಾರ್ಡ್.
- ಜಾತಿ ಪ್ರಮಾಣ ಪತ್ರ.
- ಬ್ಯಾಂಕ್ ಖಾತೆ ವಿವರಗಳು.
- ಮದುವೆಯ ಛಾಯಾಚಿತ್ರ.
- ಮದುವೆ ಪ್ರಮಾಣಪತ್ರ.
- ಮೃತ ಗಂಡನ ಗುರುತಿನ ಚೀಟಿ.
- ಮೃತ ಗಂಡನ ಮರಣ ಪ್ರಮಾಣ ಪತ್ರ.
- ಮೊಬೈಲ್ ನಂಬರ.
ಅರ್ಜಿ ಸಲ್ಲಿಸುವ ವಿಧಾನ
- ಅರ್ಹ ಫಲಾನುಭವಿಗಳು ಕರ್ನಾಟಕ ವಿಧವಾ ಮರುವಿವಾಹ ಸಹಾಯ ಯೋಜನೆಯ ಆನ್‌ಲೈನ್ ಅರ್ಜಿ ನಮೂನೆಯನ್ನು ಭರ್ತಿ ಮಾಡುವ ಮೂಲಕ ಆರ್ಥಿಕ ಸಹಾಯಕ್ಕಾಗಿ ಅರ್ಜಿ ಸಲ್ಲಿಸಬಹುದು.
- ಫಲಾನುಭವಿಯು ತನ್ನ ಆಧಾರ್ ಸಂಖ್ಯೆ ಮತ್ತು ಸಂಗಾತಿಯ ಆಧಾರ್ ಸಂಖ್ಯೆಯನ್ನು ನಮೂದಿಸುವ ಮೂಲಕ ನೋಂದಾಯಿಸಿಕೊಳ್ಳಬೇಕು.
- ನೋಂದಣಿಯ ನಂತರ ಹಂತ ಹಂತವಾಗಿ ವಧು-ವರ ವಿವರಗಳನ್ನು ಭರ್ತಿ ಮಾಡಿ.
- ಅಗತ್ಯವಾದ ಎಲ್ಲ ದಾಖಲೆಗಳನ್ನು ಲಗತ್ತಿಸಿ.
- ಪ್ರಗತಿಸಲಾದ ದಾಖಲೆಗಳನ್ನು ಪೂರ್ವ ವೀಕ್ಷಿಸಿ ಹಾಗೂ ಅರ್ಜಿಯನ್ನು ಸಲ್ಲಿಸಿ.
- ಸಲ್ಲಿಸಿದ ಎಕನಾಲೆಜ್ಮೆಂಟ್ ರಸಿದಿಯನ್ನು ಪ್ರಿಂಟ್ ಔಟ್ ಮೂಲಕ ಅರ್ಜಿಯ ಸ್ಥಿತಿಯನ್ನು ವಿಚಾರಿಸಲು ಪ್ರಯೋಗಿಸಬಹುದು.
- ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಯ ನಗತಿಸಲಾದ ದಾಖಲೆಗಳನ್ನು ಸಲ್ಲಿಸಿದ ಅರ್ಜಿಯ ಸಮೇತ ಪರಿಶೀಲಿಸುತ್ತಾರೆ.
- ಪರಿಶೀಲನೆಯ ನಂತರ ಕರ್ನಾಟಕ SC ವಿಧವೆ ಮರು ವಿವಾಹ ಯೋಜನೆ ಅಡಿ ಆರ್ಥಿಕ ಸಹಾಯವನ್ನು ವಧುವಿನ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುವುದು.
ಅಗತ್ಯವಾದ ಲಿಂಕ್ಸ್
- ಕರ್ನಾಟಕ SC ವಿಧವೆಯ ಮರು-ವಿವಾಹ ಸಹಾಯ ಯೋಜನೆ ನೋಂದಣಿ.
- ಕರ್ನಾಟಕ SC ವಿಧವೆಯ ಮರು-ವಿವಾಹ ಸಹಾಯ ಯೋಜನೆ ಲಾಗಿನ್.
- ಕರ್ನಾಟಕ SC ವಿಧವೆಯ ಮರು-ವಿವಾಹ ಸಹಾಯ ಯೋಜನೆ ವಿಕೃತಿ ರಸೀದಿ.
- ಸಮಾಜ ಕಲ್ಯಾಣ ಇಲಾಖೆ, ಕರ್ನಾಟಕ ಸರ್ಕಾರ.
- ಕರ್ನಾಟಕ SC ವಿಧವೆಯ ಮರು-ವಿವಾಹ ಸಹಾಯ ಯೋಜನೆ ಮಾರ್ಗ ಸೂಚಿ.
ಸಂಪರ್ಕ ವಿವರ
- ಕರ್ನಾಟಕ SC ವಿಧವೆಯ ಮರು-ವಿವಾಹ ಸಹಾಯ ಯೋಜನೆ ಸಹಾಯವಾಣಿ ಸಂಖ್ಯೆ :-
- 080-22634300.
- 080-22340956.
- 09008400078.
- 09480843005.
- ಕರ್ನಾಟಕ SC ವಿಧವೆಯ ಮರು-ವಿವಾಹ ಸಹಾಯ ಯೋಜನೆ ಸಹಾಯವಾಣಿ ಇಮೇಲ್ :- helpswkar@gmail.com.
- ಸಮಾಜ ಕಲ್ಯಾಣ ಇಲಾಖೆಯ, ಕರ್ನಾಟಕ ಸರ್ಕಾರ,
5 ನೇ ಮಹಡಿ, MS ಕಟ್ಟಡ,
ಡಾ. ಅಂಬೇಡ್ಕರ್ ವೀಧಿ,
ಬೆಂಗಳೂರು, ಕರ್ನಾಟಕ - 560001.
Scheme Forum
Matching schemes for sector: Marriage
Sno | CM | Scheme | Govt |
---|---|---|---|
1 | ಕರ್ನಾಟಕ ಪರಿಶಿಷ್ಟ ಜಾತಿ ವಿವಾಹ ಸಹಾಯ ಯೋಜನೆ | ಕರ್ನಾಟಕ | |
2 | ಕರ್ನಾಟಕ ಅಂತರ್ ಜಾತಿ ವಿವಾಹ ಸಹಾಯ ಯೋಜನೆ | ಕರ್ನಾಟಕ | |
3 | ಕರ್ನಾಟಕ SC ಒಳಜಾತಿ ವಿವಾಹ ಸಹಾಯ ಯೋಜನೆಯು | ಕರ್ನಾಟಕ | |
4 | ಕರ್ನಾಟಕ ಪರಿಶಿಷ್ಟ ಪಂಗಡ ಮದುವೆ ಸಹಾಯ ಯೋಜನ | ಕರ್ನಾಟಕ | |
5 | ಕರ್ನಾಟಕ ST ಅಂತರ್ಜಾತಿ ಮದುವೆ ಸಹಾಯ ಯೋಜನೆ | ಕರ್ನಾಟಕ | |
6 | ಕರ್ನಾಟಕ ST ಒಳಜಾತಿ ಮದುವೆ ಸಹಾಯ ಯೋಜನ | ಕರ್ನಾಟಕ | |
7 | ಕರ್ನಾಟಕ ST ವಿಧವೆ ಮರು ವಿವಾಹ ಸಹಾಯ ಯೋಜನ | ಕರ್ನಾಟಕ |
Subscribe to Our Scheme
×
Stay updated with the latest information about ಕರ್ನಾಟಕ SC ವಿಧವೆಯ ಮರು-ವಿವಾಹ ಸಹಾಯ ಯೋಜನ
Add new comment